Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ರೂಪೇಶ್ ರಾಜಣ್ಣ ಫೇಕ್ ಎಂದು ಕೊಂಕಿದ್ದಕ್ಕೆ ಗಳಗಳನೆ ಅತ್ತ ದಿವ್ಯಾ ಉರುಡುಗ
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರೂಪೇಶ್ ರಾಜಣ್ಣ ಫೇಕ್ ಎಂದು ಕೊಂಕಿದ್ದಕ್ಕೆ ಗಳಗಳನೆ ಅತ್ತ ದಿವ್ಯಾ ಉರುಡುಗ

Bengaluru City

ರೂಪೇಶ್ ರಾಜಣ್ಣ ಫೇಕ್ ಎಂದು ಕೊಂಕಿದ್ದಕ್ಕೆ ಗಳಗಳನೆ ಅತ್ತ ದಿವ್ಯಾ ಉರುಡುಗ

Public TV
Last updated: November 8, 2022 5:08 pm
Public TV
Share
1 Min Read
divya uruduga 1
SHARE

ಬಿಗ್ ಬಾಸ್ ಮನೆ(Bigg Boss House) ಈಗ ಮುಂಚಿನಂತೆ ಇಲ್ಲ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಸೀಸನ್ 8ರಲ್ಲಿ ಮೋಡಿ ಮಾಡಿದ್ದ ದಿವ್ಯಾ ಉರುಡುಗ(Divya Uruduga) ಸೀಸನ್ 9ರಲ್ಲೂ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ. ದೊಡ್ಮನೆಯ ಆಟದ ಬಗ್ಗೆ ಅನುಭವವಿರುವ ದಿವ್ಯಾ ಇದೀಗ ರೂಪೇಶ್ ರಾಜಣ್ಣ(Roopesh Rajanna) ಮುಂದೆ ಡಲ್ ಆಗಿದ್ದಾರೆ. ರಾಜಣ್ಣ ಫೇಕ್ ಎಂದಿದ್ದಕ್ಕೆ ದಿವ್ಯಾ ಕಣ್ಣೀರಿಟ್ಟಿದ್ದಾರೆ.

roopesh rajanna

ದೊಡ್ಮನೆಯ ಆಟ ಈಗ ಆರು ವಾರಗಳನ್ನ ಪೂರೈಸಿ, 7ನೇ ವಾರದತ್ತ ಕಾಲಿಟ್ಟಿದೆ. ಬಿಗ್ ಬಾಸ್ ಹೊಸ ಟಾಸ್ಕ್ವೊಂದನ್ನ ಕೊಟ್ಟಿದ್ದು, ಈ ಆಟದಲ್ಲಿ ಯಾರು ರಿಯಲ್ ಯಾರು ಫೇಕ್ ಎಂಬ ಪ್ರಶ್ನೆ ಸದಾ ಎದುರಾಗುತ್ತಲೇ ಇರುತ್ತದೆ. ಈ ವಿಚಾರವಾಗಿ ದೊಡ್ಮನೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ದಿವ್ಯಾ ಉರುಡುಗ ಫೇಕ್ ಎಂದು ರೂಪೇಶ್ ರಾಜಣ್ಣ ಅವರು ನೇರವಾಗಿ ಹೇಳಿದ್ದಾರೆ. ರಾಜಣ್ಣ ಮಾತಿಗೆ ದಿವ್ಯಾ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

divya uruduga 2

ರೂಪೇಶ್ ರಾಜಣ್ಣ ಹೇಳಿದ ಮಾತಿನಿಂದ ದಿವ್ಯಾ ಅವರಿಗೆ ನೋವಾಗಿದೆ. ಅವರು ಬಳಸಿದ ಭಾಷೆ ಕೂಡ ದಿವ್ಯಾಗೆ ಹಿಡಿಸಿಲ್ಲ. ಇದರಿಂದ ಅವರು ಗಳಗಳನೆ ಅತ್ತಿದ್ದಾರೆ. ರೂಪೇಶ್ ಮಾಡಿದ ಆರೋಪಗಳನ್ನು ದಿವ್ಯಾ ಸೈಲೆಂಟ್ ಆಗಿದ್ದಾರೆ. ಜೋರಾಗಿ ಅಳುತ್ತಿದ್ದ ಅವರನ್ನು ಎಲ್ಲರೂ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

DIVYA URUDUGA

ದಿವ್ಯಾ ಉರುಡುಗ ಅವರು ಫೇಕ್ ವ್ಯಕ್ತಿ, ನಾವಿಬ್ಬರು ಸೇರಿ ಒಂದು  ಹಾಡು ಮಾಡಿದ್ವಿ. ಈ ಸಾಂಗ್ ರಾಜಣ್ಣ ಮಾಡಿದ್ದು ಅಂತಾ ಒಮ್ಮೆಯೂ ದಿವ್ಯಾ ಬಾಯಿ ಬಿಟ್ಟು ಹೇಳಲಿಲ್ಲ. ಇದನ್ನು ತಾವೇ ಮಾಡಿದ್ದು ಅಂತ ಬಿಂಬಿಸಲು‌ ದಿವ್ಯಾ ಪ್ರಯತ್ನಪಡುತ್ತಾರೆ. ತಮ್ಮ ತಪ್ಪು ಮುಚ್ಕೊಂಡು ನಾಟಕ ಆಡ್ತಾರೆ ಎಂದು ದಿವ್ಯಾ ವಿರುದ್ಧ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಇನ್ನೊಂದು ಕಡೆ ಮನಸ್ಸಿನಲ್ಲಿ ಇಷ್ಟೆಲ್ಲ ಇಟ್ಟುಕೊಂಡು ನನ್ನ ಜೊತೆ ನಗುನಗುತ್ತಾ ಇರುವ ಅವರು ಫೇಕಾ ಅಥವಾ ನಾನು ಫೇಕಾ ಅಂತ ದಿವ್ಯಾ ಉರುಡುಗ ಫುಲ್ ರಾಂಗ್ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]

TAGGED:Bigg Boss KannadaDivya Urudugaroopesh rajannasandalwoodದಿವ್ಯಾ ಉರುಡುಗಬಿಗ್ ಬಾಸ್ ಕನ್ನಡರೂಪೇಶ್ ರಾಜಣ್ಣಸ್ಯಾಂಡಲ್‍ವುಡ್
Share This Article
FacebookWhatsappWhatsappTelegram

Cinema news

Vijay Thalapathy 2
ರಾಜಕೀಯಕ್ಕೆ ವಿಜಯ್‌ ಬ್ಲಾಕ್‌ಬಸ್ಟರ್‌ ಎಂಟ್ರಿ – ರಶ್ಮಿಕಾ, ರಜನಿ, ಕಮಲ್‌ ಬೆಸ್ಟ್‌ ವಿಶ್‌
CinemaLatestNationalSandalwoodTop Stories
Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post

You Might Also Like

Vijay
Latest

Vijay Blockbuster Debut `ವಿಜಯ’ದ ಹಿಂದಿದೆ 17 ವರ್ಷದ ರಹಸ್ಯ

Public TV
ByPublic TV
23 minutes ago
Bidar Gas 2
Bidar

Bidar | ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ – ತಪ್ಪಿದ ಭಾರೀ ದುರಂತ

Public TV
ByPublic TV
25 minutes ago
China Fire cracker Factory blast
Latest

ಚೀನಾದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 21 ಮಂದಿ ದಾರುಣ ಸಾವು, 61 ಜನಕ್ಕೆ ಗಾಯ

Public TV
ByPublic TV
37 minutes ago
LOKAYUKTA BS PATIL
Bengaluru City

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಸಾವು ಪ್ರಕರಣ – ಲೋಕಾಯುಕ್ತದಿಂದ ತನಿಖೆಗೆ ವಿಶೇಷ ತಂಡ ರಚನೆ

Public TV
ByPublic TV
41 minutes ago
Peenya Flyover
Bengaluru City

ಇಂದಿನಿಂದ 3 ದಿನ ಪೀಣ್ಯ ಫ್ಲೈಓವರ್ ಬಂದ್

Public TV
ByPublic TV
1 hour ago
Chikkaballapura Murder
Chikkaballapur

ಲವ್ವರ್‌ಗಾಗಿ ಪತ್ನಿಗೆ ಡಿವೋರ್ಸ್ – ಇತ್ತ ಪತಿ ಬಿಟ್ಟು ಬರಲು ಒಪ್ಪದ ಪ್ರಿಯತಮೆಗೆ ಬೆಂಕಿಯಿಟ್ಟು ಕೊಲೆ

Public TV
ByPublic TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?