ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಭಾನುವಾರ, ಸ್ವಾತಿ ನಕ್ಷತ್ರ ಉಪರಿ ವಿಶಾಖ ನಕ್ಷತ್ರ
ರಾಹುಕಾಲ: ಸಂಜೆ 4:14 ರಿಂದ 5:31
ಗುಳಿಕಕಾಲ: ಮಧ್ಯಾಹ್ನ 2:57 ರಿಂದ 4:41
ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 1:41
ಶುಭ ಸಮಯ: ಬೆಳಗ್ಗೆ 6:00 ರಿಂದ 9:30
Advertisement
ಮೇಷ: ಯತ್ನ ಕಾರ್ಯದಲ್ಲಿ ಜಯ, ವಾಹನದಿಂದ ಲಾಭ, ಬಂಧು-ಮಿತ್ರರ ಭೇಟಿ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಬಾಧೆ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ, ಮಾನಸಿಕ ನೆಮ್ಮದಿ.
Advertisement
ವೃಷಭ: ಉದ್ಯೋಗದಲ್ಲಿ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಶತ್ರುಗಳಿಂದ ನಿಂದನೆ, ಕೃಷಿಯಲ್ಲಿ ಲಾಭ, ನಾನಾ ರೀತಿಯ ಸಂಪಾದನೆ, ವ್ಯರ್ಥ ಧನಹಾನಿ, ಪತ್ನಿಗೆ ಅನಾರೋಗ್ಯ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
Advertisement
ಮಿಥುನ: ತಾಳ್ಮೆಯಿಂದ ಕಾರ್ಯ ಪ್ರಗತಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಅಧಿಕ ತಿರುಗಾಟ, ಆರ್ಥಿಕ ಪರಿಸ್ಥಿತಿ ಚೇತರಿಕೆ, ದಾಂಪತ್ಯದಲ್ಲಿ ನೆಮ್ಮದಿ, ಗೃಹೋಪಯೋಗಿ ವಸ್ತುಗಳ ಖರೀದಿ.
Advertisement
ಕಟಕ: ಧರ್ಮ ಕಾರ್ಯದಲ್ಲಿ ಆಸಕ್ತಿ, ದುಷ್ಟರಿಂದ ದೂರವಿರಿ, ಗುರು ಹಿರಿಯರಲ್ಲಿ ಭಕ್ತಿ, ಋಣ ಬಾಧೆ, ತೀರ್ಥಕ್ಷೇತ್ರ ದರ್ಶನ, ಉದ್ಯೋಗ ಪ್ರಾಪ್ತಿ, ಯತ್ನ ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ವ್ಯಥೆ.
ಸಿಂಹ: ಅಧಿಕ ಪ್ರಯಾಣ, ವಿಪರೀತ ಭಯ, ಅಲ್ಪ ಕಾರ್ಯ ಸಿದ್ಧಿ, ಸಾಲ ಬಾಧೆ, ಮಾತಿನಿಂದ ಅನರ್ಥ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದ ಕಡೆ ಗಮನಹರಿಸಿ, ವಾದ-ವಿವಾದಗಳಲ್ಲಿ ಎಚ್ಚರಿಕೆ.
ಕನ್ಯಾ: ಸೇವಕ ವರ್ಗದವರಿಂದ ಸಹಾಯ, ಸ್ಥಿರಾಸ್ತಿ ಲಾಭ, ಮಂಗಳ ಕಾರ್ಯದಲ್ಲಿ ಭಾಗಿ, ಕಾರ್ಯ ಸಾಧನೆಗಾಗಿ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಸ್ಥಳ ಬದಲಾವಣೆ, ಮನಃಸ್ತಾಪ, ಮನಸ್ಸಿನಲ್ಲಿ ಅಶಾಂತಿ.
ತುಲಾ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ನಿಧಾನ, ಸಣ್ಣ ಪುಟ್ಟ ವಿಚಾರಗಳಿಂದ ಆತಂಕ, ಮನೆಯಲ್ಲಿ ಅನಗತ್ಯ ಕಲಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಚಂಚಲ ಮನಸ್ಸು.
ವೃಶ್ಚಿಕ: ನೌಕರಿಯಲ್ಲಿ ನಿಷ್ಠೂರ, ಬಂಧು-ಮಿತ್ರರ ಭೇಟಿ, ಶುಭ ಕಾರ್ಯದಲ್ಲಿ ಭಾಗಿ, ಅಧಿಕವಾದ ತಿರುಗಾಟ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ವ್ಯಾಪಾರದಲ್ಲಿ ನಷ್ಟ, ಇಲ್ಲ ಸಲ್ಲದ ಅಪವಾದ, ಮನಸ್ಸಿನಲ್ಲಿ ಆತಂಕ.
ಧನಸ್ಸು: ಗುರು ಹಿರಿಯರಲ್ಲಿ ಭಕ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ಅನಗತ್ಯ ದ್ವೇಷ ಸಾಧನೆ, ಮಕ್ಕಳಿಂದ ನಿಂದನೆ, ದೂರ ಪ್ರಯಾಣ, ಸರ್ಕಾರಿ ನೌಕರರಿಗೆ ಬಡ್ತಿ, ಸುಖ ಭೋಜನ ಪ್ರಾಪ್ತಿ, ನಂಬಿದ ಜನರಿಂದ ಮೋಸ.
ಮಕರ: ಇಷ್ಟಾರ್ಥ ಸಿದ್ಧಿಸುವುದು, ದ್ರವ್ಯ ಲಾಭ, ಅಧಿಕ ಧನ ಲಾಭ, ಗೌರವ, ಸನ್ಮಾನ ಪ್ರಾಪ್ತಿ, ಸುಖ ಭೋಜನ, ಮಂಗಳ ಕಾರ್ಯಗಳಲ್ಲಿ ಭಾಗಿ, ವಾಹನ ಯೋಗ, ಸುಖ ಭೋಜನ ಪ್ರಾಪ್ತಿ.
ಕುಂಭ: ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರ, ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ಕಾರ್ಯಗಳಲ್ಲಿ ಯಶಸ್ಸು, ಗಣ್ಯ ವ್ಯಕ್ತಿಗಳ ಭೇಟಿ, ಮೇಲಾಧಿಕಾರಿಗಳಿಂದ ಸಹಕಾರ, ಸ್ವಲ್ಪ ಪ್ರಯತ್ನದಿಂದ ಉತ್ತಮ ಫಲ ಪ್ರಾಪ್ತಿ.
ಮೀನ: ದೇಹದಲ್ಲಿ ಆಲಸ್ಯ, ಅತಿಯಾದ ನಿದ್ರೆ, ಮನಸ್ಸಿನ ಮೇಲೆ ದುಷ್ಪರಿಣಾಮ, ಇಷ್ಟವಾದ ವಸ್ತುಗಳ ಖರೀದಿ, ಶತ್ರು ಧ್ವಂಸ, ಸಾಲ ಮರುಪಾವತಿ, ಶೀತ ಸಂಬಂಧಿತ ರೋಗ, ಹಿತ ಶತ್ರುಗಳಿಂದ ತೊಂದರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv