ಸಂವತ್ಸರ : 1948, ಪರಾಭವ
ಋತು : ಗ್ರೀಷ್ಮ
ಅಯನ : ಉತ್ತರಾಯಣ
ಮಾಸ : ಜ್ಯೇಷ್ಠ (ಅಧಿಕ)
ಪಕ್ಷ : ಶುಕ್ಲ
ತಿಥಿ : ಹುಣ್ಣಿಮೆ
ನಕ್ಷತ್ರ : ಅನುರಾಧಾ
ರಾಹುಕಾಲ: 05:05 – 06:42
ಗುಳಿಕಕಾಲ: 03:29 – 05:05
ಯಮಗಂಡಕಾಲ: 12:17 – 01:53
ಮೇಷ: ಕೈಗೊಂಡ ಕೆಲಸದಲ್ಲಿ ಪ್ರಗತಿ. ಅಲಂಕಾರಿಕ ವಸ್ತುಗಳಿಂದ ಲಾಭ. ದೂರವಾದ ಬಂಧುಗಳೊಂದಿಗೆ ಪುನರ್ಮಿಲನ.
ವೃಷಭ: ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸಿ. ವ್ಯಾಜ್ಯದಲ್ಲಿ ಜಯ. ಸ್ವಾಭಿಮಾನಕ್ಕೆ ಧಕ್ಕೆ.
ಮಿಥುನ: ದೀರ್ಘಪ್ರಯಾಣದಿಂದ ತೊಂದರೆ. ಹಿರಿಯರ ಆರೋಗ್ಯ ಸುಧಾರಣೆ. ಆರ್ಥಿಕ ಪರಿಸ್ಥಿತಿ ಉತ್ತಮ.
ಕಟಕ: ಕೆಲಸ ಕಾರ್ಯಗಳಲ್ಲಿ ನಿರಾಸೆ. ಪ್ರಕೃತಿಯ ಒಡನಾಟದಿಂದ ಆಲಸ್ಯ ದೂರ. ವಾಹನ ರಿಪೇರಿಗೆ ಅಧಿಕ ಖರ್ಚು.
ಸಿಂಹ: ದಾಯಾದಿ ಕಲಹ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ವ್ಯರ್ಥ ಧನ ಹಾನಿ.
ಕನ್ಯಾ: ನಂಬಿದವರಿಂದ ಮೋಸ. ಪ್ರಭಾವಿ ವ್ಯಕ್ತಿಗಳಿಂದ ನೆರವಿನ ಆಶ್ವಾಸನೆ. ಸಾಲ ಮರುಪಾವತಿ.
ತುಲಾ: ಕೃಷಿ ಆಧಾರಿತ ಉದ್ಯಮಗಳಿಂದ ಅನುಕೂಲ. ನೆರೆಹೊರೆಯವರಿಂದ ಕಿರಿಕಿರಿ. ಖರ್ಚು ವೆಚ್ಚದ ಬಗ್ಗೆ ನಿಯಂತ್ರಣವಿರಲಿ.
ವೃಶ್ಚಿಕ: ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಹಿರಿಯರ ಮಾತಿಗೆ ಮನ್ನಣೆ.
ಧನಸ್ಸು: ಉದ್ಯೋಗದಲ್ಲಿ ಹೊಸ ಅವಕಾಶ. ಪಾಲುದಾರಿಕೆಯಲ್ಲಿ ಲಾಭ. ಹೊಸ ವಸ್ತುಗಳ ಖರೀದಿ ಬಗ್ಗೆ ಎಚ್ಚರ.
ಮಕರ: ಉನ್ನತ ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ. ಮಾನಸಿಕ ಒತ್ತಡ ಹೆಚ್ಚಾಗುವುದು. ಕುಟುಂಬದಲ್ಲಿ ಸಂತಸದ ವಾತಾವರಣ.
ಕುಂಭ: ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರಿಕೆ. ಜಾಣತನದ ನಡೆಯಿಂದ ಕಠಿಣಕಾರ್ಯ ಸಾಧನೆ. ದೇವತಾ ಕಾರ್ಯಗಳಲ್ಲಿ ಭಾಗಿ.
ಮೀನ: ಹೊಗಳಿಕೆ ಮಾತಿಗೆ ಮರುಳಾಗದಿರಿ. ಚಂಚಲ ಮನಸ್ಸು. ಆರೋಗ್ಯ ಸಮಸ್ಯೆ ನಿವಾರಣೆ.
