ಪಂಚಾಂಗ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯಣ, ಶರದ್ ಋತು
ಆಶ್ವಯುಜ ಮಾಸ,ಕೃಷ್ಣ ಪಕ್ಷ
ವಾರ: ಸೋಮವಾರ, ತಿಥಿ: ಅಮಾವಾಸ್ಯೆ
ನಕ್ಷತ್ರ: ಸ್ವಾತಿ
ರಾಹುಕಾಲ: 7:46 ರಿಂದ 9:13
ಗುಳಿಕಕಾಲ: 1:34 ರಿಂದ 3:01
ಯಮಗಂಡಕಾಲ: 10:40 ರಿಂದ 12:07
ಮೇಷ: ಈ ದಿನ ಮನೋವ್ಯಥೆ, ಅಲ್ಪಧನ ಲಾಭ, ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿ, ಶೀತಸಂಬಂಧ ರೋಗ, ಅಕಾಲ ಭೋಜನ.
ವೃಷಭ: ಈ ದಿನ ಮನಕ್ಲೇಶ, ದೇವತಾ ಕಾರ್ಯಗಳಲ್ಲಿ ಭಾಗಿ, ಮಾನಹಾನಿ, ಜೋರ ಭಯ.
ಮಿಥುನ: ಸಹೋದರರಿಂದ ಕಲಹ, ಶತ್ರುಭಾದೆ, ತಾಯಿಯಿಂದ ನಿಂದನೆ, ಸ್ಥಾನ ಭ್ರಷ್ಟತ್ವ, ಮಾತಿನಲ್ಲಿ ಹಿಡಿತವಿರಲಿ.
ಕಟಕ: ನಾನಾ ರೀತಿಯ ಚಿಂತೆ, ವೃಥಾ ಅಲೆದಾಟ, ವ್ಯಾಪಾರದಲ್ಲಿ ಲಾಭ, ಚಂಚಲ ಮನಸ್ಸು, ಕುತಂತ್ರದಿಂದ ಹಣ ಸಂಪಾದನೆ.
ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮಿತ್ರರಿಂದ ತೊಂದರೆ, ಅಲ್ಪ ಕಾರ್ಯಸಿದ್ಧಿ, ಮನಸ್ಸಿನಲ್ಲಿ ಗೊಂದಲ.
ಕನ್ಯಾ: ಹಿರಿಯರಿಂದ ಬೋಧನೆ, ಮನೆಯಲ್ಲಿ ಸಂತಸ, ಉತ್ತಮ ಫಲ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.
ತುಲಾ: ಮೂಗಿನ ಮೇಲೆ ಕೋಪ, ವಾಹನದಿಂದ ತೊಂದರೆ, ತೀರ್ಥಕ್ಷೇತ್ರ ದರ್ಶನ.
ವೃಶ್ಚಿಕ: ವೈಯಕ್ತಿಕ ಕೆಲಸದಲ್ಲಿ ಭಾಗಿ, ಋಣ ವಿಮೋಚನೆ, ಮನಶಾಂತಿ, ಆಪ್ತ ಸ್ನೇಹಿತರ ಬೇಟಿ.
ಧನಸ್ಸು: ಈ ದಿನ ಅನಿರೀಕ್ಷಿತ ಧನ ಲಾಭ, ಉನ್ನತ ಸ್ಥಾನಮಾನ, ನೀಚ ಜನರಿಂದ ತೊಂದರೆ ಎಚ್ಚರ.
ಮಕರ: ಈ ದಿನ ಅಲ್ಪ ಆದಾಯ, ಮಾತಿಗೆ ಮರುಳಾಗದಿರಿ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.
ಕುಂಭ: ಈ ದಿನ ಅಧಿಕ ಕೆಲಸ, ಮಕ್ಕಳ ಅಗತ್ಯಕ್ಕೆ ಖರ್ಚು, ಅಧಿಕ ಕೋಪ, ಶ್ರಮವಿಲ್ಲದೆ ಏನು ನಡೆಯುವುದಿಲ್ಲ.
ಮೀನ: ಈ ದಿನ ಶರೀರದಲ್ಲಿ ತಳಮಳ, ವಿವಾಹಕ್ಕೆ ಅಡಚಣೆ, ಕಾರ್ಯ ವಿಕಲ್ಪ, ಪ್ರತಿಷ್ಠಿತ ಜನರ ಪರಿಚಯ.
