ದಿನ ಭವಿಷ್ಯ: 10-02-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ಚೌತಿ
ನಕ್ಷತ್ರ – ಹಸ್ತ

ರಾಹುಕಾಲ: 11 : 06 AM – 12 : 33 PM
ಗುಳಿಕಕಾಲ: 08 : 11 AM – 09 : 38 AM
ಯಮಗಂಡಕಾಲ : 03 : 28 PM – 04 : 56 PM

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಉದ್ವೇಗಕ್ಕೆ ಒಳಗಾಗದಿರಿ, ಹಣ ಹೂಡಿಕೆಯಲ್ಲಿ ಎಚ್ಚರ, ಪಶುಸಂಗೋಪನೆಯಲ್ಲಿ ಲಾಭ.

ಮಿಥುನ: ಬಂಧುಗಳೊಂದಿಗೆ ಕಲಹ, ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಸಿವಿಲ್ ಇಂಜಿನಿಯರ್ ಗಳಿಗೆ ಬೇಡಿಕೆ.

ಕರ್ಕಾಟಕ: ಶೀತಬಾಧೆ, ಪತ್ರ ವ್ಯವಹಾರಗಳಿಗೆ ಅನುಕೂಲ, ಯತ್ನ ಕಾರ್ಯದಲ್ಲಿ ಜಯ.

ಸಿಂಹ: ವಿವಾಹ ಯೋಗ, ಧನಪ್ರಾಪ್ತಿ, ವ್ಯವಸಾಯದಲ್ಲಿ ಸಮೃದ್ಧಿ.

ಕನ್ಯಾ: ಮುದ್ರಕರಿಗೆ ಶುಭ, ಶತ್ರು ನಿವಾರಣೆ, ದಾಂಪತ್ಯ ಸುಖ.

ತುಲಾ: ಮಾತಿನಿಂದ ವಿವಾದ, ಪತ್ನಿಯಿಂದ ಸಹಾಯ, ಸಹನೆಯಿಂದ ವರ್ತಿಸಿ.

ವೃಶ್ಚಿಕ: ಕೃಷಿಕರಿಗೆ ಉತ್ತಮ ಫಲ, ವೃತ್ತಿಯಲ್ಲಿ ಬಲ, ಹಾಲು ಹೈನುಗಾರರಿಗೆ ಅನುಕೂಲ.

ಧನಸ್ಸು: ಆರೋಗ್ಯದಲ್ಲಿ ವ್ಯತ್ಯಾಸ, ಶುಭ ಕಾರ್ಯಗಳಿಗಾಗಿ ಖರ್ಚು, ದೈವ ಸಹಾಯ ಇರಲಿದೆ.

ಮಕರ: ಶ್ರಮ ಹೆಚ್ಚಾಗಲಿದೆ, ಸಂಗಾತಿಯಿಂದ ಸಹಕಾರ, ಪ್ರಯಾಣದಲ್ಲಿ ತೊಡಕು.

ಕುಂಭ: ಆರೋಗ್ಯದಲ್ಲಿ ಏರುಪೇರು, ಉನ್ನತ ಅಧಿಕಾರಿಗಳಿಗೆ ನಷ್ಟ, ಮಕ್ಕಳಿಂದ ಸಹಾಯ.

ಮೀನ: ದಾಂಪತ್ಯದಲ್ಲಿ ಕೊಂಚ ಅಸಮಾಧಾನ, ತಂದೆ ಮಕ್ಕಳಲ್ಲಿ ಸಹಕಾರ, ಮಿತ್ರರಿಂದ ತೊಡಕು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *