ಪಂಚಾಂಗ
ಶ್ರೀ ಪರಾಭವನಾಮಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ,
ತೃತೀಯ/ಚತುರ್ಥಿ,
ಶುಕ್ರವಾರ, ಶ್ರವಣ ನಕ್ಷತ್ರ/ಧನಿಷ್ಠ ನಕ್ಷತ್ರ
ರಾಹುಕಾಲ: 10:51 ರಿಂದ 12:27
ಗುಳಿಕಕಾಲ: 07:39 ರಿಂದ 09:15
ಯಮಗಂಡಕಾಲ: 03:39 ರಿಂದ 05:15
ಮೇಷ: ತಾಯಿಯಿಂದ ಸಹಕಾರ, ಕೃಷಿಕರಿಗೆ ಅನುಕೂಲ, ಉದ್ಯೋಗ ಸ್ಥಳದಲ್ಲಿ ಎಳೆದಾಟ, ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ದೂರ ಪ್ರಯಾಣ, ಶುಭ ಕಾರ್ಯಗಳಲ್ಲಿ ಅನಾನುಕೂಲ, ಉದ್ಯೋಗ ನಿಮಿತ್ತ ಪ್ರಯಾಣ, ಬಂಧು ಬಾಂಧವರಿಂದ ಸಹಾಯ.
ಮಿಥುನ: ಅನಿರೀಕ್ಷಿತ ಧನಾಗಮನ, ವಯೋವೃದ್ಧರಿಂದ ಸಹಾಯ, ಕೌಟುಂಬಿಕ ಕಲಹ, ಸಾಲ ಭಾದೆಯಿಂದ ನರಳಾಟ.
ಕಟಕ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಕೃಷಿಕರಿಗೆ ಲಾಭ, ಶುಭ ಕಾರ್ಯಗಳಲ್ಲಿ ಎಳೆದಾಟ, ಆರೋಗ್ಯದಲ್ಲಿ ವ್ಯತ್ಯಾಸಗಳು.
ಸಿಂಹ: ಆರೋಗ್ಯದಲ್ಲಿ ವ್ಯತಾಸ, ಸಾಲದ ನಿರೀಕ್ಷೆ, ಉದ್ಯೋಗ ಪ್ರಾಪ್ತಿ, ತಂದೆಯಿಂದ ಸಹಕಾರ.
ಕನ್ಯಾ: ಪ್ರೀತಿ-ಪ್ರೇಮ ಭಾವನೆಗಳಿಂದ ವಿಚಲಿತರಾಗುವಿರಿ, ಮಕ್ಕಳ ಭವಿಷ್ಯದ ಚಿಂತೆ, ಕೃಷಿಕರಿಗೆ ಲಾಭ, ವಾಹನಗಳಿಂದ ಅನುಕೂಲ.
ತುಲಾ: ಉದ್ಯೋಗದಲ್ಲಿ ಎಳೆದಾಟ, ಆಲಸ್ಯ ಸೋಮಾರಿತನ, ಮಾನಸಿಕ ತೊಳಲಾಟ, ಮಕ್ಕಳಿಂದ ಮತ್ತು ವಾಹನದಿಂದ ನಷ್ಟ.
ವೃಶ್ಚಿಕ: ದೂರ ಪ್ರಯಾಣಗಳಲ್ಲಿ ಅಡೆತಡೆಗಳು, ಸ್ಥಿರಾಸ್ತಿಯಿಂದ ಮತ್ತು ವಾಹನಗಳಿಂದ ಖರ್ಚು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುಕೂಲ.
ಧನಸ್ಸು: ಆಕಸ್ಮಿಕವಾಗಿ ಧನಾಗಮನ, ಕೌಟುಂಬಿಕ ಕಲಹ, ಪ್ರೀತಿ-ಪ್ರೇಮಗಳಲ್ಲಿ ಸೋಲು, ಮಕ್ಕಳಿಂದ ಬೇಸರ.
ಮಕರ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭ ಕಾರ್ಯಗಳಲ್ಲಿ ಅಡೆತಡೆಗಳು, ಮಾಟ ಮಂತ್ರ ತಂತ್ರದ ಭೀತಿ, ಆರ್ಥಿಕವಾಗಿ ಲಾಭ.
ಕುಂಭ: ಸಾಲದ ಭಾದೆ, ಶತ್ರುಗಳಿಂದ ಕಿರಿಕಿರಿ, ಮಾನಸಿಕ ಒತ್ತಡಗಳು, ವ್ಯಾಪಾರ ವ್ಯವಹಾರದಲ್ಲಿ ನಷ್ಟ.
ಮೀನ: ಆರ್ಥಿಕವಾಗಿ ಅನುಕೂಲ, ತಂದೆಯಿಂದ ಸಹಕಾರ, ಪ್ರಯಾಣದಿಂದ ಲಾಭ, ಮಕ್ಕಳಿಂದ ಸಹಾಯ.
