ಮುಂಬೈ: ಆದಿತ್ಯ ಚೋಪ್ರಾ ನಿರ್ದೇಶನ `ಬೇಫಿಕ್ರೆ’ ಸಿನಿಮಾದ `ನಶೆ ಸೇ ಚಡ್ ಗಯಿ’ 23 ಕೋಟಿಗೂ ಅಧಿಕ ಹೆಚ್ಚು ವೀಕ್ಷಣೆಯಾಗುವ ಮೂಲಕ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದೆ
2016ರ ಅಕ್ಟೋಬರ್ 18ಕ್ಕೆ ಯೂ ಟ್ಯೂಬ್‍ನಲ್ಲಿ ಈ ಹಾಡು ಅಪ್ಲೋಡ್ ಆಗಿದ್ದು, 5,64,828 ಮಂದಿ ಲೈಕ್ ಮಾಡಿದ್ದು, 29,253 ಮಂದಿ ಕಮೆಂಟ್ ಮಾಡಿದ್ದಾರೆ.
Advertisement
ಈ ಹಾಡಿಗೆ ವಿಶಾಲ್ ಮತ್ತು ಶೇಖರ್ ಸಂಗೀತ ಸಂಯೋಜನೆ ಮಾಡಿದ್ದು, ಅರ್ಜಿತ್ ಸಿಂಗ್ ಅವರ ಸುಮಧರ ಧ್ವನಿಯಲ್ಲಿ ಹಾಡು ಮೂಡಿ ಬಂದಿದೆ. ಸಿನಿಮಾದಲ್ಲಿ ರಣ್ ವೀರ್ ಸಿಂಗ್ ಮತ್ತು ವಾಣಿ ಕಪೂರ್ ಜೊತೆಯಾಗಿ ನಟಿಸಿದ್ದು, ಇಬ್ಬರ ಕೆಮಿಸ್ಟ್ರಿ ಡ್ಯಾನ್ಸ್ ಕ್ಲಿಕ್ ಆಗಿತ್ತು.
Advertisement
ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿ ಆರು ತಿಂಗಳ ಅವಧಿಯಲ್ಲಿ ಈ ಹಾಡು ಬರೋಬ್ಬರಿ 23,51,58,795 ವ್ಯೂವ್ ಗಳನ್ನು ಪಡೆದಿದೆ. ಬೇಫಿಕ್ರೆ ಸಿನಿಮಾ ಕಳೆದ ವರ್ಷ 9 ಡಿಸೆಂಬರ್ 2016ರಂದು ಪ್ರಪಂಚದಾದ್ಯಂತ ತೆರೆಕಂಡಿತ್ತು. ಚಿತ್ರವು ಇಂದಿನ ಯುವ ಪ್ರೇಮಿಗಳ ಕಥಾ ಹಂದರವನ್ನು ಹೊಂದಿದ್ದು, ತೆರೆಯ ಮೇಲೆ ಸುಂದರವಾಗಿ ಮೂಡಿ ಬಂದಿತ್ತು. ಇದೇ ಚಿತ್ರದ ಟೈಟಲ್ ಸಾಂಗ್ ಬನ್ನಿ ದಯಾಳ್ ಕಂಠದಿಂದ ಬಂದ `ಉಡೇ ದಿಲ್ ಬೇಫಿಕ್ರೆ’ ಹಾಡು ಇದೂವರೆಗೂ 1 ಕೋಟಿಗೂ ಅಧಿಕ ವ್ಯೂವ್ ಗಳನ್ನು ಪಡೆದಿದೆ.
Advertisement
Advertisement
The most viewed Hindi song of all time on Youtube! Amazing ! #NasheSiMostViewedHindiSong pic.twitter.com/CPr4Vs1dI2
— Ranveer Singh (@RanveerOfficial) May 5, 2017
Thanku all th beautiful folks behind th magic! @VishalDadlani @ShekharRavjiani @raiisonai @VMVMVMVMVM @Vaaniofficial https://t.co/9I3rjQWTHE
— Ranveer Singh (@RanveerOfficial) May 5, 2017
This is astounding. Proud to be part of this milestone moment ????@yrf #NasheSiMostViewedHindiSong pic.twitter.com/lXmbZ3iCkS
— vaani kapoor (@Vaaniofficial) May 5, 2017
Thank you all for making #NasheSiChadhGayi the most viewed song on YouTube https://t.co/BS1N4GDVl2 @yrf
— Shekhar Ravjiani (@ShekharRavjiani) May 5, 2017
Congratulations to All @yrf ????????????????????????Viewers keep it going????????????????????????????❤️ pic.twitter.com/ZZhHEqPUIQ
— VaibhaviMerchant (@VMVMVMVMVM) May 5, 2017