ಪಂಚಾಂಗ
ಶ್ರೀ ಪರಾಭವನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ,
ತ್ರಯೋದಶಿ, ಶನಿವಾರ,
ಕೃತಿಕಾ ನಕ್ಷತ್ರ
ರಾಹುಕಾಲ: 09:11 ರಿಂದ 10:47
ಗುಳಿಕಕಾಲ: 05:58 ರಿಂದ 07:35
ಯಮಗಂಡಕಾಲ: 01:59 ರಿಂದ 03:35
ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಮತ್ತು ಸ್ಥಳ ಬದಲಾವಣೆ, ಆರ್ಥಿಕ ಚೇತರಿಕೆ, ತಂದೆಯಿಂದ ಸಹಕಾರ.
ವೃಷಭ: ಅನಿರೀಕ್ಷಿತ ಧನಾಗಮನ, ವಿದ್ಯಾ ಅನುಕೂಲ, ದೂರ ಪ್ರಯಾಣ ಯಶಸ್ಸು, ಕೋರ್ಟ್ ಕೇಸುಗಳಲ್ಲಿ ಸೋಲು.
ಮಿಥುನ: ಸ್ವಂತ ಉದ್ಯಮ ವ್ಯವಹಾರದಲ್ಲಿ ಎಳೆದಾಟ, ಆರ್ಥಿಕ ಕೊರತೆ, ಮಕ್ಕಳ ಮತ್ತು ಸ್ನೇಹಿತರ ಸಹಕಾರ, ಉದ್ಯೋಗ ಲಾಭ.
ಕಟಕ: ಆರ್ಥಿಕ ಅಡೆತಡೆ, ಉದ್ಯೋಗ ಅನುಕೂಲ, ಪತ್ರ ವ್ಯವಹಾರದಲ್ಲಿ ಯಶಸ್ಸು, ಪ್ರಯಾಣ ಅನುಕೂಲ, ರಾಜಕೀಯ ವ್ಯಕ್ತಿಗಳ ಸಹಕಾರ.
ಸಿಂಹ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಯಶಸ್ಸು, ಹೆಸರು ಕೀರ್ತಿ ಪ್ರತಿಷ್ಠೆ, ಅಧಿಕಾರಿಗಳಿಂದ ಅನುಕೂಲ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ.
ಕನ್ಯಾ: ಅನಿರೀಕ್ಷಿತ ಖರ್ಚು, ಉದ್ಯೋಗ ಒತ್ತಡ, ಭವಿಷ್ಯದ ಚಿಂತೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ತುಲಾ: ಆರ್ಥಿಕ ಪ್ರಗತಿ, ಆರೋಗ್ಯ ಸುಧಾರಣೆ, ಪ್ರಯಾಣ ಅನುಕೂಲ, ಕೋರ್ಟ್ ಕೇಸ್‌ಗಳಲ್ಲಿ ಜಯ.
ವೃಶ್ಚಿಕ: ಉದ್ಯೋಗದಲ್ಲಿ ಅಸಮಾಧಾನ, ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ.
ಧನಸ್ಸು: ಪ್ರಯಾಣದಿಂದ ಅನುಕೂಲ, ಅನಿರೀಕ್ಷಿತ ಲಾಭ, ಕೆಲಸಗಾರರಿಂದ ಸಮಸ್ಯೆ, ಪ್ರೀತಿ-ಪ್ರೇಮದಲ್ಲಿ ಯಶಸ್ಸು.
ಮಕರ: ಶತ್ರು ನಾಶ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಉದ್ಯೋಗ ಒತ್ತಡ, ಆರೋಗ್ಯ ಸಮಸ್ಯೆ ಕಾಡುವುದು.
ಕುಂಭ: ಪ್ರೀತಿ-ಪ್ರೇಮ ಭಾವನೆಗಳಿಗೆ ಸ್ಪಂದನೆ, ಆರೋಗ್ಯ ಸುಧಾರಣೆ, ಮಕ್ಕಳ ಸಹಕಾರ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಮೀನ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಯಶಸ್ಸು, ಸೇವಕರಿಂದ ಅನುಕೂಲ, ಆರೋಗ್ಯ ಸುಧಾರಣೆ, ಕೌಟುಂಬಿಕ ಸಹಕಾರ.
