Connect with us

Dina Bhavishya

ದಿನಭವಿಷ್ಯ: 04-09-2017

Published

on

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಸೋಮವಾರ

ಮೇಷ: ಮಿತ್ರರಿಂದ ಬೆಂಬಲ, ಮಹತ್ತರ ಕೆಲಸದಲ್ಲಿ ಪ್ರಗತಿ, ಮಗನಿಂದ ಶುಭ ವಾರ್ತೆ, ಕುಟುಂಬದಲ್ಲಿ ಸಂತಸ.

ವೃಷಭ: ಹಣಕಾಸು ಮುಗ್ಗಟ್ಟು, ಮಾತಿನ ಚಕಮಕಿ, ಕಠಿಣ ಕೆಲಸಗಳಲ್ಲಿ ಯಶಸ್ಸು, ಸ್ತ್ರೀಯರಿಗೆ ತಾಳ್ಮೆ ಅಗತ್ಯ.

ಮಿಥುನ: ಆರೋಗ್ಯ ಪ್ರಾಪ್ತಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಕೆಲಸಗಳಲ್ಲಿ ಪ್ರಗತಿ, ವ್ಯವಹಾರಗಳಲ್ಲಿ ಅನುಕೂಲ.

ಕಟಕ: ನಾನಾ ಮೂಲಗಳಿಂದ ಲಾಭ, ಹಣಕಾಸು ಅನುಕೂಲ, ಇಂದು ನಿರ್ಧಾರ ಕೈಗೊಳ್ಳಬೇಡಿ, ವಿವಾಹ ಯೋಗ, ಪ್ರಯಾಣದಲ್ಲಿ ಎಚ್ಚರಿಕೆ.

ಸಿಂಹ: ಅತಿಯಾದ ಆತ್ಮವಿಶ್ವಾಸ, ಹಣಕಾಸು ಖರ್ಚುಗಳಲ್ಲಿ ಎಚ್ಚರ, ಮನೆಯಲ್ಲಿ ಶುಭ ಸಮಾರಂಭ.

ಕನ್ಯಾ: ವ್ಯವಹಾರಗಳಲ್ಲಿ ಲಾಭ, ಮನೆಯಲ್ಲಿ ಮೆಚ್ಚುಗೆ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ.

ತುಲಾ: ಹೆತ್ತವರಲ್ಲಿ ಕಲಹ, ಅವಕಾಶ ಕೈ ತಪ್ಪುವುದು, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಚೋರಾಗ್ನಿ ಭೀತಿ.

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಗೊಂದಲ, ಪರರಿಂದ ಸಹಾಯ, ಚಂಚಲ ಮನಸ್ಸು.

ಧನಸ್ಸು: ಹಿರಿಯರಿಂದ ಮಾರ್ಗದರ್ಶನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾನಸಿಕ ವ್ಯಥೆ, ಧನ ನಷ್ಟ, ವಾದ-ವಿವಾದಗಳಲ್ಲಿ ಜಯ.

ಮಕರ: ನಾನಾ ರೀತಿ ಲಾಭ, ಕೃಷಿಕರಿಗೆ ಅನುಕೂಲ, ಯತ್ನ ಕಾರ್ಯಗಳಲ್ಲಿ ವಿಳಂಬ, ಕುಟುಂಬದಲ್ಲಿ ನೆಮ್ಮದಿ ವಾತಾವರಣ.

ಕುಂಭ: ವಿಪರೀತ ಕೋಪ, ದಾಯಾದಿಗಳ ಕಲಹ, ವೃಥಾ ತಿರುಗಾಟ, ಕುಟುಂಬದಲ್ಲಿ ನೆಮ್ಮದಿ.

ಮೀನ: ಅಲ್ಪ ಪ್ರಗತಿ, ಅಪಜಯ, ನಾನಾ ರೀತಿ ಸಂಕಷ್ಟ, ವ್ಯಾಪಾರದಲ್ಲಿ ನಷ್ಟ, ಪ್ರೇಮಿಗಳಿಗೆ ದುಃಖ, ಶತ್ರುಗಳಿಂದ ತೊಂದರೆ.

Click to comment

Leave a Reply

Your email address will not be published. Required fields are marked *

www.publictv.in