ದಿನ ಭವಿಷ್ಯ : 08-08-2022

Advertisements

ಶ್ರೀ ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ರಾಹುಕಾಲ : 7.46 ರಿಂದ 9.20
ಗುಳಿಕಕಾಲ : 2.03 ರಿಂದ 3.37
ಯಮಗಂಡಕಾಲ : 10.54 ರಿಂದ 12.28
ವಾರ : ಸೋಮವಾರ
ತಿಥಿ : ಏಕಾದಶಿ
ನಕ್ಷತ್ರ : ಜೇಷ್ಠ

Advertisements

ಮೇಷ : ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಪ್ರಿಯ ಜನರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ

ವೃಷಭ : ಚಂಚಲ ಮನಸ್ಸು, ಎಲ್ಲಿ ಹೋದರು ಅಶಾಂತಿ, ಕಾರ್ಯ ವಿಘಾತ, ಶತ್ರು ಭಾದೆ, ಸ್ಥಿರಾಸ್ತಿ ಮಾರಾಟ, ನೌಕರಿಯಲ್ಲಿ ಕಿರಿಕಿರಿ

Advertisements

ಮಿಥುನ : ನಾನಾ ರೀತಿಯ ತೊಂದರೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ವಿವಾಹ ಯೋಗ, ಆರೋಗ್ಯದಲ್ಲಿ ಏರುಪೇರು, ಅನ್ಯ ಜನರಲ್ಲಿ ಪ್ರೀತಿ

ಕಟಕ : ಅಧಿಕ ತಿರುಗಾಟ, ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಪರರ ಧನ ಪ್ರಾಪ್ತಿ, ಗುರು ಹಿರಿಯರಲ್ಲಿ ಭಕ್ತಿ

ಸಿಂಹ : ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ವಿಧೇಯತೆಯಿಂದ ನಡೆದುಕೊಳ್ಳಿ, ಬಂಧುಗಳಲ್ಲಿ ಕಲಹ, ಧನ ನಷ್ಟ

Advertisements

ಕನ್ಯಾ : ಕೋಪ ಜಾಸ್ತಿ, ಸ್ಥಳ ಬದಲಾವಣೆ, ಹಣದ ಅಡಚಣೆ, ಅಶಾಂತಿ, ಸ್ನೇಹಿತರಿಂದ ಸಹಾಯ, ಅಧಿಕಾರಿಗಳಲ್ಲಿ ಕಲಹ

ತುಲಾ : ಅಲ್ಪ ಆದಾಯ ಅಧಿಕ ಖರ್ಚು, ಅಲ್ಪ ಕಾರ್ಯಸಿದ್ಧಿ, ನಿದ್ರಾಭಂಗ, ಆಪ್ತ ಸ್ನೇಹಿತರ ಭೇಟಿ, ಅತಿಯಾದ ಭಯ

ವೃಶ್ಚಿಕ : ತೀರ್ಥಯಾತ್ರ ದರ್ಶನ, ವಿವಾಹ ಯೋಗ, ಷೇರು ವ್ಯವಹಾರಗಳಲ್ಲಿ ಲಾಭ, ತಾಯಿಯಿಂದ ಶುಭ ಹಾರೈಕೆ

ಧನಸ್ಸು : ಯತ್ನ ಕಾರ್ಯಗಳಲ್ಲಿ ಜಯ, ಕಷ್ಟಕ್ಕೆ ಪ್ರತಿಫಲ, ಬಹು ಸೌಖ್ಯ, ಆಕಸ್ಮಿಕ ಧನ ಲಾಭ

ಮಕರ : ಹಿರಿಯರ ಸಹಾಯದಿಂದ ವ್ಯವಹಾರಗಳು ಸುಗಮ, ಮನಃಶಾಂತಿ, ಆಹಾರದಲ್ಲಿ ವ್ಯತ್ಯಾಸ ಎಚ್ಚರ, ಮಾನಸಿಕ ಒತ್ತಡ

ಕುಂಭ : ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಅಧಿಕ ತಿರುಗಾಟ, ಮನಶಾಂತಿ, ಮಾತಿನ ಚಕಮುಖಿ, ಪುಣ್ಯಕ್ಷೇತ್ರ ದರ್ಶನ

ಮೀನ : ಸಕಾಲದಲ್ಲಿ ಹಣ ಬರುವುದು, ದ್ರವ್ಯ ಲಾಭ, ಚೋರ ಭಯ, ಉದ್ಯೋಗದಲ್ಲಿ ಕಿರಿಕಿರಿ, ಕೃಷಿಕರಿಗೆ ಅಲ್ಪ ಲಾಭ

Live Tv

Advertisements
Exit mobile version