ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ, ಋತು: ಗ್ರೀಷ್ಮ
ಮಾಸ: ಆಷಾಢ, ಪಕ್ಷ: ಕೃಷ್ಣ
ತಿಥಿ: ನವಮಿ, ನಕ್ಷತ್ರ: ಕೃತ್ತಿಕಾ
ರಾಹುಕಾಲ: 10:54 – 12:28
ಗುಳಿಕಕಾಲ: 7:46 – 9:20
ಯಮಗಂಡಕಾಲ: 3:37 – 5:11
ಮೇಷ: ಕಡಿಮೆ ಆದಾಯವಿರುತ್ತದೆ, ಹಳೆಯ ಬಾಕಿ ವಸೂಲಿ, ಕಬ್ಬಿಣ ವ್ಯಾಪಾರಸ್ತರಿಗೆ ಶುಭ.
ವೃಷಭ: ಸಂಗಾತಿಯ ಆರೋಗ್ಯವು ಸುಧಾರಿಸುತ್ತದೆ, ಮಧ್ಯಮಗತಿಯ ಆದಾಯವಿರುತ್ತದೆ, ಹಿರಿಯರೊಂದಿಗೆ ವಿರೋಧ.
ಮಿಥುನ: ಸರ್ಕಾರದಿಂದ ಸೌಲಭ್ಯಗಳು ಒದಗುತ್ತದೆ, ರಜೋಗುಣ ಜಾಸ್ತಿಯಾಗುತ್ತದೆ, ರೈಲ್ವೆ ನೌಕರರಿಗೆ ಶುಭ.
ಕಟಕ: ಬಹುನಿರೀಕ್ಷಿತ ಕೆಲಸಗಳಲ್ಲಿ ಜಯ, ಹೊಸ ವ್ಯಾಪಾರಕ್ಕಾಗಿ ಪ್ರಯತ್ನ, ಆಸ್ತಿಕೊಳ್ಳಲು ಆದಾಯ ಅಲ್ಪವಿರುತ್ತದೆ.
ಸಿಂಹ: ಸಾಲ ತೀರಿಸುವ ಚಿಂತನೆ, ಶತ್ರುಗಳು ಮಿತ್ರರಾಗುವರು, ರಾಜಕೀಯದಲ್ಲಿ ಸ್ಥಾನಮಾನ ಲಭ್ಯ.
ಕನ್ಯಾ: ವಾಹನಯೋಗ, ಮಾತುಗಳು ನೇರ-ದಿಟ್ಟವಾಗಿರಲಿ, ಪೂರ್ವಿಕರ ಆಸ್ತಿಗಳು ಲಭ್ಯ.
ತುಲಾ: ಹಣಕಾಸಿನ ಮುಗ್ಗಟ್ಟು, ಆಹಾರದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಶುಭ.
ವೃಶ್ಚಿಕ: ಇನ್ನೊಬ್ಬರಿಂದ ಮಾರ್ಗದರ್ಶನ ಪಡೆಯಿರಿ, ಆಕಸ್ಮಿಕ ಪ್ರಯಾಣ ಯೋಗ, ಸಾಫ್ಟ್‌ವೇರ್ ಇಂಜನಿಯರ್‌ಗಳಿಗೆ ಶುಭ.
ಧನಸ್ಸು: ವ್ಯಾಪಾರದಲ್ಲಿ ಲಾಭ, ದಾಂಪತ್ಯದಲ್ಲಿ ಕಲಹ, ವಿದ್ಯಾಸಂಸ್ಥೆ ನಡೆಸುವವರಿಗೆ ಶುಭ.
ಮಕರ: ಅತಿಥಿಗಳ ಆಗಮನ, ಆರೋಗ್ಯದಲ್ಲಿ ಸಮಸ್ಯೆ, ವಾದವಿವಾದಲ್ಲಿ ಅಪಜಯ.
ಕುಂಭ: ಡಾಕ್ಟರ್‌ಗಳಿಗೆ ಕೀರ್ತಿ ಪ್ರತಿಷ್ಠೆಗಳು ಲಭ್ಯ, ದಾಯಾದಿಗಳಲ್ಲಿ ಭಿನ್ನಾಭಿಪ್ರಾಯ, ತೀರ್ಥಕ್ಷೇತ್ರಗಳ ಭೇಟಿ.
ಮೀನ: ವಕೀಲರಿಗೆ ಶುಭ, ಗುಟ್ಟುಗಳನ್ನು ಕಾಪಾಡಿಕೊಳ್ಳಿ, ಕೆಲಸಗಳಲ್ಲಿ ಮಂದಗತಿ.



