Connect with us

Dina Bhavishya

ದಿನಭವಿಷ್ಯ: 10-10-2017

Published

on

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ, ಮಂಗಳವಾರ,

ಮೇಷ: ಅಲ್ಪ ಆದಾಯ, ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ನಿಧಾನ, ವಿಪರೀತ ದುಶ್ಚಟ, ವಿದೇಶ ಪ್ರಯಾಣ.

ವೃಷಭ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೇಮಿಗಳಿಗೆ ಜಯ, ನಂಬಿದ ಜನರಿಂದ ಅಶಾಂತಿ, ದ್ರವ್ಯ ಲಾಭ.

ಮಿಥುನ: ಗೆಳೆಯರೊಂದಿಗೆ ಕಲಹ, ದಾಂಪತ್ಯದಲ್ಲಿ ಅನ್ಯೋನ್ಯತೆ, ದೈನಂದಿನ ಜೀವನದಲ್ಲಿ ಏರುಪೇರು, ನಿವೇಶನ ಪ್ರಾಪ್ತಿ, ಭೂ ಲಾಭ.

ಕಟಕ: ವ್ಯಾಪಾರಿಗಳಿಗೆ ಅನುಕೂಲ, ಚಿಕಿತ್ಸೆಗಾಗಿ ಹಣವ್ಯಯ, ಅಧಿಕ ಸಿಟ್ಟು, ಪೂಜಾ ಕಾರ್ಯಗಳಲ್ಲಿ ಭಾಗಿ.

ಸಿಂಹ: ದಂಡ ಕಟ್ಟುವ ಸಾಧ್ಯತೆ, ವಾಹನದಿಂದ ತೊಂದರೆ, ಮನಸ್ಸಿಗೆ ಕಿರಿಕಿರಿ, ಶುಭ ಯೋಗ ಪ್ರಾಪ್ತಿ.

ಕನ್ಯಾ: ಸಮಾಜದಲ್ಲಿ ಗೌರವ, ಪರಸ್ಥಳ ವಾಸ, ಸೇವಕರಿಂದ ತೊಂದರೆ, ಸಾಲ ಬಾಧೆ, ರಾಜ ವಿರೋಧ, ಅಧಿಕಾರ ಪ್ರಾಪ್ತಿ, ಮಾನಸಿಕ ನೆಮ್ಮದಿ.

ತುಲಾ: ಬಾಕಿ ವಸೂಲಿ, ಕೆಟ್ಟಾಲೋಚನೆ, ಸಣ್ಣ ಮಾತಿನಿಂದ ಕಲಹ, ಸಾಧಾರಣ ಲಾಭ, ಶ್ರಮಕ್ಕೆ ತಕ್ಕ ಫಲ, ಕುಲದೇವರ ಆರಾಧನೆ.

ವೃಶ್ಚಿಕ: ರಿಯಲ್ ಎಸ್ಟೆಟ್‍ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ವಿವಾದ, ಮಹಿಳೆಯರಿಗೆ ಮಾನಸಿಕ ವೇದನೆ.

ಧನಸ್ಸು: ಹೆತ್ತವರಿಗಾಗಿ ವಸ್ತ್ರ ಖರೀದಿ, ಸ್ಥಳ ಬದಲಾವಣೆ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಗುರು ಹಿರಿಯರಿಂದ ಸಲಹೆ.

ಮಕರ: ವಾಹನ ವ್ಯಾಪಾರಿಗಳಿಗೆ ಲಾಭ, ಇಲ್ಲ ಸಲ್ಲದ ತಕರಾರು, ಮನಃಸ್ತಾಪ, ಕೃಷಿಕರಿಗೆ ಲಾಭ, ಷೇರು ವ್ಯವಹಾರಗಳಲ್ಲಿ ಲಾಭ.

ಕುಂಭ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಭೂಮಿಯಿಂದ ಲಾಭ, ಪುಣ್ಯಕ್ಷೇತ್ರ ದರ್ಶನ, ಚಂಚಲ ಮನಸ್ಸು, ದೂರ ಪ್ರಯಾಣ, ಉದ್ಯೋಗದಲ್ಲಿ ಕಿರಿಕಿರಿ.

ಮೀನ: ಸುಳ್ಳು ಮಾತನಾಡುವಿರಿ, ಮಾತಿನಲ್ಲಿ ಹಿಡಿತ ಅಗತ್ಯ, ವಿರೋಧಿಗಳಿಂದ ತೊಂದರೆ, ವಿಪರೀತ ವ್ಯಸನ, ಮಿತ್ರರಲ್ಲಿ ದ್ವೇಷ.

Click to comment

Leave a Reply

Your email address will not be published. Required fields are marked *