ಪಂಚಾಂಗ
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ಶರತ್
ಮಾಸ : ಕಾರ್ತಿಕ
ಪಕ್ಷ : ಕೃಷ್ಣ
ತಿಥಿ : ಚತುರ್ಥಿ
ನಕ್ಷತ್ರ : ಪುನರ್ವಸು
ರಾಹುಕಾಲ: 9 : 19 – 10 : 45
ಗುಳಿಕಕಾಲ: 6 : 27 – 7 : 53
ಯಮಗಂಡಕಾಲ: 1 : 37 – 3 : 03
ಮೇಷ: ಆದಾಯವು ಕಡಿಮೆ ಇರಲಿದೆ, ಬಂಧುಗಳೊಂದಿಗೆ ಕಲಹ, ಆಸ್ತಿ ಮೇಲಿನ ಹೂಡಿಕೆ ತಗ್ಗಬಹುದು.
ವೃಷಭ: ವಿದ್ಯಾರ್ಥಿಗಳಿಗೆ ಉತ್ತಮಫಲ, ಸ್ತ್ರೀರೋಗತಜ್ಞರಿಗೆ ಬೇಡಿಕೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ, ಆಸ್ತಿಯಲ್ಲಿ ಪಾಲು ದೊರೆಯುವ ಸಾಧ್ಯತೆ, ಈ ದಿನ ಮಕ್ಕಳ ಅಗತ್ಯಕ್ಕೆ ಖರ್ಚು.
ಕಟಕ: ವೇತನ ಹೆಚ್ಚಳವಾಗುವ ಸಾಧ್ಯತೆ, ಆಪ್ತರೊಂದಿಗೆ ಮಾತುಕತೆ, ಪಾಲುದಾರಿಕೆ ವ್ಯವಹಾರಗಳಿಂದ ನಷ್ಟ ಸಾಧ್ಯ.
ಸಿಂಹ: ಪ್ರಯತ್ನಗಳಲ್ಲಿ ವಿಫಲ, ಬೆನ್ನು ನೋವಿನ ಸಮಸ್ಯೆ, ಪ್ರಿಯ ಜನರ ಭೇಟಿ.
ಕನ್ಯಾ: ವೃತ್ತಿಯಲ್ಲಿ ಸಂಕಷ್ಟ, ಪ್ರೇಮ ವಿವಾಹಗಳಿಗೆ ಮನ್ನಣೆ, ತಂದೆಯ ಆರೋಗ್ಯದಲ್ಲಿ ಸಮಸ್ಯೆ.
ತುಲಾ: ಮೀಡಿಯಾ ಇಂಡಸ್ಟ್ರೀಸ್ನಲ್ಲಿರುವವರಿಗೆ ಶುಭ, ಆತುರದ ನಿರ್ಧಾರಗಳಿಂದ ಸಮಸ್ಯೆ, ಸ್ಥಳ ಬದಲಾವಣೆ ಅಡೆತಡೆ.
ವೃಶ್ಚಿಕ: ದಾಂಪತ್ಯದಲ್ಲಿ ಸಾಮರಸ್ಯ, ಬಂಧುಮಿತ್ರರಿಂದ ಸಹಾಯ, ವಸ್ತ್ರ ವ್ಯಪಾರದಲ್ಲಿ ತೊಂದರೆ.
ಧನಸ್ಸು: ಮೇಲಾಧಿಕಾರಿಗಳೊಂದಿಗೆ ಜಗಳ, ಹೆಣ್ಣು ಮಕ್ಕಳಲ್ಲಿ ಅತಿಯಾದ ಕೊಪ, ಹೊಸ ಆದಾಯ ಮೂಲಗಳ ಹುಡುಕಾಟ.
ಮಕರ: ಬರಹಗಾರರಿಗೆ ಶುಭ, ಇನ್ನೊಬ್ಬರ ಸಲಹೆಯನ್ನು ಪಡೆದುಕೊಳ್ಳಿ, ಅಧಿಕಾರ ಪ್ರಾಪ್ತಿ.
ಕುಂಭ: ಕೃಷಿಕರಿಗೆ ಲಾಭ, ಸಂದರ್ಶನಗಳಲ್ಲಿ ಅಭಿವೃದ್ಧಿ, ಗುಟ್ಟನ್ನು ಕಾಪಾಡಿಕೊಳ್ಳಿ.
ಮೀನ: ಔಷಧಿ ವ್ಯಾಪಾರಿಗಳಿಗೆ ಲಾಭ, ಮಾತು,ಆತುರಗಳಿಂದ ನಷ್ಟ, ನಾಯಕತ್ವ ಯೋಗ
