ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಹಿಮಾಲಯಕ್ಕೆ ಭೇಟಿ ಕೊಟ್ಟ ಬೆನ್ನಲ್ಲೇ ಉತ್ತರಾಖಂಡದ ಪವಿತ್ರ ಸ್ಥಳಗಳಾದ ಕೇದಾರನಾಥ, ಬದ್ರಿನಾಥ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಇಟಲಿಗೆ ಹಾರಿದ ಲವ್ ಬರ್ಡ್ಸ್- ಮದುವೆಗೂ ಮುನ್ನ ಅದಿತಿ ಜೊತೆ ಸಿದ್ಧಾರ್ಥ್ ಜಾಲಿ ಟ್ರಿಪ್
Advertisement
ಕೇದಾರನಾಥ (Kedarnath) ಮತ್ತು ಬದ್ರಿನಾಥ (Badrinath) ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಕೆಲ ಕಾಲ ಸಮಯ ಕಳೆದಿದ್ದಾರೆ. ಈ ವೇಳೆ, ರಜನಿಕಾಂತ್ ಅವರನ್ನು ಉತ್ತರಾಖಂಡ ಪೊಲೀಸ್ ಅಧಿಕಾರಿಯೊಬ್ಬರು ವಿಶೇಷವಾಗಿ ಸ್ವಾಗತಿಸಿದ್ದಾರೆ.
Advertisement
Advertisement
ಸದ್ಯ ರಜನಿಕಾಂತ್ ‘ವೆಟ್ಟೈಯಾನ್’ ಸಿನಿಮಾದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಸದ್ಯದಲ್ಲೇ ‘ಜೈಲರ್ ಪಾರ್ಟ್ 2’ ಚಿತ್ರತಂಡಕ್ಕೆ ನಟ ಸಾಥ್ ನೀಡಲಿದ್ದಾರೆ.