Connect with us

Bengaluru City

ಹೈದರಾಬಾದ್ ಕರ್ನಾಟಕದಲ್ಲಿ ಈ ಬಾರಿ ಗೆಲುವು ಯಾರಿಗೆ?

Published

on

ಬೆಂಗಳೂರು: ಮುಂಬೈ ಕರ್ನಾಟಕದಲ್ಲಿ ಹೇಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ನಿರೀಕ್ಷಿಸಿದಷ್ಟು ಫಲ ನೀಡದೇ ಇದ್ದರೂ ಹೈದರಾಬಾದ್ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿನ ಫಲ ನೀಡಿದೆ. ಒಂದು ವೇಳೆ ಈಗ ಚುನಾವಣೆ ನಡೆದರೆ ಒಟ್ಟು 40 ಕ್ಷೇತ್ರಗಳಲ್ಲಿ 45.28% ಮತಗಳೊಂದಿಗೆ 16-20 ಸ್ಥಾನಗಳಲ್ಲಿ ಕಾಂಗ್ರೆಸ್ ವಿಜಯಿ ಆಗಲಿದೆ. ಆದರೂ ಬಿಜೆಪಿ ಕಳೆದ ಬಾರಿಗಿಂತ ಈ ಬಾರಿ ಈ ಪ್ರದೇಶದಲ್ಲಿ ಹೆಚ್ಚಿನ ಸ್ಥಾನ ಗಳಿಸಲಿದೆ.

ಹೈದರಾಬಾದ್ ಕರ್ನಾಟಕ ಒಟ್ಟು ವಿಧಾನಸಭಾ ಕ್ಷೇತ್ರಗಳು – 40
ಬೀದರ್ – 06
ಕಲಬುರ್ಗಿ – 09
ರಾಯಚೂರು – 07
ಯಾದಗಿರಿ -04
ಬಳ್ಳಾರಿ – 09
ಕೊಪ್ಪಳ – 05

2013ರ ಚುನಾವಣೆಯ ಪಕ್ಷಗಳ ಬಲಾಬಲ
ಕಾಂಗ್ರೆಸ್ – 23
ಬಿಜೆಪಿ – 05
ಜೆಡಿಎಸ್ – 05
ಕೆಜೆಪಿ – 03
ಬಿಎಸ್‍ಆರ್ – 02
ಇತರೆ -02  ಇದನ್ನೂ ಓದಿ: ಮುಂಬೈ ಕರ್ನಾಟಕದಲ್ಲಿ ಈ ಬಾರಿ ಜನ ಯಾರ ಕೈ ಹಿಡಿಯುತ್ತಾರೆ? 

ಇಂದೇ ಚುನವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ?
Margin of Error ±4.3%
ಕಾಂಗ್ರೆಸ್ – 45.28%
ಬಿಜೆಪಿ – 29.87%
ಜೆಡಿಎಸ್ – 13.87%
ಇತರೆ/ ನೋಟಾ – 10.98%  ಇದನ್ನೂ ಓದಿ: ಕರಾವಳಿ/ ಮಧ್ಯ ಕರ್ನಾಟಕದಲ್ಲಿ ಜನರ ಮತ ಯಾವ ಪಕ್ಷಕ್ಕೆ?

ಹೈದರಾಬಾದ್ ಕರ್ನಾಟಕ ಒಟ್ಟು ವಿಧಾನಸಭಾ ಕ್ಷೇತ್ರಗಳು – 40
ಯಾವ ಪಕ್ಷ ಮುನ್ನಡೆಯಲ್ಲಿದೆ?
ಕಾಂಗ್ರೆಸ್ 16-20
ಬಿಜೆಪಿ 10-16
ಜೆಡಿಎಸ್ 0-4
ಇತರೆ 0-1  ಇದನ್ನೂ ಓದಿ:ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

Click to comment

Leave a Reply

Your email address will not be published. Required fields are marked *