ಪಂಚಾಂಗ
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ವರ್ಷ
ಮಾಸ : ಭಾದ್ರಪದ
ಪಕ್ಷ : ಶುಕ್ಲ
ತಿಥಿ : ನವಮೀ
ನಕ್ಷತ್ರ : ಪೂರ್ವಾಷಾಢಾ
ರಾಹುಕಾಲ : 4 : 49 – 6 : 20
ಗುಳಿಕಕಾಲ : 3 : 18 – 4 : 49
ಯಮಗಂಡಕಾಲ : 12 : 16 – 1 : 47
ಮೇಷ: ಸಂಗಾತಿಯಿಂದ ಮಾರ್ಗದರ್ಶನ, ಅತಿಥಿಗಳ ಆಗಮನ, ವಾಹನದಿಂದ ಕಂಟಕ.
ವೃಷಭ: ಬಂಧು ಸ್ನೇಹಿತರಲ್ಲಿ ಸಾಮರಸ್ಯ, ಸ್ತ್ರೀಯರಿಗೆ ಅಸಮಾಧಾನ, ನೀರು ಸರಬರಾಜು ಕೆಲಸಗಾರರಿಗೆ ನಷ್ಟ.
ಮಿಥುನ: ಖರ್ಚುಗಳು ಕಡಿಮೆಯಾಗುತ್ತದೆ, ಜನರಿಂದ ಸಹಾಯ, ಮಹಿಳೆಯರಿಗೆ ಶುಭ.
ಕಟಕ: ವಿವಾಹ ವಿಚಾರಗಳಲ್ಲಿ ಶುಭ, ಬಂಧುಗಳಿಂದ ಕಲಹ, ಉಡುಗೊರೆಗಳ ಲಭ್ಯಯೋಗ.
ಸಿಂಹ: ತಂದೆ ತಾಯಿಯಿಂದ ಆಶಿರ್ವಾದ, ಹಾಲಿನ ವ್ಯಾಪಾರದಲ್ಲಿ ಲಾಭ, ಮಾನಸಿಕ ಯಾತನೆ.
ಕನ್ಯಾ: ಕಣ್ಣಿನ ಸಮಸ್ಯೆಯ ವೃದ್ಧಿ, ಹಠವನ್ನು ನಿಯಂತ್ರಣಗೊಳಿಸಿ, ನಾಯಕತ್ವ ಯೋಗ.
ತುಲಾ: ಕುಟುಂಬದಲ್ಲಿ ಘರ್ಷಣೆ, ಹಳೆಬಾಕಿ ವಸೂಲಿ, ಆನ್‌ಲೈನ್ ಮಾರಾಟಗಾರರಿಗೆ ಲಾಭ.
ವೃಶ್ಚಿಕ: ಅಪವಾದಗಳಿಂದ ತೊಂದರೆ, ಅತಿಯಾದ ಆಸೆಗಳು ಬೇಡ, ಭಗವಂತನ ಹರಕೆಯಿದ್ದರೆ ತೀರಿಸಿಕೊಳ್ಳಿ.
ಧನಸ್ಸು: ಮೆಡಿಕಲ್ ಕ್ಷೇತ್ರದವರಿಗೆ ಲಾಭ, ಮಕ್ಕಳಿಂದ ಕೀರ್ತಿ, ಪ್ರತಿಷ್ಠಗಳಿಗೆ ಭಾಜನಾ, ಹಿತಶತ್ರುಗಳ ಕಾಟ.
ಮಕರ: ಹಾರ್ಡ್ವೇರ್ ಸ್ಟೋರ್ ನಡೆಸುವವರಿಗೆ ಲಾಭ, ರೈತರಿಗೆ ಶುಭ, ಸಜ್ಜನರ ಭೇಟಿ.
ಕುಂಭ: ಟ್ರಾಫಿಕ್ ಪೋಲಿಸ್‌ನವರಿಗೆ ಶುಭ, ವಸ್ತ್ರಾಲಂಕಾರ ಕ್ಷೇತ್ರದವರು ಎಚ್ಚರ, ಆರೋಗ್ಯದಲ್ಲಿ ಚೇತರಿಕೆ.
ಮೀನ: ಬೇಡವಾದ ಚಿಂತೆಗಳು ಕಾಡುತ್ತದೆ, ಕಟ್ಟಡ ಕೆಲಸಗಳನ್ನು ಮುಂದೂಡಿ, ಪೌರೋಹಿತ ಕ್ಷೇತ್ರದವರಿಗೆ ಉತ್ತಮ.

