ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ, ಮಾಸ : ಶ್ರಾವಣ
ಪಕ್ಷ: ಕೃಷ್ಣ, ತಿಥಿ : ಬಿದಿಗೆ
ನಕ್ಷತ್ರ: ಉತ್ತರಾಭಾದ್ರಾ
ರಾಹುಕಾಲ: 5:02 – 6:35
ಗುಳಿಕಕಾಲ: 3:29 – 5:02
ಯಮಗಂಡಕಾಲ: 12:23 – 1:56
ಮೇಷ: ಬಂಧುಗಳಿಂದ ಅಸಹಕಾರ, ಮೂತ್ರಸಂಬಂಧಿ ದೋಷದ ಸಮಸ್ಯೆ, ಔಪಧ ವ್ಯಾಪಾರದಲ್ಲಿ ಲಾಭ.
ವೃಷಭ: ಪ್ರಿಯ ಜನರ ಭೇಟಿ, ಮಕ್ಕಳಿಂದ ಶುಭ, ವ್ಯವಸಾಯದಿಂದ ಲಾಭ.
ಮಿಥುನ: ವಾಹನ ಖರೀದಿ ಯೋಗ, ಇನ್ನೊಬ್ಬರ ಮಾತಿಗಳಿಂದ ನೋವು, ಅನಿರೀಕ್ಷಿತ ಬಂಧುಗಳ ಆಗಮನದಿಂದ ಶುಭಸುದ್ಧಿ.
ಕಟಕ: ದಾಂಪತ್ಯದಲ್ಲಿ ವಿರಸ, ಸ್ನೇಹಿತರೊಂದಿಗೆ ಎಚ್ಚರದಿಂದಿರಿ, ಹಣ್ಣು ಮಾರಾಟಗಾರರಿಗೆ ಫಲದಾಯಕ.
ಸಿಂಹ: ಆರೋಗ್ಯದಲ್ಲಿ ಚೇತರಿಕೆ, ವಿವಾಹ ವಿಷಯಗಳಲ್ಲಿ ಶುಭ, ರಾತ್ರಿಯ ದೂರಪ್ರಯಾಣ ಸೂಕ್ತವಲ್ಲ.
ಕನ್ಯಾ: ಕೆಟ್ಟ ಚಟಗಳಿಂದ ತೊಂದರೆ, ಒತ್ತಡಗಳು ಕಡಿಮೆಯಾಗುವುದು, ಸಹೋದರರಿಂದ ಸಹಕಾರ.
ತುಲಾ: ಬಂಧುಗಳ ಆರೋಗ್ಯದಲ್ಲಿ ಏರುಪೇರು, ಹೊಸ ವ್ಯಾಪಾರಕ್ಕೆ ಚಿಂತನೆ, ಸ್ನೇಹಿತರಿಂದ ಶುಭ.
ವೃಶ್ಚಿಕ: ಮೆಡಿಕಲ್ ಕ್ಷೇತ್ರದ ಕೆಲಸಗಾರರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಹಿನ್ನಡೆ, ಅಪವಾದ ಮನಸ್ತಾಪ ಸಾಧ್ಯತೆ.
ಧನಸ್ಸು: ಕುಟುಂಬದಿಂದ ಬಲ, ತಾಯಿ ಮಕ್ಕಳಲ್ಲಿ ಮನಸ್ತಾಪ, ಹೋಟೆಲ್ ಬಿಸಿನೆಸ್‌ನಲ್ಲಿ ಅಭಿವೃದ್ಧಿ.
ಮಕರ: ಸಂಗಾತಿಯಿಂದ ಧನಸಹಾಯ, ಕಬ್ಬಿಣ ವ್ಯಾಪಾರಿಗಳು ಜಾಗೃತೆಯಿಂದಿರಿ, ಅಪರಿಚಿತರಿಂದ ಸಹಾಯ.
ಕುಂಭ: ಮಾತಿನಲ್ಲಿ ಹಿಡಿತವಿರಲಿ, ಸಾಲಗಳು ಕೈಸೇರುವುದು, ಶತ್ರುಗಳಿಂದ ತೊಂದರೆ.
ಮೀನ: ದಾಂಪತ್ಯದಲ್ಲಿ ಬಿರುಕು, ರಾಜಕೀಯದ ಕೆಲಸಗಳಲ್ಲಿ ಭಾಗಿ, ಇನ್ನೊಬ್ಬರ ಕೆಲಸಕ್ಕಾಗಿ ಅಲೆದಾಟ.
