ಪಂಚಾಂಗ
ವಾರ: ಬುಧವಾರ, ತಿಥಿ: ತ್ರಯೋದಶಿ
ನಕ್ಷತ್ರ: ಆಶ್ಲೇಷ
ಶ್ರೀ ಪರಭಾವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ರಾಹುಕಾಲ: 12:20 ರಿಂದ 1:52
ಗುಳಿಕಕಾಲ: 10:48 ರಿಂದ 12:20
ಯಮಗಂಡಕಾಲ: 7:44 ರಿಂದ 9:16
ಮೇಷ: ಉತ್ತಮ ಬುದ್ಧಿಶಕ್ತಿ, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ಮಿತ್ರರ ಭೇಟಿ, ಅತಿಯಾದ ಕೋಪ.
ವೃಷಭ: ವಿಧೇಯತೆಯ ಯಶಸ್ಸಿನ ಮೆಟ್ಟಿಲು, ಮಾತೃಮಿನಿಂದ ಸಹಾಯ, ಅನ್ಯ ಜನರಲ್ಲಿ ದ್ವೇಷ.
ಮಿಥುನ: ದಿನಸಿ ವ್ಯಾಪಾರಿಗಳಿಗೆ ಲಾಭ, ಸ್ಥಿರಾಸ್ತಿ ಪ್ರಾಪ್ತಿ, ಮನೋವ್ಯಥೆ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಮಾನಸಿಕ ಒತ್ತಡ.
ಕಟಕ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ನಂಬಿಕೆ ದ್ರೋಹ, ಪ್ರೀತಿ ಪಾತ್ರರ ಭೇಟಿ, ವಿವಾದಗಳಿಂದ ದೂರವಿರಿ.
ಸಿಂಹ: ದುಡುಕು ಸ್ವಭಾವ, ದೇವತಾ ಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ಋಣಭಾದೆಯಿಂದ ಮುಕ್ತಿ.
ಕನ್ಯ: ಸಕಾಲಕ್ಕೆ ಭೋಜನ ಇಲ್ಲ, ವ್ಯಾಪಾರದಲ್ಲಿ ನಷ್ಟ, ಗುರುಗಳ ಸಲಹೆ, ತಾಳ್ಮೆಯಿಂದ ವರ್ತಿಸಿ.
ತುಲಾ: ಮನೆಯಲ್ಲಿ ಸಂತಸ, ಆಹಾರದಲ್ಲಿ ವ್ಯತ್ಯಾಸ, ನಾನಾ ರೀತಿಯ ಸಂಕಷ್ಟ, ಅವಕಾಶಗಳು ಕೈ ತಪ್ಪುವುದು, ವಿಪರೀತ ವ್ಯಸನ.
ವೃಶ್ಚಿಕ: ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ, ಶತ್ರು ಭಾದೆ, ಸಲ್ಲದ ಅಪವಾದ, ಆರೋಗ್ಯ ವೃದ್ಧಿ.
ಧನಸ್ಸು: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಕೋಪ ಅನರ್ಥಕ್ಕೆ ಕಾರಣವಾಗುತ್ತೆ, ವಿದ್ಯಾರ್ಥಿಗಳಲ್ಲಿ ಯಶಸ್ಸು, ಮನಕ್ಲೇಶ.
ಮಕರ: ಅವಮಾನಕ್ಕೆ ಗುರಿಯಾಗುವಿರಿ, ನೆರೆಹೊರೆಯವರ ಸಹಕಾರ, ಅನಾರೋಗ್ಯ.
ಕುಂಭ: ಭೋಗ ವಸ್ತುಗಳ ಪ್ರಾಪ್ತಿ, ಗುರಿ ಸಾಧಿಸಲು ಶ್ರಮಪಡುವಿರಿ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ.
ಮೀನ: ಕೆಟ್ಟ ಆಲೋಚನೆಯಿಂದ ಮೈಗಳ್ಳತನ, ವಿನಾಕಾರಣ ನಿಷ್ಠೂರ, ರಫ್ತು ವ್ಯಾಪಾರದಿಂದ ಅಧಿಕ ಲಾಭ.
