Monday, 19th November 2018

Recent News

ದಿನಭವಿಷ್ಯ: 21-10-2018

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಭಾನುವಾರ, ಪೂರ್ವಭಾದ್ರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 4:34 ರಿಂದ 6:02
ಗುಳಿಕಕಾಲ: ಮಧ್ಯಾಹ್ನ 3:05 ರಿಂದ 4:34
ಯಮಗಂಡಕಾಲ: ಮಧ್ಯಾಹ್ನ 12:08 ರಿಂದ 1:37

ಮೇಷ: ಗುರು ಹಿರಿಯರಲ್ಲಿ ಭಕ್ತಿ, ಮಾನಸಿಕ ನೆಮ್ಮದಿ, ಕಾರ್ಯದಲ್ಲಿ ವಿಳಂಬ, ಶತ್ರುಗಳ ಬಾಧೆ, ಆತುರ ಸ್ವಭಾವ, ಸ್ಥಳ ಬದಲಾವಣೆ, ಪರರಿಗೆ ವಂಚನೆ, ಅಕಾಲ ಭೋಜನ.

ವೃಷಭ: ವೃಥಾ ತಿರುಗಾಟ, ಕೈ ಹಾಕಿದ ಕಾರ್ಯದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ನಂಬಿದ ಜನರಿಂದ ಮೋಸ, ಆರ್ಥಿಕ ಸಂಕಷ್ಟ-ಧನ ನಷ್ಟ, ವಾಹನ ಚಾಲನೆಯಲ್ಲಿ ಎಚ್ಚರ.

ಮಿಥುನ: ಸ್ತ್ರೀಯರಿಗೆ ಅನುಕೂಲ, ಗೌರವ ಸನ್ಮಾನ ಪ್ರಾಪ್ತಿ, ಇಷ್ಟಾರ್ಥ ಸಿದ್ಧಿ, ದ್ರವ್ಯ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಅಲ್ಪ ಲಾಭ, ಅಧಿಕ ಖರ್ಚು, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ.

ಟಕ: ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ಸ್ನೇಹಿತರಿಂದ ಬೆಂಬಲ, ದುಃಖದಾಯಕ ಪ್ರಸಂಗ, ಪಾಪ ಬುದ್ಧಿ, ಅಧಿಕವಾದ ಖರ್ಚು.

ಸಿಂಹ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಮಾನಸಿಕ ನೆಮ್ಮದಿ, ಕುಟುಂಬ ಸೌಖ್ಯ, ಹಿತ ಶತ್ರುಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ, ಅಕಾಲ ಭೋಜನ.

ಕನ್ಯಾ: ನೆಮ್ಮದಿಯ ಜೀವನ, ಕುಟುಂಬ ಸಮೇತ ಪ್ರಯಾಣ, ಸಭೆ ಸಮಾರಂಭಗಳಲ್ಲಿ ಭಾಗಿ, ಚಂಚಲ ಮನಸ್ಸು, ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ, ವಾಹನ ಖರೀದಿ ಯೋಗ.

ತುಲಾ: ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತು ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಆತ್ಮೀಯರೊಂದಿಗೆ ಮನಃಸ್ತಾಪ, ನಂಬಿಕೆ ದ್ರೋಹ, ಅಕಾಲ ಭೋಜನ.

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ಹಣಕಾಸು ವಿಚಾರದಲ್ಲಿ ಎಚ್ಚರ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ.

ಧನಸ್ಸು: ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ವಿಚಾರಕ್ಕೆ ಹಿರಿಯರಿಂದ ಬೆಂಬಲ, ಮನಸ್ಸಿಗೆ ಶಾಂತಿ, ಪ್ರತಿಭೆಗೆ ತಕ್ಕ ಫಲ, ಆತ್ಮೀಯರಿಂದ ಸಲಹೆ.

ಮಕರ: ಯತ್ನ ಕಾರ್ಯದಲ್ಲಿ ವಿಘ್ನ, ಊರೂರು ಸುತ್ತಾಟ, ಮಾತಿನ ಚಕಮಕಿ, ವಾಹನ ಅಪಘಾತ ಸಾಧ್ಯತೆ, ಋಣ ಬಾಧೆ, ಮನಃಕ್ಲೇಷ, ಆರೋಗ್ಯದಲ್ಲಿ ಏರುಪೇರು.

ಕುಂಭ: ಭೋಗ ವಸ್ತು ಪ್ರಾಪ್ತಿ, ಧನ ಲಾಭ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಬಡ್ತಿ, ಪರರಿಗೆ ಸಹಾಯ ಮಾಡುವಿರಿ.

ಮೀನ: ತೀರ್ಥಯಾತ್ರೆ ದರ್ಶನ, ಮಾತೃವಿನಿಂದ ಸಹಾಯ, ಸುಖ ಭೋಜನ ಪ್ರಾಪ್ತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸಣ್ಣ ಪುಟ್ಟ ವಿಚಾರಗಳಲ್ಲಿ ಕಲಹ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *