Public TV - Latest Kannada News, Public TV Kannada Live, Public TV News
  • Home
  • State
  • Live
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Facebook Twitter Youtube
Aa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • Live
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Food
  • Videos
Search
  • Home
  • State
  • Live
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US

Home - Latest - ಅಪಾರ್ಟ್ಮೆಂಟ್‌ಗೆ ಬೆಂಕಿ – 46 ಸಾವು, 41 ಜನರಿಗೆ ಗಾಯ

Latest

ಅಪಾರ್ಟ್ಮೆಂಟ್‌ಗೆ ಬೆಂಕಿ – 46 ಸಾವು, 41 ಜನರಿಗೆ ಗಾಯ

Public TV
Last updated: 2021/10/14 at 4:52 PM
Public TV
Share
1 Min Read
SHARE

ತೈಪೆ: ಅಪಾರ್ಟ್ಮೆಂಟ್‌ಗೆ ಬೆಂಕಿ ತಗುಲಿ ಸುಮಾರು 46 ಜನರು ಸಾವನ್ನಪ್ಪಿದ್ದು, 41 ಜನರಿಗೆ ಗಾಯವಾಗಿರುವ ಘಟನೆ ಗುರುವಾರ ದಕ್ಷಿಣ ತೈವಾನ್‍ನ ನಗರದ ಕಾಹೊಹ್‍ಸಿಯುಂಗ್‍ನಲ್ಲಿ ನಡೆದಿದೆ.

ಕಾಹೊಹ್‍ಸಿಯುಂಗ್‍ನಲ್ಲಿ 13 ಅಂತಸ್ತಿನ ಅಪಾಟ್ರ್ಮೆಂಟ್‍ಗೆ ಇಂದು ಬೆಳಗ್ಗೆ ಬೆಂಕಿ ತಗುಲಿದ್ದು, ಬೇಗವಾಗಿ ಮಹಡಿಗಳಿಗೆ ಬೆಂಕಿ ಹತ್ತಿಕೊಂಡಿದೆ. ಈ ಪರಿಣಾಮ ಕಟ್ಟಡದಲ್ಲಿ ವಾಸಿಸುತ್ತಿದ್ದ 46 ಜನರು ಸಾವನ್ನಪ್ಪಿದ್ದು, 41 ಜನರಿಗೆ ಗಾಯವಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕದಳದವರು ಆಗಮಿಸಿದ್ದು, ಅಗ್ನಿಯನ್ನು ನಿಯಂತ್ರಣಕ್ಕೆ ತರುವ ಮುನ್ನ ಅನೇಕ ಮಹಡಿಗಳಿಗೆ ಅಗ್ನಿ ಉಲ್ಬಣಗೊಂಡಿದೆ. ಇದನ್ನೂ ಓದಿ: ಬಂಡೆಯಿಂದ ಜಾರಿ ಬಿದ್ದು ಬನ್ನೇರುಘಟ್ಟದ ಮರಿಯಾನೆ ಸಾವು

ಈ ಕುರಿತು ಅಗ್ನಿಶಾಮಕದಳದ ಅಧಿಕಾರಿ ಮಾತನಾಡಿದ್ದು, ಈ ಘಟನೆ ಇಂದು ಬೆಳಗ್ಗೆ ನಡೆದಿದೆ. ಒಟ್ಟು 46 ಜನರು ಸಾವನ್ನಪ್ಪಿದ್ದು, 41 ಜನರಿಗೆ ಗಾಯವಾಗಿದೆ. ಬೆಂಕಿಯ ವೇಗ ಹೆಚ್ಚಾಗಿದ್ದರಿಂದ ಅದನ್ನು ನಂದಿಸಲು ನಾವು ಹರಸಾಹಸ ಪಡುತ್ತಿದ್ದೇವೆ ಎಂದಿದ್ದಾರೆ.

ಈ ಕಟ್ಟಡದ ಕಿಟಕಿಗಳಿಂದ ಹೊಗೆ ಹೆಚ್ಚಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿನ ಸಾವುಗಳು ಏಳರಿಂದ ಹನ್ನೊಂದು ಮಹಡಿಯಲ್ಲಿ ಆಗಿದೆ. ಇದು ವಸತಿ ಅಪಾಟ್ರ್ಮೆಂಟ್ ಆಗಿದ್ದು, ಇನ್ನೂ ಮೊದಲ ಐದು ಮಹಡಿಗಳು ವಾಣಿಜ್ಯ ಬಳಕೆಗಾಗಿ ಇತ್ತು. ಘಟನೆ ನಡೆದ ವೇಳೆ ಈ ಮಹಡಿಗಳಲ್ಲಿ ಜನರಿರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಮೂರು ವರ್ಷದಿಂದ ಡ್ರಗ್ ಸೇವಿಸುತ್ತಿದ್ದಾರೆ – ಎನ್‍ಸಿಬಿ

TAGGED: apartment fire, Firefighters, Public TV, Taiwan, ಅಗ್ನಿಶಾಮಕ ಅಧಿಕಾರಿಗಳು, ಅಪಾರ್ಟ್ಮೆಂಟ್‌ಗೆ ಬೆಂಕಿ, ತೈವಾನ್, ಪಬ್ಲಿಕ್ ಟಿವಿ
Share this Article
Facebook Twitter Whatsapp Whatsapp Telegram
Share

Latest News

ಬಿಜೆಪಿಯ ಮತ್ತೊಂದು ವಿಕೆಟ್ ಪತನ- ಎಂಎಲ್‍ಸಿ ಸ್ಥಾನಕ್ಕೆ ಚಿಂಚನಸೂರ್ ರಾಜೀನಾಮೆ
By Public TV
ಡ್ಯಾನ್ಸ್ ಮಾಡುತ್ತಿದ್ದಂತೆ ಕುಸಿದು ಬಿದ್ದು ಸರ್ಕಾರಿ ನೌಕರ ಸಾವು
By Public TV
ಮಹಾ ಎಡವಟ್ಟು; ರೈಲು ನಿಲ್ದಾಣದಲ್ಲಿ ʻಬ್ಲೂ ಫಿಲ್ಮ್‌ʼ ಪ್ರದರ್ಶನ – ತಬ್ಬಿಬ್ಬಾದ ಜನ!
By Public TV
WPL 2023: ಮುಂಬೈ ಇಂಡಿಯನ್ಸ್‌ಗೆ ಹೀನಾಯ ಸೋಲು – ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌
By Public TV
ರಾಜಸ್ಥಾನದಲ್ಲಿ ಘೋಷಿಸಿದ 3,500 ರೂ. ಭತ್ಯೆಯನ್ನೇ ಇನ್ನೂ ಕೊಟ್ಟಿಲ್ಲ – ಕಾಂಗ್ರೆಸ್ ಗ್ಯಾರಂಟಿಗೆ ಬಿಜೆಪಿ ಕಿಡಿ
By Public TV
ಸಿಎಂ ಇಬ್ರಾಹಿಂಗೆ ದೃಷ್ಠಿ ತೆಗೆದು ನೋಟಿನ ಸುರಿಮಳೆ ಸುರಿಸಿದ ಯುವಕ!
By Public TV

You Might Also Like

Karnataka Election 2023

ಬಿಜೆಪಿಯ ಮತ್ತೊಂದು ವಿಕೆಟ್ ಪತನ- ಎಂಎಲ್‍ಸಿ ಸ್ಥಾನಕ್ಕೆ ಚಿಂಚನಸೂರ್ ರಾಜೀನಾಮೆ

Public TV By Public TV 3 hours ago
Videos

ಬಿಗ್ ಬುಲೆಟಿನ್ 20 March 2023 ಭಾಗ-1

Public TV By Public TV 3 hours ago
Videos

ಬಿಗ್ ಬುಲೆಟಿನ್ 20 March 2023 ಭಾಗ-2

Public TV By Public TV 3 hours ago
Videos

ಬಿಗ್ ಬುಲೆಟಿನ್ 20 March 2023 ಭಾಗ-3

Public TV By Public TV 3 hours ago
Follow US
Go to mobile version
Welcome Back!

Sign in to your account

Lost your password?