ಪಂಚಾಂಗ
ವಾರ: ಸೋಮವಾರ
ತಿಥಿ: ದ್ವಾದಶಿ ಉಪರಿ ತ್ರಯೋದಶಿ
ನಕ್ಷತ್ರ: ಆರಿದ್ರ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಗ್ರೀಷ್ಮ ಋತು
ಆಷಾಢ ಮಾಸ, ಕೃಷ್ಣ ಪಕ್ಷ
ರಾಹುಕಾಲ: 7:46 ರಿಂದ 9:20
ಗುಳಿಕಕಾಲ: 2:02 ರಿಂದ 3:36
ಯಮಗಂಡಕಾಲ: 10:54 ರಿಂದ 12:28
ಮೇಷ: ಸ್ವ ಪ್ರಯತ್ನದಿಂದ ಕಾರ್ಯಸಿದ್ಧಿ, ವ್ಯವಹಾರದಲ್ಲಿ ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ, ಸಾಲದಿಂದ ಮುಕ್ತಿ.
ವೃಷಭ: ವ್ಯವಹಾರದಲ್ಲಿ ಹೆಚ್ಚಿನ ಲಾಭ, ಮಾನಸಿಕ ಗೊಂದಲ, ಉದ್ಯೋಗದಲ್ಲಿ ಬಡ್ತಿ.
ಮಿಥುನ: ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರ, ಪ್ರತಿಭೆಗೆ ತಕ್ಕ ಗೌರವ.
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ನೆರೆಹೊರೆಯವರ ಬಳಿ ಸೌಜನ್ಯದಿಂದ ವರ್ತಿಸಿ, ಕುಟುಂಬದಲ್ಲಿ ಸಂತಸದ ವಾತಾವರಣ.
ಸಿಂಹ: ವ್ಯಾಸಂಗಕ್ಕೆ ತೊಂದರೆ, ಶತ್ರು ಭಯ, ಕುಲದೇವರನ್ನು ಪೂಜಿಸಿ, ತೀರ್ಥಕ್ಷೇತ್ರ ದರ್ಶನ, ಅತಿಯಾದ ನಿದ್ರೆ, ಭೂ ಲಾಭ.
ಕನ್ಯಾ: ರಿಯಲ್ ಎಸ್ಟೇಟ್ ನಂಬರಿಗೆ ಲಾಭ, ವಿವಾಹಕ್ಕೆ ಅಡಚಣೆ, ವಾಹನದಿಂದ ಅಪಘಾತ, ಸಾಲ ಮಾಡುವ ಸಂಭವ.
ತುಲಾ: ಮನಸ್ಸಿಗೆ ಶಾಂತಿ, ಧನ ಲಾಭ, ಸುಖ ಭೋಜನ ಪ್ರಾಪ್ತಿ, ಮನಕ್ಲೇಶ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ವೃಶ್ಚಿಕ: ಸಲ್ಲದ ಅಪವಾದ, ಶತ್ರುತ್ವ, ಉದ್ಯೋಗದಲ್ಲಿ ತೊಂದರೆ, ಅನಾರೋಗ್ಯ, ಬಂಧುಗಳಿಂದ ಕಿರಿಕಿರಿ, ವಿಪರೀತ ವ್ಯಸನ.
ಧನಸ್ಸು: ಸಾಲದಿಂದ ಮುಕ್ತಿ, ದ್ರವ್ಯ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು.
ಮಕರ: ಶುಭಕಾರ್ಯಗಳಲ್ಲಿ ಭಾಗಿ, ನಂಬಿದ ಜನರಿಂದ ಮೋಸ, ಆಲಸ್ಯ ಮನೋಭಾವ, ಶೀತಸಂಬಂಧ ರೋಗಗಳು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.
ಕುಂಭ: ಅಶುಭ ವಾರ್ತೆ ಕೇಳುವಿರಿ, ಅಧಿಕಾರಿಗಳಲ್ಲಿ ಕಲಹ, ಮಿತ್ರರಲ್ಲಿ ದ್ವೇಷ, ಅನಾರೋಗ್ಯ, ನಿಂದನೆ ಬೇಸರ.
ಮೀನ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ನೀಚ ಜನರಿಂದ ತೊಂದರೆ ಎಚ್ಚರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಭೂಮಿ ಕೊಳ್ಳುವಿರಿ.

