Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆ ಲೇಖಕಿಯ ಪುಸ್ತಕ 39 ಬಾರಿ ರಿಜೆಕ್ಟ್ ಆಗಿತ್ತು- ಇದು ಪ್ರಯತ್ನಕ್ಕಿರೋ ಅದ್ಭುತ ತಾಕತ್ತು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಆ ಲೇಖಕಿಯ ಪುಸ್ತಕ 39 ಬಾರಿ ರಿಜೆಕ್ಟ್ ಆಗಿತ್ತು- ಇದು ಪ್ರಯತ್ನಕ್ಕಿರೋ ಅದ್ಭುತ ತಾಕತ್ತು!

Latest

ಆ ಲೇಖಕಿಯ ಪುಸ್ತಕ 39 ಬಾರಿ ರಿಜೆಕ್ಟ್ ಆಗಿತ್ತು- ಇದು ಪ್ರಯತ್ನಕ್ಕಿರೋ ಅದ್ಭುತ ತಾಕತ್ತು!

Public TV
Last updated: July 6, 2020 3:39 pm
Public TV
Share
1 Min Read
woman
SHARE

ಏನಾದರೊಂದು ಸಾಧಿಸೋ ಕನಸಿಟ್ಟುಕೊಳ್ಳದವರು ಬಹುಶಃ ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ. ಆದರೆ ಅಂತಹ ಕನಸಿಗಿಂತ ವಾಸ್ತವ ಕಠೋರವಾಗಿರುತ್ತೆ. ಕೂತಲ್ಲೇ ಚೆಂದದ ಕನಸು ಕಾಣೋದು ಸಲೀಸು. ಆದರೆ ಅದನ್ನ ನನಸು ಮಾಡಿಕೊಳ್ಳಬೇಕೆಂದರೆ ಕಲ್ಲುಮುಳ್ಳಿನ ಹಾದಿ ತುಳಿಯಬೇಕಾಗುತ್ತೆ. ಅವಮಾನ ಎದುರಿಸಿ, ಪದೇ ಪದೇ ಕಣ್ಣೀರಾಗಬೇಕಾಗುತ್ತೆ. ಆ ಘಳಿಗೆಯಲ್ಲಿ ಕುಸಿದು ಕೂತರೆ ಪರವಾಗಿಲ್ಲ. ಮೇಲೇಳಲು ಪ್ರಯತ್ನಿಸದಿದ್ದರೆ ಜಗತ್ತಿನ ಯಾವ ಶಕ್ತಿಯೂ ನಿಮ್ಮ ಬಳಿ ಸುಳಿಯೋದಿಲ್ಲ. ಬಹುಶಃ ಅಂತಹ ಸ್ಥಿತಿಯಿಂದ ಎದ್ದು ನಿಲ್ಲದೇ ಹೋಗಿದ್ದರೆ ಈ ವಿಶ್ವದ ಬಹಳಷ್ಟು ಗೆಲುವುಗಳು ಸಾಧ್ಯವಾಗುತ್ತಲೇ ಇರಲಿಲ್ಲ.

8fe441 f1a3d54d439741efb15846a125f3b7c1 mv2

ಹಾಗೆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡ ಖ್ಯಾತನಾಮರು ಅನೇಕರಿದ್ದಾರೆ. ಅದರಾಚೆಗೂ ವಿವಿಧ ಕ್ಷೇತ್ರಗಳಲ್ಲಿ ಇನ್ನೊಂದಷ್ಟು ರೋಲ್ ಮಾಡೆಲ್‍ಗಳಿವೆ. ಅದರಲ್ಲಿ ಅಮೆರಿಕದ ಖ್ಯಾತ ಲೇಖಕಿ, ಉದ್ಯಮಿ ಅರಿಯನ್ನಾ ಸ್ಟಾಸಿನೋಪೌಲಸ್ ಹೆಸರೂ ಉಲ್ಲೇಖಾರ್ಹ. ಈಕೆ ಅಮೆರಿಕನ್ ಲೇಖಕಿ. ಸರಿ ಸುಮಾರು ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವಾಕೆ. ಜೊತೆಗೆ ದಿ ಹಫಿಂಗ್ಟನ್ ಪೋಸ್ಟ್ ಸಹ ಸಂಸ್ಥಾಪಕಿಯೂ ಹೌದು. ಈಕೆ ಲೇಖಕಿಯಾಗಿ ನಡೆದು ಬಂದ ಆರಂಭಿಕ ಹಾದಿಯಲ್ಲಿ ಭರ್ಜರಿ ಸ್ವಾಗತ ಕೋರಿದ್ದದ್ದು ಸೋಲು ಮತ್ತು ಅವಮಾನಗಳು ಮಾತ್ರ.

AH sleep mask

ಈಕೆ ಮೊದಲ ಪುಸ್ತಕ ಬರೆದು ಅದು ಹೇಗೋ ಪ್ರಕಟಿಸಿದ್ದರು. ಆ ನಂತರ ಎರಡನೇ ಪುಸ್ತಕ ಬರೆದು ಅದೆಷ್ಟೇ ಅಲೆದಾಡಿದರೂ ಒಬ್ಬನೇ ಒಬ್ಬ ಪಬ್ಲಿಷರ್ ಕೂಡ ಪ್ರಕಟಿಸಲು ಮುಂದೆ ಬರಲಿಲ್ಲ. ಹಾಗಂತ ಅರಿಯನ್ನಾ ಪ್ರಯತ್ನ ನಿಲ್ಲಿಸಲಿಲ್ಲ. ಆಕೆ ಅದೆಷ್ಟು ಪ್ರಯತ್ನಿಸಿದ್ದರೆಂದರೆ ಸರಿ ಸುಮಾರು ಮೂವತ್ತೊಂಬತ್ತು ಪ್ರಕಟಣಾ ಸಂಸ್ಥೆಗಳು ಅವರ ಪುಸ್ತಕವನ್ನು ನಿರಾಕರಿಸಿದ್ದವು. ಆ ನಂತರವೂ ಒಂದು ಸಂಸ್ಥೆ ಪುಸ್ತಕವನ್ನು ಪ್ರಕಟಿಸಿತ್ತು. ನಂತರ ಅದರ ಗುಣಮಟ್ಟದ ಬಗ್ಗೆ ಟೀಕೆಗಳು ಬಂದವು.

arianna huffington

ಆದರೂ ಪಟ್ಟು ಬಿಡದೆ ಮೂರನೇ ಪುಸ್ತಕ ಪ್ರಕಟಿಸಿದರು ನೋಡಿ ಅರಿಯನ್ನಾ… ಅದಕ್ಕೆ ವ್ಯಾಪಕ ಮೆಚ್ಚುಗೆ ಕೇಳಿ ಬಂದಿತ್ತು. ಒಂದಷ್ಟು ಓದುಗರೂ ಹುಟ್ಟಿಕೊಂಡರು. ಆ ಬಳಿಕ ಹದಿನೈದು ಪುಸ್ತಕ ಬರೆಯೋ ಹೊತ್ತಿಗೆಲ್ಲ ಅರಿಯನ್ನಾ ಇಷ್ಟದ ಲೇಖಕಿಯಾಗಿ ಹೊರಹೊಮ್ಮಿದ್ದರು. ನಂತರ ದಿ ಹಫಿಂಗ್ಟನ್ ಪೋಸ್ಟ್ ಮೂಲಕವೂ ಪ್ರಸಿದ್ಧಿ ಪಡೆದುಕೊಂಡಿದ್ದರು. ಆಕೆ ಏನಾದರೂ ಆರಂಭಿಕವಾದ ನಿರಾಕರಣೆ, ಅವಮಾನದಿಂದ ಕುಸಿದಿದ್ದರೆ ಲೇಖಕಿಯಾಗಿ ಹೆಸರು ಮಾಡಲು ಸಾಧ್ಯವೇ ಇರುತ್ತಿರಲಿಲ್ಲ.!

TAGGED:americabookPublic TVwritesrಅಮೆರಿಕಪಬ್ಲಿಕ್ ಟಿವಿಲೇಖಕಿ
Share This Article
Facebook Whatsapp Whatsapp Telegram

Cinema news

Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories

You Might Also Like

Match Rain RR vs RCB
Cricket

IPL 2026 | RR Vs RCB ಪಂದ್ಯಕ್ಕೆ ಮಳೆ ಅಡ್ಡಿ, ಟಾಸ್‌ ವಿಳಂಬ

Public TV
By Public TV
2 minutes ago
Lamborghini Car 2
Bengaluru City

ಲ್ಯಾಂಬೋರ್ಗಿನಿ ಕಾರಲ್ಲಿ ಹೋಗಿ ರಸ್ತೆ ಕಸ ಗುಡಿಸಿ, ಅದೇ ಕಾರಲ್ಲಿ ವಾಪಸ್‌ ಬನ್ನಿ – ಸಂಚಾರ ನಿಯಮ ಉಲ್ಲಂಘಿಸಿದವನಿಗೆ ಹೈಕೋರ್ಟ್ ಶಿಕ್ಷೆ!

Public TV
By Public TV
14 minutes ago
ruk samhita yaga udupi
Latest

ಪ್ರಪಂಚದಲ್ಲಿ ಯುದ್ಧೋನ್ಮಾದ ನಿಲ್ಲಲಿ: ವೆಂಕಟರಮಣ ದೇವಸ್ಥಾನದಲ್ಲಿ ಋಕ್ ಸಂಹಿತಾ ಯಾಗ

Public TV
By Public TV
19 minutes ago
Parameshwar
Bengaluru City

ಝಾಂಬಿ ಡ್ರಗ್‌ ಅನ್ನೋದೇ ಇಲ್ಲ, ಆತಂಕ ಬೇಡ – ಪರಮೇಶ್ವರ್‌ ಸ್ಪಷ್ಟನೆ

Public TV
By Public TV
26 minutes ago
US Air Force Jet
Latest

ಮಾತುಕತೆಗು ಮುನ್ನ ಪಾಕ್‌ನ ನೂರ್ ಖಾನ್ ವಾಯುನೆಲೆ ತಲುಪಿದ US ವಾಯುಪಡೆ ಜೆಟ್ – ಇನ್ನೂ ಬಾರದ ಇರಾನ್ ಪ್ರತಿನಿಧಿಗಳು

Public TV
By Public TV
41 minutes ago
lpg stove model electric stove pralhad joshi
Latest

LPG ಸ್ಟೌ ಮಾದರಿಯ ವಿದ್ಯುತ್ ಸ್ಟೌ – ಸಚಿವ ಪ್ರಹ್ಲಾದ್ ಜೋಶಿ ಪ್ರದರ್ಶನ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?