ರಾಹುಕಾಲ – 3:21 ರಿಂದ 4:52
ಗುಳಿಕಕಾಲ – 12:18 ರಿಂದ 1:49
ಯಮಗಂಡಕಾಲ – 09:15 ರಿಂದ 10:46
ವಾರ : ಮಂಗಳವಾರ, ತಿಥಿ : ಚತುರ್ಥಿ
ನಕ್ಷತ್ರ : ಸ್ವಾತಿ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಶುಕ್ಲ ಪಕ್ಷ
ಮೇಷ : ಈ ದಿನ ಧನ ಲಾಭ, ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷ, ನಿಮ್ಮ ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ.
ವೃಷಭ: ಕುಟುಂಬ ಸದಸ್ಯರ ಸಹಾಯ, ಸುಖ ಭೋಜನ, ಮನಶಾಂತಿ, ವ್ಯಾಪಾರ ವ್ಯವಹಾರದಲ್ಲಿ ಎಚ್ಚರ.
ಮಿಥುನ: ಈ ದಿನ ಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ, ಹಣಕಾಸು ಒದಗಿ ಬರಲಿದೆ.
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಾತನಾಡುವಾಗ ಎಚ್ಚರ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಕಡೆ ಗಮನ ಹರಿಸಿ.
ಸಿಂಹ: ಈ ದಿನ ಕುಟುಂಬ ಸೌಖ್ಯ, ದ್ರವ್ಯ ಲಾಭ, ಶತ್ರು ನಾಶ, ಪ್ರಯಾಣದಿಂದ ತೊಂದರೆ, ಮನೋವ್ಯಥೆ, ರೋಗಭಾದೆ.
ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ದಾನ ಮಾಡುವಿರಿ.ಅನಾರೋಗ್ಯ
ತುಲಾ: ಬಂಧು ಮಿತ್ರರ ಸಮಾಗಮ, ಕುಟುಂಬ ಸೌಖ್ಯ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಭಡ್ತಿ.
ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ, ಅನಾರೋಗ್ಯ, ಊರೂರು ಸುತ್ತಾಟ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಧನಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ, ಇಷ್ಟಾರ್ಥಸಿದ್ಧಿ, ವಾಹನ ಯೋಗ, ಕೆಲಸ ಕಾರ್ಯಗಳಲ್ಲಿ ಪ್ರಗತಿ.
ಮಕರ: ನೂತನ ವ್ಯವಹಾರದಲ್ಲಿ ಆಸಕ್ತಿ, ದ್ರವ್ಯ ಲಾಭ, ಷೇರು ವ್ಯವಹಾರದಿಂದ ಲಾಭ.
ಕುಂಭ: ಈ ದಿನ ಸಾಲಭಾದೆ, ಮನಕ್ಲೇಶ, ರಾಜ ವಿರೋಧ, ನ್ಯಾಯಾಲಯದ ಕಾರ್ಯಗಳಲ್ಲಿ ಅಡಚಣೆ.
ಮೀನ: ಈ ದಿನ ವಿದ್ಯಾಭ್ಯಾಸದಲ್ಲಿ ತೊಂದರೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ನೌಕರಿಯಲ್ಲಿ ತೊಂದರೆ.

