BollywoodCinemaLatestMain Post

ಪುತ್ರಿ ಅಥಿಯಾ- ರಾಹುಲ್‌ ಮದುವೆಗೆ ದುಬಾರಿ ಉಡುಗೊರೆ ನೀಡಿದ ಸುನೀಲ್ ಶೆಟ್ಟಿ

ಬಾಲಿವುಡ್‌ನ (Bollywood) ಮುದ್ದಾದ ಜೋಡಿ ಅಥಿಯಾ ಶೆಟ್ಟಿ (Athiya Shetty) ಮತ್ತು ರಾಹುಲ್ (Kl Rahul) ಜನವರಿ 23ರಂದು ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಮಗಳು ಅಥಿಯಾ ಮತ್ತು ರಾಹುಲ್ ಮದುವೆಗೆ ನಟ ಸುನೀಲ್ ಶೆಟ್ಟಿ ದುಬಾರಿ ಗಿಫ್ಟ್ ಅನ್ನೇ ನೀಡಿದ್ದಾರೆ.

ಹಲವು ವರ್ಷಗಳ ಅಥಿಯಾ ಮತ್ತು ರಾಹುಲ್ ಲವ್ ಸ್ಟೋರಿಗೆ ಇತ್ತೀಚಿಗಷ್ಟೇ ಮದುವೆ ಎಂಬ ಮುದ್ರೆ ಒತ್ತಿದ್ದರು. ಮಗಳ ಪ್ರೀತಿಯನ್ನ ಮೆಚ್ಚಿ ನಟ ಸುನೀಲ್ ಶೆಟ್ಟಿ (Suniel shetty) ತಮ್ಮ ಖಂಡಾಲ ಬಂಗಲೆಯಲ್ಲಿ ಅದ್ದೂರಿ ವಿವಾಹ ಮಾಡಿಕೊಟ್ಟರು. ಕುಟುಂಬಸ್ಥರು, ಆಪ್ತರಷ್ಟೇ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

 

View this post on Instagram

 

A post shared by Suniel Shetty (@suniel.shetty)

ಇನ್ನೂ ವರದಿಗಳ ಪ್ರಕಾರ, ಮುದ್ದಿನ ಮಗಳು ಅಥಿಯಾ, ರಾಹುಲ್‌ಗೆ ಸುನೀಲ್ ಶೆಟ್ಟಿ ದುಬಾರಿ ಗಿಫ್ಟ್ ಅನ್ನೇ ಕೊಟ್ಟಿದ್ದಾರೆ. ಮುಂಬೈನಲ್ಲಿರುವ 50 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನ ಸುನೀಲ್ ಶೆಟ್ಟಿ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: 10 ಸಾವಿರ ಗಂಟೆಗಳಲ್ಲಿ ರೆಡಿಯಾಯ್ತು ನಟಿ ಅಥಿಯಾ ಶೆಟ್ಟಿ ಧರಿಸಿದ್ದ ಲೆಹೆಂಗಾ

 

View this post on Instagram

 

A post shared by Suniel Shetty (@suniel.shetty)

ಸುನೀಲ್ ಶೆಟ್ಟಿ ಬಂಗಲೆಯಲ್ಲಿ ಅದ್ದೂರಿಯಾಗಿ ಮದುವೆ ನಡೆದಿತ್ತು. ಈಗ ಐಪಿಎಲ್ ಮ್ಯಾಚ್ ನಂತರ ಸಿನಿಮಾರಂಗ ಸ್ನೇಹಿತರಿಗೆ, ಆಪ್ತರಿಗೆ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button