ಬಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿರುವ ಸುದ್ದಿಯೆಂದರೆ ಟೈಗರ್ ಶ್ರಾಫ್ ಮತ್ತು ದಿಶಾ ಪಠಾಣಿ ಲವ್ ಬ್ರೇಕಪ್ ಸ್ಟೋರಿ. ಇದೀಗ ಈ ವಿಚಾರವಾಗಿ ನಟ ಜಾಕಿ ಶ್ರಾಫ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪುತ್ರನ ಪ್ರೀತಿಯ ಬಗ್ಗೆ ಜಾಕಿ ಶ್ರಾಫ್ ಮೌನ ಮುರಿದಿದ್ದಾರೆ.
ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿರುವ ಟೈಗರ್ ಮತ್ತು ದಿಶಾ, ಕಳೆದ 6 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಈಗ ಕೆಲ ದಿನಗಳಿಂದ ಬ್ರೇಕಪ್ ವದಂತಿ ಜೋರಾಗಿದೆ. ಈ ಕುರಿತು ಯಾವುದೇ ಸ್ಪಷ್ಟನೆ ಕೂಡ ಈ ಜೋಡಿ ನೀಡಿಲ್ಲ. ಈ ಬೆನ್ನಲ್ಲೇ ಪುತ್ರನ ಪ್ರೀತಿಯ ಬಗ್ಗೆ ಜಾಕಿ ಶ್ರಾಫ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ವಿಶ್ವದಾದ್ಯಂತ ಕಿಚ್ಚನ ವಿಕ್ರಾಂತ್ ರೋಣ ರಿಲೀಸ್ – ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ


Live Tv
[brid partner=56869869 player=32851 video=960834 autoplay=true]


