ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಧಾರವಾಡದ ಕಲಾವಿದರೊಬ್ಬರು ಮೋದಿ ಚಿತ್ರವನ್ನು ಬಾಳೆ ಎಲೆಯಲ್ಲಿ ಬಿಡಿಸಿದ್ದಾರೆ.
Advertisement
ಮಂಜುನಾಥ ಹಿರೇಮಠ ಕಲಾವಿದ. ಕೆಲಗೇರಿ ಬಡಾವಣೆಯವನಾದ ಕಲಾವಿದ ಮಂಜುನಾಥ ಹಿರೇಮಠ ಬಾಳೆಎಲೆಯಲ್ಲಿ ಮೋದಿ ಚಿತ್ರ ಕೆತ್ತಿ ವಿಶೇಷವಾಗಿ ವಿಶ್ ಮಾಡಿದ್ದಾರೆ. ಮಂಜುನಾಥ್ ಅವರ ಪ್ರತಿಭೆ ನೊಡಿ ಸ್ಥಳೀಯರು ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ: ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್
Advertisement
Advertisement
ಮಂಜುನಾಥ್ ಅವರು ಈ ಮೊದಲು ಹಲವು ಗಣ್ಯರ ಚಿತ್ರ ಬಿಡಿಸಿದ್ದು, ಈ ಕಲಾವಿದ ಗಣೇಶ ಹಬ್ಬದ ವೇಳೆ ಗಣೇಶನ ಮೂರ್ತಿ ಕೂಡಾ ತಯಾರು ಮಾಡುತ್ತಾರೆ. ಇದನ್ನೂ ಓದಿ: ಫೋನಿನಲ್ಲಿ ಮಾತಾಡ್ಕೊಂಡು ಓನ್ ವೇನಲ್ಲಿ ಬಂದು ಮತ್ತೊಬ್ಬನ ಕೈ ಕಟ್ ಮಾಡಿದ!
Advertisement