Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಾಮುಂಡಿ ಊರಲ್ಲಿ `ತಾರಕ್’ ಎಬ್ಬಿಸಿದೆ ಹಂಗಾಮ- ಮೈಸೂರಲ್ಲಿ 100ನೇ ದಿನದತ್ತ ಹೆಜ್ಜೆ ಇಟ್ಟ `ತಾರಕರಾಮ’
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಚಾಮುಂಡಿ ಊರಲ್ಲಿ `ತಾರಕ್’ ಎಬ್ಬಿಸಿದೆ ಹಂಗಾಮ- ಮೈಸೂರಲ್ಲಿ 100ನೇ ದಿನದತ್ತ ಹೆಜ್ಜೆ ಇಟ್ಟ `ತಾರಕರಾಮ’

Cinema

ಚಾಮುಂಡಿ ಊರಲ್ಲಿ `ತಾರಕ್’ ಎಬ್ಬಿಸಿದೆ ಹಂಗಾಮ- ಮೈಸೂರಲ್ಲಿ 100ನೇ ದಿನದತ್ತ ಹೆಜ್ಜೆ ಇಟ್ಟ `ತಾರಕರಾಮ’

Public TV
Last updated: November 18, 2017 4:09 pm
Public TV
Share
1 Min Read
Tarak
SHARE

ಬೆಂಗಳೂರು: ದರ್ಶನ್ ಸಿನಿಮಾಗಳ ಸ್ಟೈಲೇ ಹಾಗೆ. ಸೈಲೆಂಟಾಗಿ ಬಂದು ಸುಂಟರಗಾಳಿಯಂತೆ ಸೌಂಡ್ ಮಾಡುತ್ತದೆ. ಇದೀಗ ತಾರಕ್ ಸಿನಿಮಾ ವಿಚಾರದಲ್ಲೂ ಅದೇ ಆಗಿದ್ದು. ಸೈಲೆಂಟಾಗೇ ಬಂದಿದ್ದ `ತಾರಕ್’ ಇದೀಗ 50 ದಿನವನ್ನು ಪೂರೈಸಿದೆ.

ದರ್ಶನ್ ಫಿಲ್ಮೋಗ್ರಫಿಯ 49ನೇ ಚಿತ್ರವಾಗಿ ತೆರೆಕಂಡಿದ್ದು ತಾರಕ್. ಹಾಗೆ ನೋಡೋದಾದರೆ ದರ್ಶನ್ ಮಾಡದಿರೋ ಪಾತ್ರಗಳಿಲ್ಲ. ಆದರೆ `ತಾರಕ್’ ಬರೋದಕ್ಕೂ ಮುಂಚೆ ದರ್ಶನ್ ಅಂದ್ರೆ ಮಾಸ್ ಹೀರೋ ಎನ್ನುವ ಇಮೇಜ್ ಒಂದಿತ್ತು. ಆದರೆ ತಾರಕ್ ಸಾಬೀತು ಮಾಡಿರೋದು ದರ್ಶನ್ ಕೌಟುಂಬಿಕ ಪ್ರೇಕ್ಷಕರನ್ನೂ ಸೆಳೆಯಬಲ್ಲರು ಎನ್ನುವ ವಿಷಯ.

ತಾರಕ್ ಚಿತ್ರಕ್ಕೆ ನೀವು ತೋರಿದ ಪ್ರೀತಿಗೆ ನಾವು ಸದಾ ಚಿರಋಣಿ. ನನ್ನ ಮುಂದಿನ ಚಿತ್ರಗಳ ಬಗ್ಗೆ ಸಮಯ ಬಂದಾಗ ನಾನೇ ತಿಳಿಸುವೆ 😊

– ನಿಮ್ಮ ದಾಸ ದರ್ಶನ್ pic.twitter.com/HIaR8LmkwL

— Darshan Thoogudeepa (@dasadarshan) October 9, 2017

`ತಾರಕ್’ ಚಿತ್ರದಲ್ಲಿ ದರ್ಶನ್ ಫುಲ್ ಫ್ಲೆಜ್ಡ್ ಸೆಂಟಿಮೆಂಟ್ ಪಾತ್ರದಲ್ಲಿ ಅಭಿನಯಿಸಿದರು. ಹಾಗಂತ ಹಿಂದೆ ಇಂಥ ಪಾತ್ರಗಳಲ್ಲಿ ಕಾಣಿಸ್ಕೊಂಡಿಲ್ಲ ಎಂದಲ್ಲ. ನಮ್ಮ ಪ್ರೀತಿಯ ರಾಮು, ಲಾಲಿಹಾಡು ಸೇರಿದಂತೆ ಅನೇಕ ಚಿತ್ರಗಳಲ್ಲಿ ದರ್ಶನ್ ಫ್ಯಾಮಿಲಿ ಆಡಿಯನ್ಸ್ ಗಳ ಮನ ಗೆದ್ದಿದ್ದರು.

ತೀರಾ ಇತ್ತೀಚೆಗೆ ದರ್ಶನ್ ಮಾಸ್ ಎಂಟರ್‍ಟೈನರ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಆದರೆ `ತಾರಕ್’ ಚಿತ್ರದಿಂದಾಗಿ ದರ್ಶನ್ ಫ್ಯಾನ್ಸ್ ಗ್ರೂಪ್ ಮತ್ತಷ್ಟು ಜಾಸ್ತಿಯಾಯ್ತು. ದರ್ಶನ್ ಎಂದರೆ ಮಾಸ್ ಹೀರೋ ಅಷ್ಟೇ ಅಲ್ಲ ಕ್ಲಾಸ್ ಅಂಡ್ ಫ್ಯಾಮಿಲಿ ಓರಿಯೆಂಟೆಡ್ ಹೀರೊ ಕೂಡ ಹೌದು ಎಂದಾಯಿತು. ದರ್ಶನ್ ವರ್ಸಟೈಲ್ ಆ್ಯಕ್ಟರ್ ಎನ್ನುವುದು ಸಾಬೀತಾಯಿತು.

ಸದ್ಯದ ಸಂದರ್ಭದಲ್ಲಿ ಒಂದು ಸಿನಿಮಾ 50 ದಿನ ಪ್ರದರ್ಶನ ಕಂಡರೆ ಅದು ದೊಡ್ಡ ವಿಷಯ. ಇಂಥಹ ವೇಳೆಯಲ್ಲಿ ತಾರಕ್ ರಾಜ್ಯದ ಹತ್ತಾರು ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿ 100 ನೇ ದಿನದತ್ತ ಮುನ್ನುಗ್ಗುತ್ತಿದೆ. ಸೈಲೆಂಟಾಗಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಂತೂ ಗೆಲುವಿನ ಪತಾಕೆ ಹಾರಿಸಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳು ಇಂದಿಗೂ ಫ್ಯಾಮಿಲಿ ಆಡಿಯನ್ಸ್ ಗಳಿಂದ ತುಂಬಿ ತುಳುಕುತ್ತಿವೆ.

Tarak 1

Tarak 2

tarak 1

tarak 6

tarak 5

tarak 3

tarak 2

tarak f

Darshan Tarak 17

Darshan Tarak 15 1

Darshan Tarak 14

Darshan Tarak 13

Darshan Tarak 12

Darshan Tarak 16

Darshan Tarak 11

Darshan Tarak 10

Darshan Tarak 9

Darshan Tarak 8

Darshan Tarak 5

Darshan Tarak 2

Darshan Tarak 1

TAGGED:darshanMassPublic TVsandalwoodtarakತಾರಕ್ದರ್ಶನ್ಪಬ್ಲಿಕ್ ಟಿವಿಮಾಸ್ಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

IPL all teams captains
Cricket

ಆಸ್ಟ್ರೇಲಿಯಾದಲ್ಲಿ ಐಪಿಎಲ್‌, ಭಾರತದಲ್ಲಿ ಬಿಗ್‌ ಬ್ಯಾಷ್‌ ಲೀಗ್‌ – ಆಡಿಲೇಡ್‌ನಲ್ಲಿ ಪಂದ್ಯ ಆಯೋಜನೆಗೆ ಭಾರೀ ಚರ್ಚೆ

Public TV
By Public TV
2 minutes ago
Yogesh Gowda murder case final verdict postponed to April 15 Vinay Kulkarni
Bengaluru City

ಯೋಗೀಶ್ ಗೌಡ ಕೊಲೆ ಕೇಸ್; 10 ವರ್ಷಗಳ ಬಳಿಕ ಬುಧವಾರ ಕೋರ್ಟ್ ತೀರ್ಪು – ವಿನಯ್ ಕುಲಕರ್ಣಿಗೆ ಟೆನ್ಷನ್

Public TV
By Public TV
43 minutes ago
AYODHYA
Bengaluru City

ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ರಾಜ್ಯದ 10 ಕಾಂಗ್ರೆಸ್‌ ಶಾಸಕರು

Public TV
By Public TV
1 hour ago
PM Narendra Modi Inaugurates Delhi Dehradun Expressway
Latest

ದೆಹಲಿ-ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ – ಸಂಚಾರ 6 ಗಂಟೆಯಿಂದ 2.5 ಗಂಟೆಗೆ ಇಳಿಕೆ

Public TV
By Public TV
1 hour ago
Nelamangala Housewife Suicide
Bengaluru City

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

Public TV
By Public TV
1 hour ago
Modi Trump White House
Latest

ಪಾಕ್‌ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಮೋದಿಗೆ ಟ್ರಂಪ್‌ ಕರೆ – 40 ನಿಮಿಷ ಮಾತುಕತೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?