ಪಂಚಾಂಗ
ರಾಹುಕಾಲ – 12:07 ರಿಂದ 1:35
ಗುಳಿಕಕಾಲ -10:40 ರಿಂದ 12:07
ಯಮಗಂಡಕಾಲ – 7:45 ರಿಂದ 9:12
ವಾರ: ಬುಧವಾರ, ತಿಥಿ : ದಶಮಿ,ನಕ್ಷತ್ರ : ಪುಬ್ಬ
ಶ್ರೀ ಪರಭಾವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಕೃಷ್ಣ ಪಕ್ಷ
ಮೇಷ: ಬಂಧುಗಳಿಂದ ಸಹಾಯ, ಕೃಷಿಯಲ್ಲಿ ಅಲ್ಪ ಲಾಭ, ಪ್ರಭಾವಿ ವ್ಯಕ್ತಿಗಳ ಭೇಟಿ, ತೀರ್ಥ ಯಾತ್ರೆ ದರ್ಶನ, ದುಷ್ಟ ಜನರಿಂದ ತೊಂದರೆ.
ವೃಷಭ: ಇಷ್ಟ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಬಡ್ತಿ , ತಾಳ್ಮೆ ಅತ್ಯಗತ್ಯ, ವಾದ ವಿವಾದಗಳಿಂದ ದೂರವಿರಿ.
ಮಿಥುನ: ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ಬಾಕಿ ವಸೂಲಿ, ಅನಾರೋಗ್ಯ, ಸಕಾಲದಲ್ಲಿ ಕೆಲಸ ಕಾರ್ಯಗಳು ಆಗುವುದಿಲ್ಲ.
ಕಟಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಉದರಭಾದೆ, ಮಾತಿನ ಮೇಲೆ ಹಿಡಿತವಿರಲಿ, ಅನಗತ್ಯ ಅಸ್ತಕ್ಷೇಪ.
ಸಿಂಹ: ಈ ದಿನ ಅತಿಯಾದ ತಿರುಗಾಟ, ಅನಿರೀಕ್ಷಿತ ಲಾಭ, ಪ್ರಯತ್ನದಿಂದ ಕಾರ್ಯಸಿದ್ಧಿ, ಹಿರಿಯರ ಹಿತ ನುಡಿ, ಮಾನಸಿಕ ನೆಮ್ಮದಿ.
ಕನ್ಯಾ: ಈ ದಿನ ದೇವತಾ ಕಾರ್ಯ, ಪರರಿಗೆ ಉಪಹಾರ ಮಾಡುವಿರಿ, ಆರೋಗ್ಯ ವೃದ್ಧಿ, ಸ್ಥಳ ಬದಲಾವಣೆ, ಅಪರಿಚಿತರಿಂದ ತೊಂದರೆ.
ತುಲಾ: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ, ಹಣಕಾಸಿನ ವಿಷಯದಲ್ಲಿ ಜಾಗೃತೆ, ಅಧಿಕ ತಿರುಗಾಟ.
ವೃಶ್ಚಿಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲಸಲ್ಲದ ತಕರಾರು, ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರುಭಾದೆ.
ಧನಸ್ಸು: ಈ ದಿನ ಆದಾಯ ಮೂಲ ಹೆಚ್ಚಳ, ಪರಿಶ್ರಮಕ್ಕೆ ತಕ್ಕ ವರಮಾನ, ಮನಶಾಂತಿ, ಅನಗತ್ಯ ಖರ್ಚು ಹೆಚ್ಚುವುದು, ಕೀರ್ತಿ ವೃದ್ಧಿ.
ಮಕರ: ಈ ದಿನ ಅತಿಯಾದ ಮುಂಗೋಪ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ನೇಹಿತರ ಸಹಾಯ, ನಂಬಿಕೆ ದ್ರೋಹ, ನಗದು ವ್ಯವಹಾರಗಳಲ್ಲಿ ಎಚ್ಚರ.
ಕುಂಭ: ವೈಯಕ್ತಿಕ ಕೆಲಸಗಳನ್ನು ಆಲಕ್ಷಿಸಬೇಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅಧಿಕಾರ ಪ್ರಾಪ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮೀನ: ಈ ದಿನ ಬಹು ಲಾಭ, ಕಾರ್ಯ ಬದಲಾವಣೆ, ಸರ್ಕಾರಿ ಕೆಲಸಗಳಲ್ಲಿ ಒತ್ತಡ, ವಾದ ವಿವಾದಗಳಿಂದ ವೈರತ್ವ.
