ಸ್ಯಾಂಡಲ್ವುಡ್‌ನ (Sandalwood) ಹಿರಿಯ ನಟ ಜೈ ಜಗದೀಶ್ (Jai Jagadeesh) ಅವರ ಪುತ್ರಿ ವೈಭವಿ ಜಗದೀಶ್ ಅವರ ಇದೀಗ ತಮ್ಮ ಹಾಟ್ ಹಾಟ್ ಫೋಟೋ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ದುಬೈನಲ್ಲಿ ನಟಿ ಮಸ್ತ್ ಮಜಾ ಮಾಡ್ತಿದ್ದಾರೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಯಾನ(Yaana), ಕಾಮಣ್ಣನ ಮಕ್ಕಳು ಸಿನಿಮಾಗಳಿಂದ ಪರಿಚಿತರಾದ ನಟಿ ವೈಭವಿ ಅವರು ತಮ್ಮ ಸಿನಿಮಾಗಳ ಮೂಲಕ ಗಮನ ಸೆಳೆದರು. ಆದರೆ ಹೇಳಿಕೊಳ್ಳುವಂತಹ ಯಶಸ್ಸು ಮತ್ತು ಅವಕಾಶ ಅವರಿಗೆ ಸಿಗಲಿಲ್ಲ. ಆದರೆ ನಟಿ ತಮ್ಮ ಬಗೆ ಬಗೆಯ ಫೋಟೋ ಹಂಚಿಕೊಳ್ಳುವ ಮೂಲಕ ಸದ್ದು ಮಾಡ್ತಿರುತ್ತಾರೆ. ಇದನ್ನೂ ಓದಿ:ರವಿ ತೇಜಾ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್- ಮತ್ತೋರ್ವ ನಟಿಯ ಆಗಮನ
ವೈಭವಿ ಜಗದೀಶ್ (Vaibhavi Jagadeesh) ಅವರ ಹುಟ್ಟುಹಬ್ಬದ ಪ್ರಯುಕ್ತ ನಟಿ ದುಬೈಗೆ ಹಾರಿದ್ದಾರೆ. ಲೈಟ್ ಬಣ್ಣದ ಉಡುಗೆಯಲ್ಲಿ ನಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೈಭವಿ ಬೋಲ್ಡ್ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಈ ಪೋಸ್ಟ್‌ಗೂ ಮುನ್ನ ಕೆಂಪು ಬಣ್ಣದ ಡ್ರೆಸ್ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಈ ಉಡುಗೆಯಲ್ಲಿ ನಟಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ದುಬೈನಲ್ಲಿ ವೈಭವಿ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
ಬ್ಯೂಟಿ ಜೊತೆ ಪ್ರತಿಭೆ ಇರುವ ಈ ನಟಿಗೆ ಮತ್ತೆ ಹೊಸ ಸಿನಿಮಾ ಅವಕಾಶಗಳು ಸಿಗುತ್ತಾ? ಮತ್ತೆ ಹೊಸ ಪ್ರಾಜೆಕ್ಟ್ಗಳ ಜೊತೆ ಸಂಚಲನ ಮೂಡಿಸುತ್ತಾರಾ ಎಂದು ಕಾದುನೋಡಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]