ಪಂಚಾಂಗ
ರಾಹುಕಾಲ : 3.03 ರಿಂದ 4.31
ಗುಳಿಕಕಾಲ : 12.07 ರಿಂದ 1.35
ಯಮಗಂಡಕಾಲ : 9.11 ರಿಂದ 10.39
ವಾರ : ಮಂಗಳವಾರ, ತಿಥಿ : ಪಾಡ್ಯ, ನಕ್ಷತ್ರ : ಧರಣಿ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಕೃಷ್ಣ ಪಕ್ಷ
ಮೇಷ: ವ್ಯಾಪಾರದಲ್ಲಿ ಉತ್ತಮ ಲಾಭ, ಸ್ತ್ರೀಯರಿಗೆ ಶುಭ, ಬಹು ಸೌಖ್ಯ, ಆಪ್ತ ಸ್ನೇಹಿತರ ಭೇಟಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ.
ವೃಷಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಚಂಚಲ ಮನಸ್ಸು, ಥಳುಕಿನ ಮಾತಿಗೆ ಮರುಳಾಗದಿರಿ.
ಮಿಥುನ: ಈ ದಿನ ಮಾನಸಿಕ ಒತ್ತಡ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ,ದ್ರವ್ಯ ಲಾಭ, ಸಾಲ ಮರುಪಾವತಿ.
ಕಟಕ: ಈ ದಿನ ಅಲ್ಪ ಕಾರ್ಯಸಿದ್ಧಿ, ವಿನಾಕಾರಣ ದ್ವೇಷ, ಹಣಕಾಸಿನ ತೊಂದರೆ, ಮನಶಾಂತಿ, ವಿದೇಶ ನಿಯಮಗಳಿಂದ ಲಾಭ.
ಸಿಂಹ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಆರೋಗ್ಯದ ಸಮಸ್ಯೆ, ಅಕಾಲ ಭೋಜನ, ಅತಿಯಾದ ನೋವು, ದೂರ ಪ್ರಯಾಣ.
ಕನ್ಯಾ: ಈ ದಿನ ಮಕ್ಕಳಿಂದ ಪ್ರೀತಿ, ಆದಾಯಕ್ಕೆ ತಕ್ಕ ಖರ್ಚು, ನಿವೇಶನ ಯೋಗ, ನಗದು ವ್ಯವಹಾರಗಳಲ್ಲಿ ಎಚ್ಚರ.
ತುಲಾ: ಉನ್ನತ ಶಿಕ್ಷಣದಲ್ಲಿ ಯಶಸ್ಸು, ತೀರ್ಥಯಾತ್ರ ದರ್ಶನ, ಶತ್ರುಭಾದೆ, ಅಕಾಲ ಭೋಜನ
ವೃಶ್ಚಿಕ: ಈ ದಿನ ಗಣ್ಯ ವ್ಯಕ್ತಿಗಳ ಭೇಟಿ, ಪಾಪ ಕಾರ್ಯಾಸಕ್ತಿ, ರಿಯಲ್ ಎಸ್ಟೇಟ್ನವರಿಗೆ ಲಾಭ, ಅಪಜಯ, ನಿಂದನೆ ಎಚ್ಚರ.
ಧನಸ್ಸು: ಈ ದಿನ ವಿನಾಕಾರಣ ದ್ವೇಷ, ಅತಿಯಾದ ನಿದ್ರೆ, ದುಷ್ಟ ಚಿಂತನೆ, ಶರೀರದಲ್ಲಿ ತಳಮಳ, ನಂಬಿಕೆ ದ್ರೋಹ.
ಮಕರ: ಕೆಲಸ ಕಾರ್ಯಗಳಲ್ಲಿ ವಿಳಂಬ, ಶ್ರಮಕ್ಕೆ ತಕ್ಕ ಫಲ, ಶುಭ ಕಾರ್ಯಕ್ಕೆ ಅಡೆತಡೆ, ಕುಟುಂಬದಲ್ಲಿ ಕಲಹ.
ಕುಂಭ: ಯತ್ನ ಕಾರ್ಯಾನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಲ್ಪ ಪ್ರಗತಿ, ವಿದೇಶ ಪ್ರಯಾಣ.
ಮೀನ: ಮಹಿಳೆಯರಿಗೆ ಶುಭ, ಬಂಧುಗಳಿಂದ ಸಹಾಯ, ಧಾರ್ಮಿಕ ಕಾರ್ಯ
