ದಿನ ಭವಿಷ್ಯ: 21-09-2022

Public TV
1 Min Read
HOROSCOPE

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ – ಭಾದ್ರಪದ
ಪಕ್ಷ – ಕೃಷ್ಣ
ತಿಥಿ – ಏಕಾದಶಿ
ನಕ್ಷತ್ರ – ಪುಷ್ಯ

ರಾಹುಕಾಲ: 12:12 PM – 01:43 PM
ಗುಳಿಕಕಾಲ: 10:41 AM – 12:12 PM
ಯಮಗಂಡಕಾಲ: 07:39 AM – 09:10 AM

ಮೇಷ: ಕೃಷಿಯಿಂದ ಹೆಚ್ಚು ಆದಾಯ, ಆತ್ಮವಿಶ್ವಾಸದ ಕೊರತೆ, ಕೆಲಸಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ.

ವೃಷಭ: ನಾಯಕತ್ವದ ಸ್ಥಾನಮಾನ ಪಡೆಯುವಿರಿ, ಸಮಾಜ ಸೇವೆ ಮಾಡುವಿರಿ, ಅನಿರೀಕ್ಷಿತ ಧನ ಲಾಭ.

ಮಿಥುನ: ಜವಾಬ್ದಾರಿಗಳನ್ನು ಜಾಣ್ಮೆಯಿಂದ ಆಹ್ವಾನಿಸಿ, ಮುದ್ರಣಕಾರರಿಗೆ ಅಶುಭ, ಮಕ್ಕಳ ಬಗ್ಗೆ ಗಮನಹರಿಸಿ.

ಕಟಕ: ಸಾಹಿತ್ಯ ಸಂಗೀತಶಾಸ್ತ್ರಜ್ಞರಿಗೆ ಗೌರವ, ಸರ್ಕಾರಿ ನೌಕರಸ್ಥರಿಗೆ ಒತ್ತಡ, ಹಿತಶತ್ರುಗಳ ಕಾಟ.

ಸಿಂಹ: ಸಾಮಾಜಿಕ ಜನಪ್ರಿಯತೆ ಹೆಚ್ಚಾಗಲಿದೆ, ನಿರೀಕ್ಷಿತ ಬದಲಾವಣೆಗಳು ಕಂಡು ಬರುತ್ತದೆ, ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ.

ಕನ್ಯಾ: ಕೃಷಿಕರಿಗೆ ಶುಭ, ದ್ರವರೂಪದ ಉತ್ಪನ್ನಕರಿಗೆ ಲಾಭ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ.

ತುಲಾ: ವಿದ್ಯಾರ್ಥಿಗಳಿಗೆ ಅಶುಭ, ವೃತ್ತಿಯಲ್ಲಿ ಬಲವಿದೆ, ಕೌಟುಂಬಿಕ ವಿಚಾರದಲ್ಲಿ ಪ್ರಗತಿ.

ವೃಶ್ಚಿಕ: ಖರ್ಚಿನಲ್ಲಿ ಹಿಡಿತವಿರಲಿ, ಅಧಿಕಾರಿಗಳಿಂದ ಪ್ರೋತ್ಸಾಹ, ಉತ್ತಮ ಆರೋಗ್ಯವಿರುತ್ತದೆ.

ಧನು: ಲೆಕ್ಕ ಪರಿಶೋಧಕರಿಗೆ ಶುಭ, ವಿದ್ಯಾರ್ಥಿಗಳಿಗೆ ಶುಭ, ಸಹೋದ್ಯೋಗಿಳೊಂದಿಗೆ ಬಾಂಧವ್ಯ ವೃದ್ಧಿ.

ಮಕರ: ವಿವಾಹ ಯೋಗ, ಹಣದ ನಿರ್ವಹಣೆಯಲ್ಲಿ ಯಶಸ್ಸು, ಒಡಹುಟ್ಟಿದವರಿಗೆ ಸಹಾಯ ಮಾಡುವಿರಿ.

ಕುಂಭ: ಉದ್ಯೋಗದಲ್ಲಿರುವವರು ಎಚ್ಚರಿಕೆಯಿಂದಿರಿ, ಖರ್ಚು ವೆಚ್ಚದಲ್ಲಿ ಅಧಿಕ, ಭೂ ಲಾಭವಿದೆ.

ಮೀನ: ವ್ಯವಹಾರಗಳಲ್ಲಿ ಗೊಂದಲ, ಧಾರ್ಮಿಕ ವಿಷಯಗಳಲ್ಲಿ ಒಲವು, ರಾಜಕೀಯ ವ್ಯಕ್ತಿಗಳಿಗೆ ಅಶುಭ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *