ದುಬೈ: ಶಫಾಲಿ ವರ್ಮಾ ಅಮೋಘ ಅರ್ಧಶತಕ, ಬೌಲರ್‌ಗಳ ಬಿಗಿ ಹಿಡಿತದ ನೆರವಿನಿಂದ ಇಂದು ಬಾಂಗ್ಲಾ ಮಹಿಳಾ ತಂಡದ ವಿರುದ್ಧ ನಡೆದ ಟಿ20 ಏಷ್ಯಾಕಪ್ ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡ 40 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಗೆಲುವಿನೊಂದಿಗೆ ಭಾರತೀಯ ಮಹಿಳಾ ತಂಡ 10ನೇ ಬಾರಿಗೆ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ.

