Bengaluru CityDistrictsKarnatakaLatestLeading NewsMain Post

ಸಿಐಡಿ ಅಧಿಕಾರಿಗಳಿಂದ ಬೆಂಗ್ಳೂರಿನ 7 ಕಡೆ ದಾಳಿ – ಮಹತ್ವದ ದಾಖಲೆ ವಶಕ್ಕೆ

ಬೆಂಗಳೂರು: ಇಂದು ಸಿಐಡಿ ಅಧಿಕಾರಿಗಳು ಸಿಲಿಕಾನ್ ಸಿಟಿಯ 7 ಕಡೆ ದಾಳಿ ನಡೆಸಿದ್ದಾರೆ.

ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿರೋ 7 ಮಂದಿ ಆರೋಪಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕೆಲಸದಲ್ಲಿ ತೃಪ್ತಿ ಇಲ್ಲ – ಡೆತ್ ನೋಟ್ ಬರೆದು ಪೊಲೀಸ್ ಆತ್ಮಹತ್ಯೆ

&

ಕೋರ್ಟ್ ನಿಂದ ಅನುಮತಿ ಪಡೆದು ನಾಗರಭಾವಿಯಲ್ಲಿ ಮೂರು ಕಡೆ, ಆಡುಗೋಡಿ ಕ್ವಾರ್ಟಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹರ್ಷ, ನಾಗರಬಾವಿಯಲ್ಲಿರುವ ಶ್ರೀಧರ್, ಮಂಜುನಾಥ್ ಹಾಗೂ ಆಡುಗೋಡಿಯಲ್ಲಿರುವ ಡಿವೈಎಸ್‍ಪಿ ಶಾಂತಕುಮಾರ್ ಮನೆಯ ಮೇಲೆ ದಾಳಿ ಮಾಡಲಾಗಿದೆ. ಇದನ್ನೂ ಓದಿ: ಬೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

Leave a Reply

Your email address will not be published.

Back to top button