Connect with us

Bengaluru City

ಮುಂಬೈ ಕರ್ನಾಟಕದಲ್ಲಿ ಈ ಬಾರಿ ಜನ ಯಾರ ಕೈ ಹಿಡಿಯುತ್ತಾರೆ?

Published

on

ಬೆಂಗಳೂರು: ಲಿಂಗಾಯತ ಧರ್ಮದ ವಿಚಾರದ ಬಗ್ಗೆ ಮುಂಬೈ ಕರ್ನಾಟಕದ ಮಂದಿ ಕಾಂಗ್ರೆಸ್ ಪರ ಸ್ವಲ್ಪ ಒಲವು ತೋರಿಸಿದ್ದರೂ ಆಡಳಿತ ವಿರೋಧಿ ಅಲೆ ಇರುವುದು ಇಲ್ಲಿ ಸ್ಪಷ್ಟವಾಗಿದೆ. ಆದರೂ ಇಲ್ಲಿಯ ಜನ ಬಿಜೆಪಿಯ ಪರವಾಗಿ ಇದ್ದಾರೆ. ಪರಿಣಾಮ ಈಗ ಒಂದು ವೇಳೆ ಚುನಾವಣೆ ನಡೆದರೆ ಮುಂಬೈ ಕರ್ನಾಟಕದ ಒಟ್ಟು 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ 43.94% ಮತಗಳನ್ನು ಪಡೆಯುವ ಮೂಲಕ 26-30 ಸ್ಥಾನಗಳಲ್ಲಿ ಜಯಗಳಿಸಿದರೆ ಬಿಜೆಪಿ 27-33 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆಯಿದೆ.

ಮುಂಬೈ ಕರ್ನಾಟಕ – ಒಟ್ಟು ವಿಧಾನಸಭಾ ಕ್ಷೇತ್ರಗಳು – 50
ಬೆಳಗಾವಿ – 18
ಬಾಗಲಕೋಟೆ – 07
ವಿಜಯಪುರ – 08
ಧಾರವಾಡ – 07
ಗದಗ – 04
ಹಾವೇರಿ – 06
ಒಟ್ಟು – 50  ಇದನ್ನೂ ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

ಮುಂಬೈ ಕರ್ನಾಟಕ – ಒಟ್ಟು ವಿಧಾನಸಭಾ ಕ್ಷೇತ್ರಗಳು – 50
2013ರ ಚುನಾವಣೆಯ ಪಕ್ಷಗಳ ಬಲಾಬಲ
ಕಾಂಗ್ರೆಸ್ – 31
ಬಿಜೆಪಿ – 13
ಜಿಡಿಎಸ್ – 01
ಕೆಜೆಪಿ – 02
ಬಿಎಸ್‍ಆರ್ – 01
ಇತರೆ – 02 ಇದನ್ನೂ ಓದಿ: ಕರಾವಳಿ/ ಮಧ್ಯ ಕರ್ನಾಟಕದಲ್ಲಿ ಜನರ ಮತ ಯಾವ ಪಕ್ಷಕ್ಕೆ?

ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ?
Margin of Error ±2.99%
ಕಾಂಗ್ರೆಸ್ – 43.94%
ಬಿಜೆಪಿ – 41.79%
ಜಿಡಿಎಸ್ – 10.35%
ಇತರೆ/ ನೋಟಾ – 3.92% ಇದನ್ನೂ ಓದಿ: ಹೈದರಾಬಾದ್ ಕರ್ನಾಟಕದಲ್ಲಿ ಈ ಬಾರಿ ಗೆಲುವು ಯಾರಿಗೆ?

ಮುಂಬೈ ಕರ್ನಾಟಕದ ಒಟ್ಟು ವಿಧಾನಸಭಾ ಕ್ಷೇತ್ರಗಳು – 50
ಯಾವ ಪಕ್ಷ ಮುನ್ನಡೆಯಲ್ಲಿದೆ?
ಕಾಂಗ್ರೆಸ್ 26-30
ಬಿಜೆಪಿ 27-33
ಜೆಡಿಎಸ್ 0-4
ಇತರೆ 0-2 ಇದನ್ನೂ ಓದಿ: ಹಳೇ ಮೈಸೂರು, ಬೆಂಗಳೂರು ನಗರದಲ್ಲಿ ಜಯಮಾಲೆ ಯಾರಿಗೆ?

Click to comment

Leave a Reply

Your email address will not be published. Required fields are marked *