ಬೆಂಗಳೂರು: ಕಾಮುಕನೊಬ್ಬ ಮಲಗಿದ್ದ ಹಸುವಿನ (Cow) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇದೀಗ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಹೌದು. ಕಾಟನ್ ಪೇಟೆಯಲ್ಲಿ (Cottonpete) ಇದೇ ತಿಂಗಳ 5ನೇ ತಾರೀಖಿನಂದು ಘಟನೆ ನಡೆದಿದೆ. ಆ ದಿನ ರಾತ್ರಿ ಬೈಕ್‌ನಲ್ಲಿ ಬಂದ ಅಪರಿಚಿತನೊಬ್ಬ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿ ಪರಾರಿಯಾಗಿದ್ದಾನೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಡಿಟೆನ್ಷನ್ ಸೆಂಟರ್‌ನಲ್ಲಿದ್ದ ನಾಲ್ವರು ಉಗಾಂಡ ಮಹಿಳೆಯರು ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ – ಕಿಟಕಿ ಗ್ರಿಲ್ ಮುರಿದು ಪರಾರಿ
ಸದ್ಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡಸುತ್ತಿರುವ ಕಾಟನ್ ಪೇಟೆ ಪೊಲೀಸರು (Cottonpete Police) ಕಾಮುಕನಿಗಾಗಿ ಹುಡುಕಾಟವನ್ನೂ ನಡೆಸಿದ್ದಾರೆ. ಇದನ್ನೂ ಓದಿ: ರಷ್ಯಾ ಮೇಲೆ 550ಕ್ಕೂ ಹೆಚ್ಚು ಭೀಕರ ಡ್ರೋನ್ ದಾಳಿ- 4 ಮಂದಿ ಸಾವು

