ಪಂಚಾಂಗ
ಶ್ರೀ ಪರಾಭವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಅಧಿಕ ಜೇಷ್ಠ ಮಾಸ, ಕೃಷ್ಣಪಕ್ಷ,
ಏಕಾದಶಿ, ಗುರುವಾರ,
ರೇವತಿ ನಕ್ಷತ್ರ /ಅಶ್ವಿನಿ ನಕ್ಷತ್ರ
ರಾಹುಕಾಲ: 01:59 ರಿಂದ 03:35
ಗುಳಿಕಕಾಲ: 09:11 ರಿಂದ 10:47
ಯಮಗಂಡಕಾಲ: 05:58 ರಿಂದ 07:35
ಮೇಷ: ಉದ್ಯೋಗ ಲಾಭ, ದೂರ ಪ್ರಯಾಣ, ಅಧಿಕ ಖರ್ಚು, ಸಾಲದ ಚಿಂತೆ.
ವೃಷಭ: ಆರ್ಥಿಕ ಲಾಭ, ಕೌಟುಂಬಿಕ ಸಹಕಾರ, ಯತ್ನ ಕಾರ್ಯಗಳಲ್ಲಿ ಜಯ, ಪ್ರಯಾಣದಿಂದ ಅನುಕೂಲ.
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಬುದ್ಧಿವಂತಿಕೆಯಿಂದ ಕಾರ್ಯ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ರೋಗಭಾದೆಯಿಂದ ಮುಕ್ತಿ.
ಕಟಕ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ದೂರ ಪ್ರಯಾಣಕ್ಕೆ ಅನುಕೂಲಕರ, ಆದಾಯಕ್ಕಿಂತ ಅಧಿಕ ಖರ್ಚು.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಸ್ವಯಂಕೃತಪರಾದದಿಂದ ಸಮಸ್ಯೆ, ದಾಂಪತ್ಯದಲ್ಲಿ ಮನಸ್ತಾಪ, ನೆರೆಹೊರೆಯವರೊಂದಿಗೆ ಕಿರಿಕಿರಿ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸೇವಾ ವೃತ್ತಿ ಉದ್ಯೋಗ ಲಾಭ, ಅಧಿಕಾರಿಗಳಿಂದ ಉತ್ತಮ ಸ್ಪಂದನೆ, ಅನಾರೋಗ್ಯ ಸಮಸ್ಯೆ ಕಾಡುವುದು.
ತುಲಾ: ವ್ಯವಹಾರದಲ್ಲಿ ತಟಸ್ಥ ಭಾವ, ಭವಿಷ್ಯದ ಚಿಂತೆ, ತಂದೆಯೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ.
ವೃಶ್ಚಿಕ: ಉದ್ಯಮ ವ್ಯವಹಾರದಲ್ಲಿ ಅಡೆತಡೆ, ಶತ್ರುಗಳಿಂದ ಸಮಸ್ಯೆ, ಪಾಲುದಾರಿಕೆಯಲ್ಲಿ ನಷ್ಟ, ದಾಂಪತ್ಯದಲ್ಲಿ ಮನಸ್ತಾಪ.
ಧನಸ್ಸು: ಉನ್ನತ ಉದ್ಯೋಗ ಪ್ರಯತ್ನ, ಕೃಷಿಕರಿಗೆ ಅನುಕೂಲ, ಸ್ಥಿರಾಸ್ತಿ ಮಾಡುವ ಆಲೋಚನೆ, ಮಕ್ಕಳಿಂದ ಅನುಕೂಲ.
ಮಕರ: ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಬೆಳವಣಿಗೆ, ಹಠಮಾರಿ ಧೋರಣೆ, ಪ್ರಯಾಣದಿಂದ ಅನುಕೂಲ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಆರ್ಥಿಕ ಕೊರತೆ, ಕೌಟುಂಬಿಕ ಸಹಕಾರ, ಪ್ರೇಮಿಗಳ ನಡುವೆ ಮನಸ್ತಾಪ.
ಮೀನ: ಕೌಟುಂಬಿಕ ಕಲಹ, ಅಧಿಕ ನಿದ್ರಾ ಭಾವ, ಪ್ರಯಾಣದಲ್ಲಿ ಅನಾನುಕೂಲ, ಉನ್ನತ ವಿದ್ಯಾಭ್ಯಾಸದಲ್ಲಿ ಹಿನ್ನಡೆ.
