ರಾಹುಕಾಲ – 4:57 ರಿಂದ 06:30
ಗುಳಿಕಕಾಲ – 03:25 ರಿಂದ 4 : 57
ಯಮಗಂಡಕಾಲ – 12: 21 – 01:53
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ, ಋತು : ವರ್ಷ
ಮಾಸ : ಶ್ರಾವಣ, ಪಕ್ಷ : ಕೃಷ್ಣ
ತಿಥಿ : ದಶಮಿ, ನಕ್ಷತ್ರ : ಆರಿದ್ರಾ
ಮೇಷ: ವಾಹನ ಖರೀದಿ ಯೋಜನೆ, ಕಲೆಗಾರರಿಗೆ ಶುಭ, ಶತ್ರು ಬಾಧೆ
ವೃಷಭ: ಜವಾಬ್ದಾರಿಗಳು ಜಾಸ್ತಿಯಾಗುವುದು, ನೃತ್ಯಕಲಾವಿಧರಿಗೆ ಶುಭ, ಪ್ರಯಾಣದಲ್ಲಿ ಹುಷಾರಾಗಿರಿ
ಮಿಥುನ: ಸೇವಾ ವೃತಿಯಲ್ಲಿರುವವರಿಗೆ ಶುಭ, ಸ್ತ್ರೀಯರು ಆರೋಗ್ಯದಲ್ಲಿ ಎಚ್ಚರ, ಮಾತಿಗೆ ಮನ್ನಣೆ
ಕಟಕ: ಕಾಸ್ಮೆಟಿಕ್ ವ್ಯವಹಾರದಲ್ಲಿ ಅಭಿವೃದ್ಧಿ, ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುವುದು, ತಂದೆಯ ಅರೋಗ್ಯದಲ್ಲಿ ಎಚ್ಚರ
ಸಿಂಹ: ಕುಟುಂಬ ವಿಚಾರಗಳನ್ನು ಗೌಪ್ಯವಾಗಿಡಿ, ಬಿಪಿ ಸಮಸ್ಯೆ ಹೆಚ್ಚಾಗಬಹುದು, ಜ್ಯೋತಿಷ್ಯ ಕ್ಷೇತ್ರದವರಿಗೆ ಶುಭ
ಕನ್ಯಾ: ಹಠದ ಪ್ರವೃತ್ತಿ ಕಡಿಮೆಮಾಡಿ, ದಾಂಪತ್ಯದಲ್ಲಿ ವಿರಸ, ರಾಜಕೀಯ ಕ್ಷೇತ್ರದವರಿಗೆ ಅಶುಭ
ತುಲಾ: ಆರೋಗ್ಯದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಿ, ಧಾನ್ಯ ಬೆಳೆಗಾರರಿಗೆ ಸಮೃದ್ಧಿ, ವಸ್ತು ನಷ್ಟ,
ವೃಶ್ಚಿಕ: ಆಯುರ್ವೇದ ಕ್ಷೇತ್ರದವರಿಗೆ ಲಾಭ, ಬಂಧುಗಳಿಂದ ಸಮಸ್ಯೆ, ಪೋಲಿಸ್ ಕ್ಷೇತ್ರದವರಿಗೆ ಗೌರವ ಹೆಚ್ಚಾಗುವುದು
ಧನಸ್ಸು: ಸಾಲ ಪಾವತಿಯ ಚಿಂತನೆ, ಟ್ರಾವೆಲ್ಸ್ ಏಂಜೆನ್ಸಿಯವರಿಗೆ ಲಾಭ, ಗೃಹಿಣಿಯರಿಗೆ ಅಶುಭ
ಮಕರ: ಸ್ತ್ರೀಯರಿಗೆ ಆತಂಕ, ಇಷ್ಟ ಭೋಜನ, ಮಕ್ಕಳೊಂದಿಗೆ ಮನಸ್ತಾಪ
ಕುಂಭ: ಕೌಟುಂಬಿಕ ಘರ್ಷಣೆ, ಮಕ್ಕಳ ವಿಚಾರದಲ್ಲಿ ಚಿಂತೆ, ಅದೃಷ್ಟ ಕೈಹಿಡಿಯುವುದು
ಮೀನ: ದೂರ ಪ್ರಯಾಣ ಬೇಡ, ಲಾಭವು ನಿಧಾನವಾದರೂ ಮುನ್ನುಗ್ಗಿ , ಹಲ್ಲು ನೋವು ಉಲ್ಬಣ
