ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಕಾರ್ತಿಕ
ಪಕ್ಷ: ಶುಕ್ಲ
ತಿಥಿ: ಷಷ್ಠಿ
ನಕ್ಷತ್ರ: ಪುಷ್ಯ
ರಾಹುಕಾಲ: 4:29 – 5:55
ಗುಳಿಕಕಾಲ: 3:03 – 4:29
ಯಮಗಂಡಕಾಲ: 12:11 – 4:29
ಮೇಷ: ನಿರೂಪಕರಿಗೆ ಶುಭ, ಆಕಸ್ಮಿಕ ಪ್ರಯಾಣ, ಸಣ್ಣಪುಟ್ಟ ಅವಮಾನಗಳು.
ವೃಷಭ: ತಂದೆ-ತಾಯಿಯಿಂದ ಆಶೀರ್ವಾದ ಸಿಗುತ್ತದೆ, ಕುಟುಂಬದೊಂದಿಗೆ ಅತಿಯಾದ ಪ್ರೀತಿ, ಬಂಧುಮಿತ್ರರಿಂದ ಸಹಾಯ.
ಮಿಥುನ: ಕೂಡಿಟ್ಟ ಹಣವನ್ನು ಕಳೆದುಕೊಳ್ಳಬಹುದು, ತಂದೆಯೊಂದಿಗೆ ಮನಸ್ತಾಪ, ಜವಾಬ್ದಾರಿಯಿಂದ ನಡೆದುಕೊಳ್ಳಿ.
ಕಟಕ: ಸಹೋದರರಲ್ಲಿ ಜಗಳ, ಹಠವನ್ನು ಕಡಿಮೆ ಮಾಡಿ, ಹಳೆಯ ನೆನಪು ಕಾಡುತ್ತದೆ.
ಸಿಂಹ: ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯದಿಂದ ಹಣವ್ಯಯ, ಸಂಗಾತಿಯ ಕಡೆಯವರಿಂದ ಸಹಾಯ.
ಕನ್ಯಾ: ಪ್ರೀತಿಯಲ್ಲಿ ಸಂಶಯ ಮತ್ತು ಗೊಂದಲ, ಆಯುರ್ವೇದ ವೈದ್ಯರಿಗೆ ಬೇಡಿಕೆ, ಶರೀರದಲ್ಲಿ ಆಲಸ್ಯ, ಸಾಲ ಮರುಪಾವತಿ.
ತುಲಾ: ಸಂಗಾತಿಯೊಂದಿಗೆ ಮನಸ್ತಾಪ, ದುಡುಕು ಮಾತಿನಿಂದ ವೈರತ್ವ, ಪರರಿಂದ ಧನ ಸಹಾಯ.
ವೃಶ್ಚಿಕ: ನೆರೆಹೊರೆಯವರಲ್ಲಿ ಅಸಮಾಧಾನ, ಆರೋಗ್ಯದಲ್ಲಿ ಚೇತರಿಕೆ, ಹಿತಶತ್ರುಗಳಿಂದ ತೊಂದರೆ.
ಧನಸ್ಸು: ಖರ್ಚಿನ ಮೇಲೆ ನಿಗಾವಹಿಸಿ, ಪ್ರಭಾವಿ ವ್ಯಕ್ತಿಗಳ ಸಂಪರ್ಕ, ಅನಗತ್ಯ ವಿಷಯಕ್ಕೆ ಕುಟುಂಬದೊಂದಿಗೆ ಕಲಹ.
ಮಕರ: ಪ್ರೇಮ ವಿಷಯದಲ್ಲಿ ಜಾಗರೂಕರಾಗಿರಿ, ನಕಾರಾತ್ಮಕ ಯೋಚನೆ, ಮಾಡುವ ಕೆಲಸದಲ್ಲಿ ಜಯ.
ಕುಂಭ: ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ, ಸಹಾಯ ಮಾಡಿದವರನ್ನ ಅವಮಾನಿಸಬೇಡಿ, ರಾಜಕೀಯದಲ್ಲಿರುವವರಿಗೆ ಶುಭ.
ಮೀನ: ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ, ವಿಘ್ನಗಳು ದೂರ, ವಾಹನ ಚಲಾಯಿಸುವಾಗ ಎಚ್ಚರ.
