Connect with us

Bollywood

ಈ ವರ್ಷದ ಬಾಲಿವುಡ್ ನ ಸೆಕ್ಸಿ ನಟ-ನಟಿಯರು ಯಾರು: ಇಲ್ಲಿದೆ ಪೂರ್ಣ ಪಟ್ಟಿ

Published

on

ಮುಂಬೈ: ಬಾಲಿವುಡ್ ಮೋಸ್ಟ್ ಸೆಕ್ಸಿಯಸ್ಟ್ ಮೆನ್ ಮತ್ತು ವುಮೆನ್ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್‍ ಬೀರ್ ಕಪೂರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಯಾರಿಗೆ ಎಷ್ಟು ವೋಟ್ ಬಿದ್ದಿದ್ದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬಾಲಿವುಡ್ ಐಕಾನ್: 2017ರಲ್ಲಿ ಸಲ್ಮಾನ್ ಖಾನ್ 18.3% ವೋಟ್ ಗಳಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಶಾರೂಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ನಟರು ಕ್ರಮವಾಗಿ 15.3% ಮತ್ತು 13.3% ವೋಟ್ ಗಳಿಸಿದ್ದಾರೆ. ಆದರೆ ಕಳೆದ ವರ್ಷ ಸಲ್ಮಾನ್ ಹಾಗೂ ಬಿಗ್-ಬಿ ಎರಡನೇ ಸ್ಥಾನವನ್ನು ಪಡೆದ್ದಾಗ ಶಾರೂಖ್ 21.4% ವೋಟ್ ಮೊದಲ ಸ್ಥಾನ ಪಡೆದಿದ್ದರು.

ಸೆಕ್ಸಿಯೆಸ್ಟ್ ವುಮೆನ್: ಕಳೆದ ವರ್ಷದಂತೆ ದೀಪಿಕಾ ಪಡುಕೋಣೆ ಈ ವರ್ಷವೂ ಪ್ರಿಯಾಂಕಾ, ಕತ್ರಿನಾ ಮತ್ತು ಆಲಿಯಾ ರನ್ನು ಹಿಂದಿಕ್ಕಿ 2017ರ ಸೆಕ್ಸಿಯೆಸ್ಟ್ ವುಮೆನ್ ಎಂಬ ಖ್ಯಾತಿ ಪಡೆದಿದ್ದಾರೆ. ದೀಪಿಕಾ ಈ ಬಾರಿ 33% ವೋಟ್ ಪಡೆದುಕೊಂಡರೆ, ಪ್ರಿಯಾಂಕಾ 22% ವೋಟ್ ಪಡೆದುಕೊಂಡು ಕತ್ರಿನಾ ಅವರನ್ನು ಹಿಂದಿಕ್ಕಿದ್ದಾರೆ. ಕಳೆದ ವರ್ಷಗಿಂತ ಕತ್ರಿನಾ 28% ವೋಟ್ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು.

ದೀಪಿಕಾ ಸತತ 5 ಬಾರಿ: ಹಾಲಿವುಡ್ ಚಿತ್ರಗಳಿಂದ ದೀಪಿಕಾ ಸತತ 5 ಬಾರಿ ಸೆಕ್ಸಿಯೆಸ್ಟ್ ವುಮೆನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಆದರೆ ಕತ್ರಿನಾ ಕೇವಲ 2 ಬಾರಿ ಈ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ 22.9% ವೋಟ್ ಪಡೆದು ಎರಡನೇ ಸ್ಥಾನ ಪಡೆದುಕೊಂಡರೆ, 22.1% ವೋಟ್ ಪಡೆದು ಆಲಿಯಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಸೆಕ್ಸಿಯೆಸ್ಟ್ ಮೆನ್: ಕಳೆದ ವರ್ಷವೂ ಪ್ರಥಮ ಸ್ಥಾನ ಪಡೆದಿದ್ದ ರಣ್‍ಬೀರ್ ಕಪೂರ್ ಈ ಬಾರಿಯೂ 32.7% ವೋಟ್ ಪಡೆಯುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ರಣ್‍ ವೀರ್ ಸಿಂಗ್ 21.6% ವೋಟ್ ಪಡೆಯುವ ಮೂಲಕ ಕಳೆದ ವರ್ಷದಂತೆ ಈ ಬಾರಿಯೂ ಎರಡನೇ ಸ್ಥಾನ ಪಡೆದಿದ್ದಾರೆ. 2016ರಲ್ಲಿ ರಣ್‍ ಬೀರ್ 31.4% ವೋಟ್ ಪಡೆದಿದ್ದರೆ ರಣ್‍ ವೀರ್ ಸಿಂಗ್ 14.1% ವೋಟ್ ಪಡೆಯುವ ಮೂಲಕ ಎರಡನೇ ಸ್ಥಾನ ಸಿಕ್ಕಿತ್ತು.

ಟಾಲಿವುಡ್, ಬಾಹುಬಲಿ ನಾಯಕ ಪ್ರಭಾಸ್ ಬಾಲಿವುಡ್ ನಟರಿಗೆ ಈ ಸ್ಪರ್ಧೆಯಲ್ಲಿ ಫೈಟ್ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

 

And then you smile… because sometimes you just do. #thursdayisthenewfriday gn world

A post shared by Priyanka Chopra (@priyankachopra) on

Sunny LA.. the silence and I… ❤️this #iphone8 pic credit- @jazmasri

A post shared by Priyanka Chopra (@priyankachopra) on

“Music is love, love is music, music is life, and I love my life. Thank you and good night.” – A.J. McLean An experiment that’s now turned into a reality… how’s that for a surprise!!! I vividly remember sitting in Toby’s studio with Rachel & Ty, and we were just being our creative selves, playing with words, letting each other into our secrets, trying out some melodies…. just surrendering to this crazy thing called song writing!  It’s something I’ve always wanted to do, but never really mustered enough courage to…. But these sessions like the others that followed, were absolutely magical.  And now… lo and behold, Will took the words I wrote and gave it life! Everyday I’m thankful for all the opportunities that have come to me.  I feel truly blessed. Hope you like it. Xoxo #EDM #PlayItLOUD Thank you @will_sparks, @tobygadmusic, #RachelRabin & @tydollasign… It’s our time to be #YoungAndFree @billboarddance

A post shared by Priyanka Chopra (@priyankachopra) on

Summer sun calling #mumbaibound #mumbaimerijaan ❤️???????????????????? #birthdaytime #familynfriends

A post shared by Priyanka Chopra (@priyankachopra) on

sexy! ????

A post shared by ranbir kapoor (@ranbir_kapoor_official) on

Hustle don’t stop ???????? #mondaymotivation by @mustafa_max84

A post shared by Ranveer Singh (@ranveersingh) on

Stand tall #mondaymotivation

A post shared by Ranveer Singh (@ranveersingh) on

Click to comment

Leave a Reply

Your email address will not be published. Required fields are marked *