ರಾಜ್ಯದಲ್ಲಿ ಮಳೆ ಮತ್ತಷ್ಟು ಕ್ಷೀಣಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಾತ್ರ ಅಲ್ಲಲ್ಲಿ ಸಾಧಾರಣ ಅಥವಾ ಹಗುರ ಮಳೆಯಾಗುವ ನಿರೀಕ್ಷೆಯಿದ್ದು, ಉಳಿದೆಡೆ ಮಳೆರಾಯ ಸಂಪೂರ್ಣ ಬಿಡುವು ನೀಡುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 31-25
ಶಿವಮೊಗ್ಗ: 29-21
ಬೆಳಗಾವಿ: 28-21
ಮೈಸೂರು: 32-21

ಮಂಡ್ಯ: 32-21
ಮಡಿಕೇರಿ: 25-18
ರಾಮನಗರ: 31-20
ಹಾಸನ: 28-19
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 30-19
ಕೋಲಾರ: 30-20
ತುಮಕೂರು: 30-19
ಉಡುಪಿ: 29-25
ಕಾರವಾರ: 29-23
ಚಿಕ್ಕಮಗಳೂರು: 27-17

ದಾವಣಗೆರೆ: 30-21
ಹುಬ್ಬಳ್ಳಿ: 28-20
ಚಿತ್ರದುರ್ಗ: 30-20
ಹಾವೇರಿ: 28-21
ಬಳ್ಳಾರಿ: 33-23
ಗದಗ: 31-22
ಕೊಪ್ಪಳ: 32-22

ರಾಯಚೂರು: 34-24
ಯಾದಗಿರಿ: 33-23
ವಿಜಯಪುರ: 31-21
ಕಲಬುರಗಿ: 33-22
ಬಾಗಲಕೋಟೆ: 32-22
