ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಮಧ್ಯಾಹ್ನ 1:19 ನಂತರ ಏಕಾದಶಿ ತಿಥಿ,
ಶುಕ್ರವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಬೆಳಗ್ಗೆ 11:10 ರಿಂದ 12:32
ಗುಳಿಕಕಾಲ: ಬೆಳಗ್ಗೆ 8:14 ರಿಂದ 9:42
ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:02
Advertisement
ಮೇಷ: ಸ್ಥಿರಾಸ್ತಿ-ವಾಹನ ನೋಂದಣಿ ಮಾಡಿಕೊಳ್ಳುವಿರಿ, ಕುತ್ತಿಗೆ-ಸೊಂಟ ನೋವು, ಕೆಮ್ಮು-ಗಂಟಲು ಉರಿ, ಅಧಿಕವಾದ ಉಷ್ಟಬಾಧೆ, ಚರ್ಮ ಸಮಸ್ಯೆ, ಹಿತ ಶತ್ರುಗಳ ನಾಶ.
Advertisement
ವೃಷಭ: ಸಹೋದರಿಯಿಂದ ಧನಾಗಮನ, ಆದಾಯಕ್ಕಿಂತ ಖರ್ಚು ಅಧಿಕ, ಉದ್ಯೋಗ-ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವಿರಿ.
Advertisement
ಮಿಥುನ: ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಆದಾಯ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ಅತಿಯಾದ ಕೋಪ, ಆತುರ ಸ್ವಭಾವದಿಂದ ತೊಂದರೆ.
Advertisement
ಕಟಕ: ಬಂಧುಗಳು ದೂರವಾಗುವರು, ದೂರ ಪ್ರದೇಶದಲ್ಲಿ ಉದ್ಯೋಗ ಲಭಿಸುವುದು, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ ಪ್ರಾಪ್ತಿ.
ಸಿಂಹ: ಸಹೋದರಿ-ಸ್ನೇಹಿತರಿಗಾಗಿ ಖರ್ಚು, ಪ್ರಯಾಣದಿಂದ ಅನುಕೂಲ, ಕುಟುಂಬದಲ್ಲಿ ಗಾಬರಿ, ಆತಂಕದ ವಾತಾವರಣ ನಿರ್ಮಾಣ.
ಕನ್ಯಾ: ಮಾಟ-ಮಂತ್ರ ತಂತ್ರದ ಆಲೋಚನೆ, ಉದ್ಯೋಗ ಸ್ಥಳದಲ್ಲಿ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.
ತುಲಾ: ಕನಸಿನಲ್ಲಿ ಆತಂಕದ ದುರ್ಘಟನೆ, ತಂದೆಯ ವ್ಯಕ್ತಿತ್ವದ ಬಗ್ಗೆ ನಾನಾ ಆಲೋಚನೆ, ಉದ್ಯೋಗ ನಿಮಿತ್ತ ಪ್ರಯಾಣ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.
ವೃಶ್ಚಿಕ: ಆಕಸ್ಮಿಕ ಅವಕಾಶ ಬರುವುದು, ಕಾನೂನು ಬಾಹಿರ ಸಂಪಾದನೆಗೆ ಮನಸ್ಸು, ಕೆಲಸಕ್ಕೆ ಕಾರ್ಮಿಕರ ಕೊರತೆ, ಈ ದಿನ ಮಿಶ್ರಫಲ ಲಭಿಸುವುದು.
ಧನಸ್ಸು: ಉದ್ಯೋಗದಲ್ಲಿ ಅನಗತ್ಯ ವಿವಾದ, ಮಾನಸಿಕ ಕಿರಿಕಿರಿ, ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಸ ಹೋಗುವ ಸಾಧ್ಯತೆ, ವಿಕೃತ ಆಸೆಗಳಿಗೆ ಮನಸೋಲುವಿರಿ.
ಮಕರ: ಸ್ನೇಹಿತರಿಗೆ ಸಾಲ ನೀಡುವಿರಿ, ಕಟ್ಟಡ ನಿರ್ಮಾಣಕ್ಕೆ ಕೈ ಹಾಕುವಿರಿ, ವಾಹನ ಖರೀದಿಗೆ ಸಾಲ, ಸಹೋದರನಿಂದ ಅಶಾಂತಿ, ಮನೆ ವಾತಾವರಣದಲ್ಲಿ ಕಲುಷಿತ.
ಕುಂಭ: ಹೆಣ್ಮಕ್ಕಳಿಂದ ನೋವುಣ್ಣುವಿರಿ, ಸಾಲಗಾರರಿಂದ ಮಾನಹಾನಿ, ಉದ್ಯೋಗ ಸ್ಥಳದಲ್ಲಿ ಕಲಹ, ಸಹೋದ್ಯೋಗಿಗಳ ಜೊತೆ ವೈಮನಸ್ಸು.
ಮೀನ: ಕೌಟುಂಬಿಕ ಸಮಸ್ಯೆ ನಿವಾರಣೆ, ಮಾನಸಿಕ ನೆಮ್ಮದಿ ಪ್ರಾಪ್ತಿ, ಆತುರ ತೋರುವಿರಿ, ಮೊಂಡುತನ ಪ್ರದರ್ಶಿಸುವಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv