ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ,
ದ್ವಾದಶಿ / ತ್ರಯೋದಶಿ, ಗುರುವಾರ, ರೇವತಿ ನಕ್ಷತ್ರ
ರಾಹುಕಾಲ – 01:55 ರಿಂದ 03:30
ಗುಳಿಕಕಾಲ – 09:10 ರಿಂದ 10:45
ಯಮಗಂಡಕಾಲ – 05:59 ರಿಂದ 07:35
ಮೇಷ: ಋಣಬಾಧೆಗಳಿಂದ ಮುಕ್ತಿ, ಆರೋಗ್ಯ ಚೇತರಿಕೆ, ಸೇವಕರಿಂದ ನಷ್ಟ, ಉದ್ಯೋಗ ನಷ್ಟ
ವೃಷಭ: ಗರ್ಭ ದೋಷಗಳು, ನರದೌರ್ಬಲ್ಯ, ಆರ್ಥಿಕ ಹಿನ್ನಡೆ, ಭಾವನೆಗಳಿಗೆ ಪೆಟ್ಟು
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅನಾರೋಗ್ಯ ಸಮಸ್ಯೆಗಳು, ವಿದ್ಯಾಭ್ಯಾಸದಲ್ಲಿ ತೊಡಕು, ದೂರ ಪ್ರಯಾಣ
ಕಟಕ: ಅಧಿಕ ನಷ್ಟದಿಂದ ತಪ್ಪಿಸಿ ಕೊಳ್ಳುವಿರಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಕುಟುಂಬದಿಂದ ಸಹಕಾರ, ಆರ್ಥಿಕ ಅಲ್ಪ ಚೇತರಿಕೆ
ಸಿಂಹ: ಲಾಭದ ಪ್ರಮಾಣ ಕುಂಠಿತ, ಆರ್ಥಿಕ ಹಿನ್ನಡೆಗಳು, ಧೈರ್ಯದಿಂದ ಕಾರ್ಯಜಯ, ಆತ್ಮಾಭಿಮಾನ
ಕನ್ಯಾ: ಅವಕಾಶ ವಂಚಿತರಾಗುವಿರಿ, ಉದ್ಯೋಗ ಹಿನ್ನಡೆ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಎದುರಾಳಿಗಳಿಂದ ಸಮಸ್ಯೆ
ತುಲಾ: ಪ್ರಯಾಣದಲ್ಲಿ ಅಡೆತಡೆ, ಅನಿರೀಕ್ಷಿತ ಧನಾಗಮನ, ಮಿತ್ರರೊಂದಿಗೆ ಮನಸ್ತಾಪ, ಗೌರವಕ್ಕೆ ಧಕ್ಕೆ ಆಗುವ ಆತಂಕ
ವೃಶ್ಚಿಕ: ಆಪತ್ತಿನಿಂದ ಪಾರಾಗುವಿರಿ, ಆಸೆ ಆಕಾಂಕ್ಷೆಗಳಿಗೆ ವಿಘ್ನ, ಸರ್ಕಾರಿ ಅಧಿಕಾರಿಗಳಿಂದ ಸಹಕಾರ, ಗೌರವ ಅಂತಸ್ತಿನ ಚಿಂತೆ
ಧನಸ್ಸು: ದಾಂಪತ್ಯ ಸೌಖ್ಯದಿಂದ ಅಂತರ, ಪಾಲುದಾರಿಕೆಯಲ್ಲಿ ಸಮಸ್ಯೆ, ಶತ್ರು ದಮನ, ಅವಕಾಶ ವಂಚಿತರಾಗುವಿರಿ
ಮಕರ: ಸಾಲ ಶತ್ರು ಕಾಟಗಳಿಂದ ಮುಕ್ತಿ, ಆರೋಗ್ಯದಲ್ಲಿ ಚೇತರಿಕೆ, ಸೋಲು ನಷ್ಟ ನಿರಾಸೆಯ ಚಿಂತೆ, ಮಕ್ಕಳ ಜೀವನದಲ್ಲಿ ವ್ಯತ್ಯಾಸ
ಕುಂಭ: ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ, ಸಂಗಾತಿಯಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಪರಿಹಾರ ಪುಸ್ತಕ ದಾನ ಮಾಡಿ
ಮೀನ: ಸ್ಪರ್ಧಾತ್ಮಕ ಕಾರ್ಯದಲ್ಲಿ ಹಿನ್ನಡೆ, ಬರವಣಿಗೆಯಲ್ಲಿ ವ್ಯತ್ಯಾಸ, ಆರ್ಥಿಕ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಡಕು

