ರಾಹುಕಾಲ – 07:32 ರಿಂದ 09:08
ಗುಳಿಕಕಾಲ – 01:56 ರಿಂದ 03:32
ಯಮಗಂಡಕಾಲ – 10:44 ರಿಂದ 12:20
ವಾರ ಸೋಮವಾರ, ತಿಥಿ : ದಶಮಿ, ನಕ್ಷತ್ರ: ಉತ್ತರ
ಶ್ರೀಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠ ಮಾಸ, ಶುಕ್ಲ ಪಕ್ಷ
ಮೇಷ: ಉದ್ಯೋಗದಲ್ಲಿ ಭಡ್ತಿ, ಆರೋಗ್ಯದಲ್ಲಿ ಚೇತರಿಕೆ, ಅನ್ಯರಿಗೆ ಉಪಕಾರ ಮಾಡುವಿರಿ, ಋಣವಿಮೋಚನೆ, ದ್ರವ್ಯ ಲಾಭ.
ವೃಷಭ: ಮಾತಾ ಪಿತರಲ್ಲಿ ಪ್ರೀತಿ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ, ಶೀತಸಂಬಂಧ ರೋಗಗಳು, ಶತ್ರು ನಾಶ.
ಮಿಥುನ: ಈ ದಿನ ಸ್ನೇಹಿತರಿಂದ ಸಹಾಯ, ಅನೇಕ ಜನರಿಗೆ ವಿವಾಹ ಯೋಗ, ಮನಸ್ಸಿನಲ್ಲಿ ಭಯ ಭೀತಿ,
ಕಟಕ: ದೃಷ್ಟಿ ದೋಷದಿಂದ ತೊಂದರೆ, ದೂರ ಪ್ರಯಾಣ, ಇಷ್ಟ ವಸ್ತುಗಳ ಖರೀದಿ, ಸಲ್ಲದ ಅಪವಾದ.
ಸಿಂಹ: ಈ ದಿನ ಅಧಿಕ ತಿರುಗಾಟ, ವಿನಾಕಾರಣ ಯೋಚನೆ ಮಾಡುವಿರಿ, ಸರ್ಕಾರಿ ಕೆಲಸಗಳಲ್ಲಿ ಜಯ, ಉದ್ಯಮಿಗಳಿಗೆ ಸುದಿನ.
ಕನ್ಯಾ: ಈ ದಿನ ವ್ಯಾಪಾರದಲ್ಲಿ ಲಾಭ, ಸಹೋದರರಿಂದ ಸಹಾಯ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ.
ತುಲಾ: ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಿರೀಕ್ಷಿತ ದ್ರವ್ಯ ಲಾಭ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.
ವೃಶ್ಚಿಕ: ಈ ದಿನ ಅಪರಿಚಿತರಿಂದ ಕಲಹ, ಅನಾರೋಗ್ಯ, ಮಾತಿನಲ್ಲಿ ಹಿಡಿತವಿರಲಿ, ಮಹಿಳೆಯರಿಗೆ ವಿಶೇಷ ಲಾಭ.
ಧನಸ್ಸು: ಕುಟುಂಬದ ಹೊರೆ ಹೆಚ್ಚುವುದು, ಅನ್ಯರಲ್ಲಿ ವೈ ಮನಸ್ಸು, ಶತ್ರು ಭಾದೆ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.
ಮಕರ: ಈ ದಿನ ಸ್ವಯಂಕೃತ ಅಪರಾಧ, ವಿಪರೀತ ಹಣವ್ಯಯ, ಅನಾರೋಗ್ಯ, ಅತಿಯಾದ ನಿದ್ರೆ, ಅಪರಿಚಿತರಿಂದ ಕಲಹ ಎಚ್ಚರ.
ಕುಂಭ: ಈ ದಿನ ಪ್ರಿಯ ಜನರ ಭೇಟಿ, ಸ್ತ್ರೀ ಸೌಖ್ಯ, ಆಂತರಿಕ ಕಲಹ, ಮನೋವ್ಯಥೆ, ಆಪ್ತರೊಂದಿಗೆ ಸಂಕಷ್ಟಗಳನ್ನು ಹೇಳಿಕೊಳ್ಳುವಿರಿ.
ಮೀನ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ತೀರ್ಥ ಯಾತ್ರೆ, ದೂರ ಪ್ರಯಾಣ, ವಾಸ ಗೃಹದಲ್ಲಿ ತೊಂದರೆ, ಮನಸ್ತಾಪ.
