– ಜೂ.20ರ ಬಳಿಕ 2ನೇ ಹಂತದ ವಿಸ್ತರಣೆ
ಬೆಂಗಳೂರು: ಮೊದಲ ಲಿಸ್ಟ್‌ನಲ್ಲಿ ಘಟಾನುಘಟಿ ನಾಯಕರ ಹೆಸರು ಮಿಸ್ ಆಗಿದೆ. ಜೂನ್ 20ರಂದು 2ನೇ ಹಂತದ ಕ್ಯಾಬಿನೆಟ್ ಫೈನಲ್ ಆಗಲಿದ್ದು, ಬಂಡಾಯ, ಹೊಸತನ, ಹಿರಿತನ, ಪಕ್ಷಸಂಘಟನೆ, ಚುನಾವಣೆ, ಜಾತಿ ಲೆಕ್ಕಾಚಾರದಲ್ಲಿ ಭರ್ತಿ ಮಾಡುವ ಸಾಧ್ಯತೆ ಇದೆ.
ಮೊದಲ ಪಟ್ಟಿಯಲ್ಲಿ ಮಿಸ್ ಆದ ಪ್ರಮುಖರು?
ಮಹದೇವಪ್ಪ, ದಲಿತ
ಹೆಚ್.ಕೆ. ಪಾಟೀಲ್, ರೆಡ್ಡಿ ಲಿಂಗಾಯತ
ಲಕ್ಷ್ಮೀ ಹೆಬ್ಬಾಳ್ಕರ್, ಲಿಂಗಾಯತ
ಈಶ್ವರ ಖಂಡ್ರೆ, ಲಿಂಗಾಯತ
ಎಸ್.ಎಸ್.ಮಲ್ಲಿಕಾರ್ಜುನ, ಲಿಂಗಾಯತ
ಎಂ.ಸಿ.ಸುಧಾಕರ್, ಒಕ್ಕಲಿಗ
ಜಮೀರ್ ಅಹ್ಮದ್, ಮುಸ್ಲಿಂ
ಆರ್.ಬಿ.ತಿಮ್ಮಾಪೂರ, ದಲಿತ
ದಿನೇಶ್ ಗುಂಡೂರಾವ್, ಬ್ರಾಹ್ಮಣ
