ಕಳೆದ ವಾರ ವರುಣ ರಾಜ್ಯದ ಹಲವೆಡೆಗೆ ಲಗ್ಗೆಯಿಟ್ಟಿದ್ದು, ಇದೀಗ ಸ್ವಲ್ಪ ಬಿಡುವು ನೀಡಿದ್ದಾನೆ. ಬೀದರ್ ಸೇರಿದಂತೆ ಕೆಲವೆಡೆ ಆಲಿಕಲ್ಲಿನ ಮಳೆ ವರದಿಯಾಗಿದೆ. ಹಲವೆಡೆ ಭಾರೀ ಮಳೆಯಿಂದಾಗಿ ಬೆಳೆಗಳು ನಾಶವಾಗಿದೆ. ಅಕಾಲಿಕ ಮಳೆಯಿಂದ ಜನರು ಹೈರಾಣಾಗಿದ್ದಾರೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೋಡ ಕವಿದ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 30-17
ಮಂಗಳೂರು: 33-22
ಶಿವಮೊಗ್ಗ: 33-16
ಬೆಳಗಾವಿ: 31-16
ಮೈಸೂರು: 33-17
ಮಂಡ್ಯ: 33-17
ಮಡಿಕೇರಿ: 28-13
ರಾಮನಗರ: 32-17
ಹಾಸನ: 31-14
ಚಾಮರಾಜನಗರ: 32-18
ಚಿಕ್ಕಬಳ್ಳಾಪುರ: 28-15
ಕೋಲಾರ: 30-19
ತುಮಕೂರು: 32-16
ಉಡುಪಿ: 33-23
ಕಾರವಾರ: 31-23
ಚಿಕ್ಕಮಗಳೂರು: 31-13
ದಾವಣಗೆರೆ: 33-16
ಹುಬ್ಬಳ್ಳಿ: 33-17
ಚಿತ್ರದುರ್ಗ: 32-16
ಹಾವೇರಿ: 33-17
ಬಳ್ಳಾರಿ: 34-19
ಗದಗ: 32-17
ಕೊಪ್ಪಳ: 33-18
ರಾಯಚೂರು: 33-19
ಯಾದಗಿರಿ: 32-19
ವಿಜಯಪುರ: 32-19
ಬೀದರ್: 29-17
ಕಲಬುರಗಿ: 32-19
ಬಾಗಲಕೋಟೆ: 33-19








