Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿಕ್ಸರ್‌, ಬೌಂಡರಿಗಳ ಸುರಿಮಳೆ – 255 ರನ್‌ ಹೊಡೆದು ವಿಶ್ವದಾಖಲೆ ಬರೆದ ಟೀಂ ಇಂಡಿಯಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಸಿಕ್ಸರ್‌, ಬೌಂಡರಿಗಳ ಸುರಿಮಳೆ – 255 ರನ್‌ ಹೊಡೆದು ವಿಶ್ವದಾಖಲೆ ಬರೆದ ಟೀಂ ಇಂಡಿಯಾ

Cricket

ಸಿಕ್ಸರ್‌, ಬೌಂಡರಿಗಳ ಸುರಿಮಳೆ – 255 ರನ್‌ ಹೊಡೆದು ವಿಶ್ವದಾಖಲೆ ಬರೆದ ಟೀಂ ಇಂಡಿಯಾ

Public TV
Last updated: March 8, 2026 9:03 pm
Public TV
Share
3 Min Read
Sanju Samson Ishan Kishan
SHARE

ಅಹಮದಾಬಾದ್‌: ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌, ಇಶನ್‌ ಕಿಶನ್‌ ಜೊತೆ ಕೊನೆಯಲ್ಲಿ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಭಾರತ (Team India) 5 ವಿಕೆಟ್‌ ನಷ್ಟಕ್ಕೆ 255 ರನ್‌ ಹೊಡೆದಿದೆ. ಈ ಮೂಲಕ ಟಿ 20 ವಿಶ್ವಕಪ್‌ ಫೈನಲಿನಲ್ಲಿ (T20 World Cup Final) ಅತಿ ಹೆಚ್ಚು ಮೊತ್ತವನ್ನು ಹೊಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ (Team India) ಉತ್ತಮ ಆರಂಭ ಪಡೆಯಿತು. ಇದೇ ಮೊದಲ ಬಾರಿಗೆ ಭಾರತ ಮೊದಲ ವಿಕೆಟಿಗೆ 98 ರನ್‌ ಜೊತೆಯಾಟ ಪಡೆಯಿತು.

ಈ ಟೂರ್ನಿಯಲ್ಲಿ ಭಾರತದ ಪರ ಮೊದಲ ವಿಕೆಟ್‌ 98 ರನ್‌ ಜೊತೆಯಾಟ ಬಂದಿದ್ದು ಇದೇ ಮೊದಲು. ಅಭಿಷೇಕ್‌ ಶರ್ಮಾ(Abhishek Sharma) 21 ಎಸೆತಗಳಲ್ಲಿ 52 ರನ್‌ ಹೊಡೆದಿದ್ದರೆ ಸ್ಯಾಮ್ಸನ್‌ (Sanju Samson) 22 ಎಸೆತಗಳಲ್ಲಿ 38 ರನ್‌ ಹೊಡೆದಿದ್ದರು. ಅಭಿಷೇಕ್‌ 52 ರನ್‌(21 ಎಸೆತ, 6 ಬೌಂಡರಿ, 3 ಸಿಕ್ಸ್‌) ಹೊಡೆದು ಔಟಾದರು.

Pressure? WHAT PRESSURE!? 💪

Third consecutive fifty for Sanju Samson, all on the biggest stage! 😍

🚨 Only Indians with fifties in semi-final & final of an ICC Men’s T20 WC:

👉 Virat Kohli | 2014
👉 Sanju Samson | 2026

ICC Men’s #T20WorldCup | FINAL | #INDvNZ | LIVE NOW 👉… pic.twitter.com/dHtwpFQet2

— Star Sports (@StarSportsIndia) March 8, 2026

ನಂತರ ಬಂದ ಇಶನ್‌ ಕಿಶನ್‌(Ishan Kishan) ತಾನು ಕಡಿಮೆ ಇಲ್ಲ ಎನ್ನುವಂತೆ ಬ್ಯಾಟ್‌ ಬೀಸಿದರು. ಸಂಜು ಮತ್ತು ಇಶನ್‌ ಎರಡನೇ ವಿಕೆಟಿಗೆ 48 ಎಸೆತಗಳಲ್ಲಿ105 ರನ್‌ ಜೊತೆಯಾಟವಾಡಿದರು. ಸಂಜು ಸ್ಯಾಮ್ಸನ್‌ 89 ರನ್‌(46 ಎಸೆತ, 5 ಬೌಂಡರಿ, 8 ಸಿಕ್ಸ್‌) ಗಳಿಸಿ ಔಟಾದರೆ ಇಶನ್‌ ಕಿಶನ್‌ 54 ರನ್‌(25 ಎಸೆತ, 4 ಬೌಂಡರಿ, 4 ಸಿಕ್ಸ್‌) ಹೊಡೆದು ವಿಕೆಟ್‌ ಒಪ್ಪಿಸಿದರು. ನಂತರ ಬಂದ ನಾಯಕ ಸೂರ್ಯ ಸಿಕ್ಸ್‌ ಹೊಡೆಯುವ ಪ್ರಯತ್ನದಲ್ಲಿ ಬೌಂಡರಿ ಗೆರೆಯ ಬಳಿ ರಚಿನ್‌ಗೆ ಕ್ಯಾಚ್‌ ನೀಡಿ ಔಟಾದರು.  ಇದನ್ನೂ ಓದಿ: ಫೈನಲಿನಲ್ಲಿ ಅಬ್ಬರಿಸಿ ಸ್ಫೋಟಕ ಬ್ಯಾಟಿಂಗ್‌ – ವಿಶ್ವದಾಖಲೆ ಬರೆದ ಅಭಿಷೇಕ್‌ ಶರ್ಮಾ

ಒಂದು ಹಂತದಲ್ಲಿ 1 ವಿಕೆಟ್‌ ನಷ್ಟಕ್ಕೆ 203 ರನ್‌ ಹೊಡೆದು ಉತ್ತಮ ಸ್ಥಿತಿಯಲ್ಲಿದ್ದ ಭಾರತ 204 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತ್ತು. ನಂತರ ಬಂದ ಹಾರ್ದಿಕ್‌ ಪಾಂಡ್ಯ ಅವರು ಸಿಕ್ಸ್‌ ಹೊಡೆಯಲು ಹೋಗಿ 18 ರನ್‌(13 ಎಸೆತ, 1 ಬೌಂಡರಿ, 1 ಸಿಕ್ಸ್‌) ಹೊಡೆದು ವಿಕೆಟ್‌ ಒಪ್ಪಿಸಿದರು.

ಕೊನೆಗೆ ಬಂದ ಶಿವಂ ದುಬೆ ಔಟಾಗದೇ 8 ಎಸೆತಗಳಲ್ಲಿ 26 ರನ್‌(3 ಬೌಂಡರಿ, 2 ಸಿಕ್ಸ್‌) ಚಚ್ಚಿದರೆ ತಿಲಕ್‌ ವರ್ಮಾ ಔಟಾಗದೇ 8 ರನ್‌ ಹೊಡೆದರು. ಭಾರತ ಕೊನೆಯ 30 ಎಸೆತಗಳಲ್ಲಿ ಕೇವಲ 55 ರನ್‌ ಹೊಡೆದ ಭಾರತ ಅಂತಿವಾಗಿ 55 ರನ್‌ ಹೊಡೆಯಿತು.

Cometh the hour, cometh the man! 😍

Abhishek Sharma brings up his fifty in just 18 balls, fastest of the tournament! 💪

ICC Men’s #T20WorldCup | FINAL | #INDvNZ | LIVE NOW 👉 https://t.co/Tz1DBSb4nT pic.twitter.com/mcmGhlxJxe

— Star Sports (@StarSportsIndia) March 8, 2026


ನ್ಯೂಜಿಲೆಂಡ್‌ ಪರ ಜೇಮ್ಸ್‌ ನಿಶನ್‌ 3 ವಿಕೆಟ್‌ ಪಡೆದರೆ ರಚಿನ್‌ ರವೀಂದ್ರ ಮತ್ತು ಮ್ಯಾಟ್‌ ಹೆನ್ರಿ ತಲಾ ಒಂದು ವಿಕೆಟ್‌ ಪಡೆದರು.

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌
255/5 – ಭಾರತ Vs ನ್ಯೂಜಿಲೆಂಡ್‌(2026)
176/7 – ಭಾರತ Vs ದಕ್ಷಿಣ ಆಫ್ರಿಕಾ(2024)
173/2 – ಆಸ್ಟ್ರೇಲಿಯಾ Vs ನ್ಯೂಜಿಲೆಂಡ್‌(2021)
172/4 – ನ್ಯೂಜಿಲೆಂಡ್ Vs ಆಸ್ಟ್ರೇಲಿಯಾ(2021)
169/8 – ದಕ್ಷಿಣ ಆಫ್ರಿಕಾ Vs ಭಾರತ (2024)

ಭಾರತದ ರನ್‌ ಏರಿದ್ದು ಹೇಗೆ?
50 ರನ್‌ – 24 ಎಸೆತ
100 ರನ್‌ – 44 ಎಸೆತ
150 ರನ್‌ – 69 ಎಸೆತ
200 ರನ್‌ – 90 ಎಸೆತ
250 ರನ್‌ – 118 ಎಸೆತ

TAGGED:indianew zealandT20 World Cupಕ್ರಿಕೆಟ್ಟಿ20 ವಿಶ್ವಕಪ್ನ್ಯೂಜಿಲೆಂಡ್ಭಾರತ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

bad touch for young women 2 arrested in bengaluru
Bengaluru City

ಬೈಕ್‌ಲ್ಲಿ ಬಂದು ಯುವತಿಯರಿಗೆ ಬ್ಯಾಡ್ ಟಚ್ – ಬೀದಿ ಕಾಮಣ್ಣರು ಅಂದರ್‌

Public TV
By Public TV
6 minutes ago
thaad
Latest

ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!

Public TV
By Public TV
6 minutes ago
Kolar SSLC Student Kusuma
Districts

ಸ್ಟ್ರೆಚರ್‌ನಲ್ಲಿ ಮಲಗಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಫಸ್ಟ್ ಕ್ಲಾಸ್‌ನಲ್ಲಿ ಪಾಸ್

Public TV
By Public TV
17 minutes ago
SIDDAPURA DEATH
Crime

ಷೇರು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಲಾಸ್‌ – ನೇಣಿಗೆ ಶರಣಾದ ಯುವಕ

Public TV
By Public TV
19 minutes ago
hindi
Bengaluru City

ಹಿಂದಿಯಲ್ಲಿ ಕಳೆದ ವರ್ಷ 75 ಸಾವಿರ, ಈ ಬಾರಿ 9,481 ಮಂದಿ ಫೇಲ್‌

Public TV
By Public TV
37 minutes ago
Election vote ink
Latest

ಇಂದು ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಚುನಾವಣೆ

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?