Dina Bhavishya

ದಿನಭವಿಷ್ಯ 17-03-2017

Published

on

ದಿನಭವಿಷ್ಯ 17-03-2017
Share this

ಮೇಷ: ಬಂಧುಗಳಿಂದ ಕಿರಿಕಿರಿ, ಶತ್ರುಗಳ ಕಾಟ, ಸ್ಥಿರಾಸ್ತಿ ನಷ್ಟ ಸಾಧ್ಯತೆ, ಪ್ರಯಾಣ ಮಾಡುವಿರಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ವೃಷಭ: ಗರ್ಭಿಣಿಯರು ಎಚ್ಚರಿಕೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಬಂಧುಗಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪುಣ್ಯಕ್ಷೇತ್ರ ದರ್ಶನಕ್ಕೆ ಪ್ರಯಾಣ.

ಮಿಥುನ: ಆರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಪತ್ರ ವ್ಯವಹಾರದಲ್ಲಿ ಗೊಂದಲ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸಂಗಾತಿಯಿಂದ ಧನ ಲಾಭ.

ಕಟಕ: ಪ್ರಯಾಣದಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯಮ-ವ್ಯಾಪಾರದಲ್ಲಿ ನಷ್ಟ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

ಸಿಂಹ: ಆರ್ಥಿಕ ಸಮಸ್ಯೆ, ಕೌಟುಂಬಿಕ ಕಲಹ ಸಾಧ್ಯತೆ, ದಾನ ಧರ್ಮದಲ್ಲಿ ಆಸಕ್ತಿ, ಮಕ್ಕಳಿಗಾಗಿ ಅಧಿಕ ಖರ್ಚು.

ಕನ್ಯಾ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸಗಳಲ್ಲಿ ಅಡಚಣೆ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಶುಭ ಕಾರ್ಯಗಳಿಗೆ ಕಾಲ ಕೂಡಿಬರುವುದು

ತುಲಾ: ಅಧಿಕ ಉಷ್ಣ ಬಾಧೆ, ಶತ್ರುಗಳ ಕಾಟ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರಾಥಮಿಕ ವಿದ್ಯಾರ್ಥಿಗಳಿಗೆ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ಹಿನ್ನಡೆ, ವಿದೇಶಗಳಲ್ಲಿ ಉದ್ಯೋಗ ಪ್ರಾಪ್ತಿ.

ವೃಶ್ಚಿಕ: ಮಕ್ಕಳಿಂದ ಆಕಸ್ಮಿಕ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ.

ಧನಸ್ಸು: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ್ಯಗಳಿಂದ ಕೆಲಸಗಳಲ್ಲಿ ಹಿನ್ನಡೆ, ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ಅವಘಢ.

ಮಕರ: ಉದ್ಯೋಗ ನಿಮಿತ್ತ ದೂರ ಪ್ರಯಾಣ, ಆಕಸ್ಮಿಕ ಧನಾಗಮನ, ಗಂಟಲು ನೋವು, ಉಸಿರಾಟದ ಸಮಸ್ಯೆ.

ಕುಂಭ: ಮಿತ್ರರಿಂದ ಕುಟುಂಬದಲ್ಲಿ ಕಲಹ, ಮಕ್ಕಳಿಗಾಗಿ ಸಾಲ, ಅಧಿಕ ಚಿಂತೆ, ಮನಸ್ಸಿಗೆ ಅಶಾಂತಿ, ಮಾತಿನಲ್ಲಿ ಎಚ್ಚರಿಕೆ, ಹಿರಿಯರಿಗೆ ನೋವು.

ಮೀನ: ಅಧಿಕಾರಿಗಳಿಂದ ಸಹಕಾರ, ರಾಜಕಾರಣಿಗಳಿಂದ ಅನುಕೂಲ, ಮಕ್ಕಳ ವಿಚಾರದಲ್ಲಿ ಸಂತಸ, ಕೆಲಸ ಕಾರ್ಯಗಳಲ್ಲಿ ಜಯ, ಸಂಗಾತಿಗಾಗಿ ಮನಸ್ಸು.

Click to comment

Leave a Reply

Your email address will not be published. Required fields are marked *

Advertisement
Advertisement