‘ಚಂದ್ರಲೇಖ’, ‘ಮಾಸ್ಟರ್ ಪೀಸ್’ (Master Piece Film) ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಮಿಂಚಿದ ಹಾಟ್ ಬೆಡಗಿ ಶಾನ್ವಿ ಶ್ರೀವಾಸ್ತವ (Shanvi Srivastava) ಇದೀಗ ವಿದೇಶಕ್ಕೆ ಹಾರಿದ್ದಾರೆ. ಬಿಕಿನಿ ಧರಿಸಿ ಮತ್ತೆ ಹಾಟ್ ಅವತಾರ ತಾಳಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಛಾಪೂ ಮೂಡಿಸುತ್ತಿರುವ ನಟಿ ಶಾನ್ವಿ ಶ್ರೀವಾಸ್ತವ ಅವರು ಕನ್ನಡದ ಬ್ಯಾಂಗ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್
ಶಾನ್ವಿ ಬೇಸಿಗೆ ರಜೆ ಎಂಜಾಯ್ ಮಾಡ್ತಿದ್ದಾರೆ. ವಿದೇಶದಲ್ಲಿರುವ ಮಾಸ್ಟರ್ ಪೀಸ್ ಬೆಡಗಿ ಸದ್ಯ ಬಿಕಿನಿ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಬ್ಯಾಕ್ ಸೈಡ್ ಫೋಟೋ ಶೇರ್ ಮಾಡಿ, ಬಿಕಿನಿ (Bikini) ಹಾಕಿದ್ದೀನಿ ಅಂತಾ ಬಿಕಿನಿ ಫೋಟೋ ಕೇಳ್ಬೇಡಿ ಎಂದು ಡೈಲಾಗ್ ಹೊಡೆದಿದ್ದಾರೆ.
View this post on Instagram
ಸದ್ಯ ಶಾನ್ವಿ ಬಿಕಿನಿ ಲುಕ್‌ನಲ್ಲಿರುವ ಫೋಟೋ ನೋಡಿಯೇ ಬೋಲ್ಡ್ ಆಗಿರುವ ಪಡ್ಡೆಹುಡುಗರು, ಮತ್ತಷ್ಟು ಬಿಕಿನಿ ಫೋಟೋ ಶೇರ್ ಮಾಡಿ ಎಂದು ಮನವಿ ಮಾಡ್ತಿದ್ದಾರೆ.