ಪಂಚಾಂಗ
ಶ್ರೀ ಪರಾಭವನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ,
ದ್ವಾದಶಿ, ಶುಕ್ರವಾರ,
ಅಶ್ವಿನಿ ನಕ್ಷತ್ರ / ಭರಣಿ ನಕ್ಷತ್ರ
ರಾಹುಕಾಲ: 10:47 ರಿಂದ 12:23
ಗುಳಿಕಕಾಲ: 07:35 ರಿಂದ 09:11
ಯಮಗಂಡಕಾಲ: 03:35 ರಿಂದ 05:11
ಮೇಷ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಆರ್ಥಿಕ ಸಹಾಯ, ಉನ್ನತ ವಿದ್ಯಾಭ್ಯಾಸದ ಹಂಬಲ.
ವೃಷಭ: ದೂರ ಪ್ರಯಾಣ, ಪ್ರಯಾಣದಲ್ಲಿ ಅಡೆತಡೆ, ಆಯುಷ್ಯದ ಭೀತಿ, ಆಕಸ್ಮಿಕ ಧನಾಗಮನ.
ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ.
ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಾಲದ ಚಿಂತೆಗಳು.
ಸಿಂಹ: ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ಉದ್ಯೋಗದಲ್ಲಿ ಒತ್ತಡಗಳು, ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ.
ಕನ್ಯಾ: ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯದಲ್ಲಿ ಯಶಸ್ಸು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ.
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿ.
ಧನಸ್ಸು: ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ, ಸ್ವತಂತ್ರವಾಗಿ ಕಾರ್ಯ ಜಯ.
ಮಕರ: ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಮಕ್ಕಳು ದೂರ, ಅಪಕೀರ್ತಿ ಮತ್ತು ಅಪವಾದಗಳು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ.
ಕುಂಭ: ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ, ತಾಯಿಯಿಂದ ಸಹಕಾರ, ಗುಪ್ತ ಆಲೋಚನೆಗಳಲ್ಲಿ ಯಶಸ್ಸು.
ಮೀನ: ಉದ್ಯೋಗ ಒತ್ತಡಗಳು, ಉದ್ಯೋಗ ಸ್ಥಳದಲ್ಲಿ ಅಪವಾದ, ಧನ ನಷ್ಟಗಳು, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ.
