ನವದೆಹಲಿ: ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಬಾರಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಗಳಿಸಲಿದೆ ಎನ್ನುವ ಅಂಶ ಪ್ರಕಟವಾಗಿದೆ.
ಪ್ರಕಟವಾಗಿರುವ ಸಮೀಕ್ಷೆಗಳ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎನ್ನುವ ಅಂಶ ವ್ಯಕ್ತವಾಗಿದೆ. ಇದೆ ವೇಳೆ ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಹಿಮಾಚಲದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
Advertisement
ಗುಜರಾತ್: ಒಟ್ಟು ಸ್ಥಾನಗಳು 182 ಇದ್ದು, ಮ್ಯಾಜಿಕ್ ಸಂಖ್ಯೆ 92
ರಿಪಬ್ಲಿಕ್ : ಬಿಜೆಪಿ 108, ಕಾಂಗ್ರೆಸ್ 74, ಇತರೇ 0
ಎಬಿಪಿ : ಬಿಜೆಪಿ 117, ಕಾಂಗ್ರೆಸ್ 64, ಇತರೇ 1 ಸ್ಥಾನ
Advertisement
ಆಕ್ಸಿಸ್ ಇಂಡಿಯಾ : ಬಿಜೆಪಿ 99-113, ಕಾಂಗ್ರೆಸ್ 68 – 82, ಇತರೇ 1-4
ಇಂಡಿಯಾ ನ್ಯೂಸ್ : ಬಿಜೆಪಿ 110-120, ಕಾಂಗ್ರೆಸ್ 65-75, ಇತರೇ 2-4
ಟೈಮ್ಸ್ ನೌ : ಬಿಜೆಪಿ 112, ಕಾಂಗ್ರೆಸ್ 70, ಇತರೇ 0
ನ್ಯೂಸ್ ಎಕ್ಸ್: ಬಿಜೆಪಿ 110-120, ಕಾಂಗ್ರೆಸ್ 65-75, ಇತರೇ 2-4
Advertisement
2012ರ ಚುನಾವಣೆಯಲ್ಲಿ ಬಿಜೆಪಿ 115, ಕಾಂಗ್ರೆಸ್ 61, ಎನ್‍ಸಿಪಿ 2, ಜಿಪಿಪಿಒ 2, ಇತರೇ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
ಹಿಮಾಚಲ ಪ್ರದೇಶ: ಒಟ್ಟು ಸ್ಥಾನಗಳು 68 ಇದ್ದು, ಮ್ಯಾಜಿಕ್ ಸಂಖ್ಯೆ 65
ರಿಪಬ್ಲಿಕ್ ಟಿವಿ : ಬಿಜೆಪಿ 41, ಕಾಂಗ್ರೆಸ್ 25, ಇತರೇ 2ಸ್ಥಾನ
ಇಂಡಿಯಾ ನ್ಯೂಸ್: ಬಿಜೆಪಿ 44-50, ಕಾಂಗ್ರೆಸ್ 18 – 24, ಇತರೇ 0 -2
ಝಿ ನ್ಯೂಸ್: ಬಿಜೆಪಿ 51, ಕಾಂಗ್ರೆಸ್ 17, ಇತರೇ 0
ನ್ಯೂಸ್ ನೇಷನ್: ಬಿಜೆಪಿ 43-47, ಕಾಂಗ್ರೆಸ್ 19-23, ಇತರೇ 1-3
ಆಕ್ಸಿಸ್ ಇಂಡಿಯಾ: ಬಿಜೆಪಿ 47-55, ಕಾಂಗ್ರೆಸ್ 18-24, ಇತರೇ 0-2
ನ್ಯೂಸ್ ಎಕ್ಸ್ : ಬಿಜೆಪಿ 42-50, ಕಾಂಗ್ರೆಸ್ 18-24, ಇತರೇ 0-2
ಟೈಮ್ಸ್ ನೌ: ಬಿಜೆಪಿ 51, ಕಾಂಗ್ರೆಸ್, 16, ಇತರೇ 1
2012ರ ಚುನಾವಣೆಯಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಜಯಗಳಿಸಿದರೆ ಬಿಜೆಪಿ 26 ಸ್ಥಾನ, ಇತರೇ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.